110910shimogaಬಿಜೆಪಿಯಲ್ಲಿ ಸ್ವಜನ ಪಕ್ಷಪಾತ; ಭುಗಿಲೆದ್ದ ಅಸಮಾಧಾನ/news/2009/03/05/yeddyurappas-son-raghavendra-debut-ls-polls.htmlಬೆಂಗಳೂರು, ಮಾ.5:ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಏಕಪಕ್ಷೀಯ ತೀರ್ಮಾನ, ಕುಟುಂಬ ರಾಜಕಾರಣಕ್ಕೆ ಆಸ್ಪದ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲಿ ಸ್ವಜನ ಪಕ್ಷಪಾತ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಇತ್ಯಾದಿ ಕಾರಣಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಹಿರಿಯ ಮುಖಂಡರ ಮಾತಿಗೆ ಮನ್ನಣೆ ನೀಡದೇ, ಮುಖ್ಯಮಂತ್ರಿ ಯಡಿಯೂರಪ್ಪ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದರಿಂದ ಪಕ್ಷದ ವಲಯದಲ್ಲಿ ಭಿನ್ನಮತ ಭುಗಿಲೆದ್ದಿದೆ. 34992http://kannada.oneindia.com/img/2009/03/05-raghavendra1.jpg110910shimogaಆಹಾರ ಮತ್ತು ನಾಗರೀಕ ಸಚಿವ ಹಾಲಪ್ಪ ಮೇಲೆ ಹಲ್ಲೆ?/news/2009/04/10/minister-halappas-gunman-opens-fire-soraba.htmlಶಿವಮೊಗ್ಗ, ಏ.10: ಉದ್ರಿಕ್ತರ ಗುಂಪೊಂದು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಹರತಾಳ ಹಾಲಪ್ಪ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಸಚಿವರ ಮೇಲೆ ಹಲ್ಲೆ ನಡೆಸಲು ಮುಂದಾದ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಬೇಕಾಯಿತು. ಪೊಲೀಸರು ಲಘು ಲಾಠಿ 35874http://kannada.oneindia.com/img/2009/04/10-halappa-h1e.jpg110910shimogaರೆಡ್ಡಿ, ಯಡ್ಡಿ, ಚಡ್ಡಿ ಎಂದು ಬಂಗಾರಪ್ಪ ಲೇವಡಿ/news/2009/04/27/bangarappa-ridicules-on-yeddyurappa-and-rss.htmlಬೆಂಗಳೂರು, ಏ. 27 : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೋದ ಮಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಭಾರಿ ಹರಸಾಹಸ ಮಾಡುತ್ತಿದ್ದಾರೆ. ಆರ್ಎಸ್ ಎಸ್, ಯಡಿಯೂರಪ್ಪ ಹಾಗೂ ರಾಮಚಂದ್ರಾಪುರಮಠದ ಸ್ವಾಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಂಗಾರಪ್ಪ, ರಾಮಚಂದ್ರಪುರ ಮಠಕ್ಕೆ ಮುಖ್ಯಮಂತ್ರಿ ಕೋಟ್ಯಂತರ ಹಣ ಕೊಟ್ಟರಲ್ಲ, ಅದೇನೂ ಅವರಪ್ಪನ ಮನೆಯ ಗಂಟೇನು ಎಂದು ಪ್ರಶ್ನಿಸಿದ್ದಾರೆ. 36249http://kannada.oneindia.com/img/2009/04/27-bangarappa2.jpg110910shimoga'ಎರಡನೇ ಹಂತದಲ್ಲಿ ಬಿಜೆಪಿಗೆ 8 ರಿಂದ 9 ಸ್ಥಾನಗಳು'/news/2009/04/30/bsy-confident-of-bjp-winning-min8-9seats.htmlಶಿವಮೊಗ್ಗ, ಏ.30: ಗುರುವಾರ ತಮ್ಮ ಮಗ ಬಿ.ವೈ.ರಾಘವೇಂದ್ರ ಅವರೊಂದಿಗೆ ಮತಚಲಾಯಿಸಿದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳೊಂದಿಗೆ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, 11 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಏನಿಲ್ಲ ಎಂದರೂ 8 ರಿಂದ 9 ಸ್ಥಾನಗಳಲ್ಲಿ ಅಧಿಪತ್ಯ ಸಾಧಿಸಲಿದೆ ಎಂದರು. ಶಿವಮೊಗ್ಗ ಕ್ಷೇತ್ರದಲ್ಲಿ ಬಂಗಾರಪ್ಪ ವಿರುದ್ಧ ಬಿ.