515179ricky pontingಟಿ20 ವಿಶ್ವಕಪ್ ನಿಂದ ಕಾ೦ಗರೋ ಪಡೆ ಔಟ್/news/2009/06/09/ricky-ponting-baffled-by-early-exit-t20-wc.htmlನಾಟಿಂಗ್‌ಹ್ಯಾಮ್, ಜೂ 9: ಎರಡನೇ ಟಿ20 ವಿಶ್ವಕಪ್ ನಿಂದ ಅಚ್ಚರಿಯ ಫಲಿತಾ೦ಶ ಹೊರಬಿದ್ದಿದೆ. ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಸೂಪರ್ 8 ಹಂತ ಪ್ರವೇಶಿಸಲು ವಿಫಲವಾಗಿ ಕೂಟದಿಂದ ಹೊರಬಿದ್ದಿದೆ.ಲೀಗ್ ಹಂತದ ಗೆಲ್ಲಲೇ ಬೇಕಾಗಿದ್ದ ತನ್ನ ಕೊನೆಯ ಪಂದ್ಯದಲ್ಲಿ ಪಂಟರ್ ಪಡೆ ಶ್ರೀಲಂಕಾ ತಂಡದ ವಿರುದ್ದ ಆರು ವಿಕೆಟ್ ಗಳ ಸೋಲು ಅನುಭವಿಸಿತು. 37212http://kannada.oneindia.com/img/2009/06/09-sangakkara1.jpg515179ricky pontingಬಾರ್ಡರ್ ದಾಖಲೆ ಮುರಿದ ರಿಕಿ ಪಾಂಟಿಂಗ್/news/2009/08/01/ricky-ponting-conquers-allan-border-mark.htmlಲಂಡನ್, ಆ.1: ಟೆಸ್ಟ್ ಕ್ರಿಕೆಟ್ ನಲ್ಲಿ ಅತಿಹೆಚ್ಚು ರನ್ ಗಳಿಸುವ ಮೂಲಕ ರಿಕಿ ಪಾಂಟಿಂಗ್(11188)ಮಾಜಿ ಕ್ರಿಕೆಟ್ ಆಟಗಾರ ಆಲನ್ ಬಾರ್ಡರ್(11174) ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಸಚಿನ್ ತೆಂಡೂಲ್ಕರ್(12773) ಮತ್ತು ಬ್ರಯಾನ್ ಲಾರಾ (11953) ನಂತರ ಅತಿಹೆಚ್ಚು ರನ್ ಗಳಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಟಿಂಗ್ ಭಾಜನರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ ಹ್ಯಾಮ್ ನಲ್ಲಿ 38352http://kannada.oneindia.com/img/2009/08/01-ricky-ponting1.jpg515179ricky pontingರಿಕಿ ಪಡೆಗೆ ಚಾಂಪಿಯನ್ ಟ್ರೋಫಿ /news/2009/10/06/australia-wins-icc-champions-trophy-2009.htmlಸೆಂಚೂರಿಯನ್, ಅ. 6 : ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಸೋಮವಾರ (ಅ 5) ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿ ಚಾಂಪಿಯನ್ ಟ್ರೋಫಿ ಪ್ರಶಸ್ತಿ ಉಳಿಸಿಕೊಂಡಿದೆ. ನಾಯಕ ಡೇನಿಯಲ್ ವೆಟ್ಟೋರಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಮೆಕ್ ಲಂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಆದರೆ 39530http://kannada.oneindia.com/img/2009/10/06-champions-trophy-win.jpg515179ricky pontingಧೋನಿ ಮೊಗದಲಿ ಮಂದಹಾಸ, ರಿಕಿಗೆ ಕಳವಳ/news/2009/11/05/5th-odi-india-australia-hyderabad.htmlಹೈದರಾಬಾದ್, ನ. 5 : ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 5ನೇ ಏಕದಿನ ಕ್ರಿಕೆಟ್ ಪಂದ್ಯ ಎರಡೂ ತಂಡಗಳಿಗೆ ಜಿದ್ದಾಜಿದ್ದಿನ ಪಂದ್ಯವಾಗಲಿದೆ. ಏಳು ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡೆರಡು ಪಂದ್ಯಗಳನ್ನು ಗೆದ್ದಿದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಇಂದು ಶತಾಯಗತಾಯ ಪ್ರಯತ್ನ ಮಾಡಲಿವೆ.ಗಾಯಾಳುಗಳ ಸಂಖ್ಯೆಯಿಂದಾಗಿ ಆಸ್ಟ್ರೇಲಿಯಾ ಜರ್ಝರಿತವಾಗಿದ್ದರೂ 40057http://kannada.oneindia.com/img/2009/11/05-dhoni3.jpg515180ರಿಕಿ ಪಾಂಟಿಂಗ್ಟಿ20 ವಿಶ್ವಕಪ್ ನಿಂದ ಕಾ೦ಗರೋ ಪಡೆ ಔಟ್/news/2009/06/09/ricky-ponting-baffled-by-early-exit-t20-wc.htmlನಾಟಿಂಗ್‌ಹ್ಯಾಮ್, ಜೂ 9: ಎರಡನೇ ಟಿ20 ವಿಶ್ವಕಪ್ ನಿಂದ ಅಚ್ಚರಿಯ ಫಲಿತಾ೦ಶ ಹೊರಬಿದ್ದಿದೆ. ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಸೂಪರ್ 8 ಹಂತ ಪ್ರವೇಶಿಸಲು ವಿಫಲವಾಗಿ ಕೂಟದಿಂದ ಹೊರಬಿದ್ದಿದೆ.ಲೀಗ್ ಹಂತದ ಗೆಲ್ಲಲೇ ಬೇಕಾಗಿದ್ದ ತನ್ನ ಕೊನೆಯ ಪಂದ್ಯದಲ್ಲಿ ಪಂಟರ್ ಪಡೆ ಶ್ರೀಲಂಕಾ ತಂಡದ ವಿರುದ್ದ ಆರು ವಿಕೆಟ್ ಗಳ ಸೋಲು ಅನುಭವಿಸಿತು. 37212http://kannada.oneindia.com/img/2009/06/09-sangakkara1.jpg515180ರಿಕಿ ಪಾಂಟಿಂಗ್ಬಾರ್ಡರ್ ದಾಖಲೆ ಮುರಿದ ರಿಕಿ ಪಾಂಟಿಂಗ್/news/2009/08/01/ricky-ponting-conquers-allan-border-mark.htmlಲಂಡನ್, ಆ.1: ಟೆಸ್ಟ್ ಕ್ರಿಕೆಟ್ ನಲ್ಲಿ ಅತಿಹೆಚ್ಚು ರನ್ ಗಳಿಸುವ ಮೂಲಕ ರಿಕಿ ಪಾಂಟಿಂಗ್(11188)ಮಾಜಿ ಕ್ರಿಕೆಟ್ ಆಟಗಾರ ಆಲನ್ ಬಾರ್ಡರ್(11174) ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಸಚಿನ್ ತೆಂಡೂಲ್ಕರ್(12773) ಮತ್ತು ಬ್ರಯಾನ್ ಲಾರಾ (11953) ನಂತರ ಅತಿಹೆಚ್ಚು ರನ್ ಗಳಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಟಿಂಗ್ ಭಾಜನರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ ಹ್ಯಾಮ್ ನಲ್ಲಿ 38352http://kannada.oneindia.com/img/2009/08/01-ricky-ponting1.jpg515180ರಿಕಿ ಪಾಂಟಿಂಗ್ರಿಕಿ ಪಡೆಗೆ ಚಾಂಪಿಯನ್ ಟ್ರೋಫಿ /news/2009/10/06/australia-wins-icc-champions-trophy-2009.htmlಸೆಂಚೂರಿಯನ್, ಅ. 