ವೈ 36325http://kannada.oneindia.com/img/2009/04/30-yeddyurappa-raghavendra-voting1.jpg110910shimogaನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾನ ತೃಪ್ತಿಕರ/news/2009/04/30/karnataka-witness-about-45-pc-voting-till-4pm.htmlಬೆಂಗಳೂರು, ಏ.30: ನಕ್ಸಲ್ ಪೀಡಿತ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ -ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಶೇ.50 ಕ್ಕೂ ಹೆಚ್ಚು ಜನ ತಮ್ಮ ಹಕ್ಕನ್ನು ಚಲಾಯಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಉಳಿದಂತೆ ಬೆಳಗ್ಗೆ ಉತ್ತಮ ಆರಂಭದ ನಡುವೆ ಕೂಡ ಮಂಡ್ಯದಲ್ಲಿ ಶೇಕಡಾವಾರು ಪ್ರಮಾಣ ಕುಂಠಿತಗೊಂಡಿದೆ.ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ 36332http://kannada.oneindia.com/img/2009/04/30-bangarappa-election1.jpg235101naxalsನಕ್ಸಲರ ಒತ್ತೆಯಲ್ಲಿ ಝಾರ್ಖಂಡ್ ಪ್ಯಾಸೆಂಜರ್ ರೈಲು /news/2009/04/22/naxals-take-passenger-train-hostage-in-jharkhand.htmlಪಲಾಮು, ಏ.22: ಏಳುನೂರಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದ ಪ್ಯಾಸೆಂಜರ್ ರೈಲನ್ನು 100ಕ್ಕೂ ಅಧಿಕ ಮಾವೋವಾದಿಗಳು ಒತ್ತೆಯಾಗಿಟ್ಟುಕೊಂಡಿರುವ ಘಟನೆ ಝಾರ್ಖಂಡ್ ನಲ್ಲಿ ಬುಧವಾರ(ಏ.22) ನಡೆದಿದೆ. ಈ ಕುರಿತು ಮಾಹಿತಿ ನೀಡಿದ ಝಾರ್ಖಂಡ್ ಪೊಲೀಸರು, ರೈಲು ಎಗಾರ ಜಿಲ್ಲೆಯ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಬಂಡುಕೋರನೊಬ್ಬ ರೈಲಿನ ಚೈನ್ ಎಳೆದು ನಿಲ್ಲಿಸಿದ. ನಂತರ ಮಾವೋವಾದಿಗಳು ರೈಲನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ 36125http://kannada.oneindia.com/img/2009/04/22-jharkhand1.jpg235101naxalsಧರ್ಮಸ್ಥಳದಲ್ಲಿ ಆಂಧ್ರ ಪೊಲೀಸರ ಪುಂಡಾಟಿಕೆ /news/2009/05/01/dharmasthala-crpf-personnel-kills-one-civilian.htmlಧರ್ಮಸ್ಥಳ, ಮೇ.1: ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಎದುರಿನ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳು ಮತ್ತು ಆಂಧ್ರದ ಸಿಆರ್ ಪಿಎಫ್ ಪೊಲೀಸರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು ಗುಂಡು ಹಾರಿಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವಪ್ಪಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಿಂದ ಧರ್ಮಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡಿದೆ. ಆಂಧ್ರ ಪೊಲೀಸರ ಗುಂಡಿನ ದಾಳಿಗೆ ಸಾವಪ್ಪಿದವರನ್ನು ಐತಪ್ಪ ಎಂದು 36349http://kannada.oneindia.com/img/2009/05/01-dharmasthala1.jpg235101naxalsನಕ್ಸಲ್ ಮಧ್ಯಸ್ಥಿಕೆಗೆ ಪೇಜಾವರ ಶ್ರೀಗಳು ಸಿದ್ಧ/news/2009/05/27/govt-should-solve-naxals-problem-pejawar-seer.htmlಚಿಕ್ಕಮಗಳೂರು, ಮೇ. 