6 : ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಸೋಮವಾರ (ಅ 5) ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿ ಚಾಂಪಿಯನ್ ಟ್ರೋಫಿ ಪ್ರಶಸ್ತಿ ಉಳಿಸಿಕೊಂಡಿದೆ. ನಾಯಕ ಡೇನಿಯಲ್ ವೆಟ್ಟೋರಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಮೆಕ್ ಲಂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಆದರೆ 39530http://kannada.oneindia.com/img/2009/10/06-champions-trophy-win.jpg515180ರಿಕಿ ಪಾಂಟಿಂಗ್ಬಾರ್ಡರ್ ದಾಖಲೆ ಮೀರಿನಿಂತ ದ್ರಾವಿಡ್/news/2009/11/25/rahul-dravid-passes-borders-test-record.htmlಕಾನ್ಪುರ, ನ. 25 : ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತದ 'ಗೋಡೆ' ರಾಹುಲ್ ದ್ರಾವಿಡ್ ಗೆ ಈಗ ನಾಲ್ಕನೇ ಸ್ಥಾನ. ಕಾನ್ಪುರದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂದು ದ್ರಾವಿಡ್ 136 ರನ್ ಗಳಿಸುವುದರೊಂದಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಆಲನ್ ಬಾರ್ಡರ್ ದಾಖಲೆ ಮೀರಿ ನಿಂತಿದ್ದಾರೆ. 40409http://kannada.oneindia.com/img/2009/11/25-rahul-dravid5.jpg110452ಬಾಂಗ್ಲಾದೇಶದುಡ್ಡಿನಿಂದ ಸುಖ ನೆಮ್ಮದಿ ಖರೀದಿಸಬಹುದೆ?/column/bhat/2009/0312-where-is-happiness.htmlಬಚ್ಚಲಿನ ಟೈಲ್ಸ್ ಕೆಳಗೆ, ಮಂಚದ ಅಡಿಯಲ್ಲಿ, ಬೀರುವಿನಲ್ಲಿ, ಬ್ಯಾಂಕುಗಳಲ್ಲಿ ಕಾಂಚಾಣವನ್ನು ತುಂಬಿಕೊಂಡವರು ಮಹಾ ಸುಖಿಗಳೆಂದು ಭಾವಿಸಿರುತ್ತಾರೆ. ಅಂಥವರಿಗೆ ಕಂತೆ ಕಂತೆ ಕಾಪಾಡಿಕೊಳ್ಳುವುದೇ ಚಿಂತೆ. ಸುಂದರ ಹೆಂಡತಿಯಿದ್ದರೆ ಬೇರೆಯವರು ನೋಡಿಯಾರೆಂಬ ಚಿಂತೆ. ಇನ್ನು ಸಂತಸ ಎಂಬುದು ಸಂತೆಯಲ್ಲಿ ಸೂಜಿ ಹುಡುಕಿದಂತೆ. ಸಂತೋಷ, ಖುಷಿ, ನೆಮ್ಮದಿ ಇರುವುದಾದರೂ ಎಲ್ಲಿ? ಹುಡುಕಿಕೊಳ್ಳಿ. ಸಿಗದಿದ್ದರೆ ಚಿಂತೆ ಮಾಡಬೇಡಿ, ದುಃಖಪಡಬೇಡಿ.* ವಿಶ್ವೇಶ್ವರ ಭಟ್ಇತ್ತೀಚೆಗೆ ಪತ್ರಿಕೆಯಲ್ಲೊಂದು 35179http://kannada.oneindia.com/img/2009/03/12-happiness1.jpg110452ಬಾಂಗ್ಲಾದೇಶ2011ರ ಫೆ.18 ರಿಂದ ವಿಶ್ವಕಪ್ ಕ್ರಿಕೆಟ್/news/2009/04/28/world-cup2011-india-to-host-29ties.htmlನವದೆಹಲಿ, ಏ. 28 : ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮೇರೆಮೀರಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, 2011ರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಕೈಬಿಟ್ಟಿದ್ದು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಮಾತ್ರ ಪಂದ್ಯಗಳನ್ನು ನಡೆಸಲು ತೀರ್ಮಾನಿಸಿದೆ. ಪಂದ್ಯಾವಳಿಯ ಒಟ್ಟು 49 ಪಂದ್ಯಗಳಲ್ಲಿ 29 ಪಂದ್ಯಗಳು ಭಾರತದಲ್ಲಿ ಮೈದಾನದಲ್ಲಿ ನಡೆಯಲಿವೆ. 12 36268http://kannada.oneindia.com/img/2009/04/28-icc-logo1.jpg110452ಬಾಂಗ್ಲಾದೇಶಗುಲ್ಶನ್ ಕುಮಾರ್ ಹತ್ಯೆಯ ಪಾತಕಿಯ ಬಂಧನ /news/2009/05/29/gulshan-kumar-killer-arrested-in-bangladesh.htmlನವದೆಹಲಿ, ಮೇ. 29 : ಆಡಿಯೋ ಮಾರುಕಟ್ಟೆಗೆ ಹೊಸ ಛಾಪು ಮೂಡಿಸಿದ್ದ 'ಟಿ-ಸೀರಿಸ್' ಮಾಲೀಕ ಗುಲ್ಶನ್ ಕುಮಾರ್ ಅವರನ್ನು ಹತ್ಯೆಗೈದಿದ್ದ ಪಾತಕಿ ಅಬ್ದುಲ್ ರೂಫ್ ಮರ್ಚಂಟ್ ನನ್ನು ಬಾಂಗ್ಲಾದೇಶದಲ್ಲಿ ಗುರುವಾರ ಬಂಧಿಸಲಾಗಿದೆ. 1997 ರಲ್ಲಿ ಗುಲ್ಶನ್ ಬರ್ಬರವಾಗಿ ಕೊಲೆಯಾಗಿದ್ದರು. ಈ ಸಂಬಂಧ ಮರ್ಚಂಟ್ ನನ್ನು 2001 ರಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ಮೇ 23, 2009 ರಂದು 36974http://kannada.oneindia.com/img/2009/05/29-gulshan-kumar1.jpg110452ಬಾಂಗ್ಲಾದೇಶಟ್ವಿಂಟಿ-20 ವಿಶ್ವಕಪ್ : ಧೋನಿ ಪಡೆಗೆ ಶುಭಾರಂಭ/news/2009/06/07/t-20-wc-india-beat-bangladesh-by-25-runs.htmlನಾಟಿಂಗ್ ಹ್ಯಾಮ್, ಜೂ. 7 : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟ್ವಿಂಟಿ-20 ಪಂದ್ಯಾವಳಿಯ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಶನಿವಾರ ಇಲ್ಲಿ ನಡೆದ ಟ್ವಿಂಟಿ -20 ವಿಶ್ವಕಪ್ ಚಾಂಪಿಯನ್ ಶಿಪ್ ನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 25 ರನ್ ಗಳ ಗೆಲುವು ಪಡೆದು ಶುಭಾರಂಭ ಮಾಡಿದರು. ಟ್ರಂಡ್ ಬ್ರಿಜ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು 37172http://kannada.oneindia.com/img/2009/06/07-pragyan-ojha1e.jpg110452ಬಾಂಗ್ಲಾದೇಶಟಿ20 ವಿಶ್ವಕಪ್ ನಿಂದ ಕಾ೦ಗರೋ ಪಡೆ ಔಟ್/news/2009/06/09/ricky-ponting-baffled-by-early-exit-t20-wc.htmlನಾಟಿಂಗ್‌ಹ್ಯಾಮ್, ಜೂ 9: ಎರಡನೇ ಟಿ20 ವಿಶ್ವಕಪ್ ನಿಂದ ಅಚ್ಚರಿಯ ಫಲಿತಾ೦ಶ ಹೊರಬಿದ್ದಿದೆ. ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಸೂಪರ್ 8 ಹಂತ ಪ್ರವೇಶಿಸಲು ವಿಫಲವಾಗಿ ಕೂಟದಿಂದ ಹೊರಬಿದ್ದಿದೆ.ಲೀಗ್ ಹಂತದ ಗೆಲ್ಲಲೇ ಬೇಕಾಗಿದ್ದ ತನ್ನ ಕೊನೆಯ ಪಂದ್ಯದಲ್ಲಿ ಪಂಟರ್ ಪಡೆ ಶ್ರೀಲಂಕಾ ತಂಡದ ವಿರುದ್ದ ಆರು ವಿಕೆಟ್ ಗಳ ಸೋಲು ಅನುಭವಿಸಿತು. 37212http://kannada.oneindia.com/img/2009/06/09-sangakkara1.jpgnews"> ಟಿ20 ವಿಶ್ವಕಪ್ ನಿಂದ ಕಾ೦ಗರೋ ಪಡೆ ಔಟ್ | |Cricket | ICC Twenty-20 World Cup | Australia| Sri Lanka | England | Ricky Ponting |Sangakkara | ಟಿ20 ವಿಶ್ವಕಪ್ ನಿಂದ ಕಾ೦ಗರೋ ಪಡೆ ಔಟ್ - Kannada Oneindia

ಟಿ20 ವಿಶ್ವಕಪ್ ನಿಂದ ಕಾ೦ಗರೋ ಪಡೆ ಔಟ್

Kumar Sangakkara
ನಾಟಿಂಗ್‌ಹ್ಯಾಮ್, ಜೂ 9: ಎರಡನೇ ಟಿ20 ವಿಶ್ವಕಪ್ ನಿಂದ ಅಚ್ಚರಿಯ ಫಲಿತಾ೦ಶ ಹೊರಬಿದ್ದಿದೆ. ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಸೂಪರ್ 8 ಹಂತ ಪ್ರವೇಶಿಸಲು ವಿಫಲವಾಗಿ ಕೂಟದಿಂದ ಹೊರಬಿದ್ದಿದೆ.

ಲೀಗ್ ಹಂತದ ಗೆಲ್ಲಲೇ ಬೇಕಾಗಿದ್ದ ತನ್ನ ಕೊನೆಯ ಪಂದ್ಯದಲ್ಲಿ ಪಂಟರ್ ಪಡೆ ಶ್ರೀಲಂಕಾ ತಂಡದ ವಿರುದ್ದ ಆರು ವಿಕೆಟ್ ಗಳ ಸೋಲು ಅನುಭವಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ತಂಡದ ಪರವಾಗಿ ಡೇವಿಡ್ ಹಸ್ಸಿ ಮತ್ತು ಜಾನ್ಸನ್ ತಲಾ 28, ಪಾಂಟಿಂಗ್ 25 ಮತ್ತು ವಾಟ್ಸನ್ 22 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಶ್ರೀಲಂಕಾ ಇನ್ನು ಒಂದು ಓವರ್ ಬಾಕಿ ಇರುತ್ತಲೇ ನಾಲ್ಕು ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಜಯಸೂರ್ಯ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡರೂ ಆರಂಭಿಕ ಆಟಗಾರ ದಿಲ್ಶನ್ (53) ಮತ್ತು ನಾಯಕ ಸಂಗಕ್ಕರ (55) ಅವರ ಸಮಯೋಜಿತ ಜೊತೆಯಾಟದಿಂದ ಭರ್ಜರಿ ಜಯ ಸಾಧಿಸಿತು. ಸಂಗಕ್ಕರ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ನಿನ್ನೆ ನಡೆದ ಇನ್ನೊಂದು ಪಂದ್ಯದಲ್ಲಿ ಐರ್ಲೆ೦ಡ್ ತಂಡ ಬಾಂಗ್ಲಾದೇಶವನ್ನು ಸೋಲಿಸಿತ್ತು. ಇದರಿಂದ ಬಾಂಗ್ಲಾದೇಶ ಕೂಟದಿಂದ ಹೊರಬಿದ್ದಿದ್ದು ಗ್ರೂಪ್ ಎ ನಿಂದ ಭಾರತ ಮತ್ತು ಐರ್ಲೆ೦ಡ್ ತಂಡ ಸೂಪರ್ 8 ಹಂತ ತಲುಪಿದೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+