27: ನಕ್ಸಲರು ಮತ್ತು ಸರಕಾರ ಒಪ್ಪುವುದಾದರೆ ನಕ್ಸಲ್ ಮತ್ತು ಸರಕಾರದ ನಡುವೆ ಮಾತುಕತೆಗೆ ಮಧ್ಯವರ್ತಿಯಾಗಲು ತಾವು ಸಿದ್ಧ ಎ೦ದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಉತ್ತಮೇಶ್ವರದಲ್ಲಿ 55 ಮನೆಗಳಿಗೆ ಉಚಿತ ವಿದ್ಯುತ್ ಸೌಕರ್ಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ನಕ್ಸಲರ ಹಿ೦ಸಾ ಮಾರ್ಗವನ್ನು ನಾನು ಒಪ್ಪುವುದಿಲ್ಲ. ಆದರೆ ಅವರ ಸಾಮಾಜಿಕ 36914http://kannada.oneindia.com/img/2009/05/27-vishweshateertha1.jpg235101naxalsಮಾವೋವಾದಿ ಉಗ್ರರ ದಾಳಿ: 18 ಪೊಲೀಸರ ಹತ್ಯೆ/news/2009/10/09/naxals-gun-down-17-cops-in-maharashtra.htmlನಾಗಪುರ, ಅ. 9 : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ 5 ದಿನಗಳು ಬಾಕಿ ಇರುವ ಬೆನ್ನಲ್ಲಿಯೇ ಮಾವೋವಾದಿ ಉಗ್ರರು ಅಟ್ಟಹಾಸ ಮೆರೆದಿದ್ದು, ಗಡ್ಚಿರೋಲಿ ಜಿಲ್ಲೆಯ ಲಹೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 17 ಪೋಲೀಸರನ್ನು ಗುಂಡಿಕ್ಕಿ ಸಾಯಿಸಿದ್ದಾರೆ.45 ಪೋಲಿಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಸುಮಾರು 150 ಕ್ಕೂ ಹೆಚ್ಚು ಮಾವೋವಾದಿ ಉಗ್ರರು ಏಕಾಏಕಿ ದಾಳಿ ನಡೆಸಿದರು. 39592http://kannada.oneindia.com/img/2009/10/09-maoists2.jpg235101naxalsಭಾರತೀಯ ತಾಲಿಬಾನಿಗಳ ಮೀತಿಮೀರಿದ ಅಟ್ಟಹಾಸ/news/2009/10/12/jharkhand-maoists-blow-up-raillway-tracks-trucks.htmlರಾಂಚಿ, ಅ. 12 : ಇದು ಮೀತಿಮೀರಿದ ವರ್ತನೆ. ಇನ್ಸ್ ಪೆಕ್ಟರ್ ರೊಬ್ಬರ ರುಂಡ ಚೆಂಡಾಡಿದ ನಂತರ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 17 ಪೊಲೀಸ್ ರನ್ನು ಅಮಾನುಷವಾಗಿ ಹತ್ಯೆಗೈದು, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ಹಾಕಿ ಆತನ ರುಂಡವನ್ನು ಬೇರ್ಪಡಿಸಿದ ಭಯಾನಕ ಘಟನೆ ನಡೆದ ಬೆನ್ನಲ್ಲೇ ಇಂದು ಬಿಹಾರ್ ಮತ್ತು ಜಾರ್ಖಂಡ್ ನಲ್ಲಿ ಬಂದ್ 39637http://kannada.oneindia.com/img/2009/10/12-maoists-attack6.jpg151545udupiಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151545udupiಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151545udupiದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg151545udupiಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ/literature/book/2009/0206-sr-vijayshankar-bags-vm-inamdar-award.htmlಬೆಂಗಳೂರು, ಫೆ. 6 : ಕನ್ನಡ ಸಂದರ್ಭದ ಗಮನೀಯ ವಿಮರ್ಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎಸ್. ಆರ್. ವಿಜಯಶಂಕರ. ಬೆಳಗಿನ ಹೊತ್ತು ಕಾರ್ಪೋರೇಟ್ ಕಚೇರಿಯಲ್ಲಿ ನೌಕರಿ, ಸಂಜೆಯಾದರೆ ಕನ್ನಡ ಸಾಹಿತ್ಯದ ಧ್ಯಾನ! ರಜೆಯ ದಿನಗಳಂದು ಓದು ಬರವಣಿಗೆಯ ಅಭ್ಯಂಜನ. ಈ ಪ್ರವೃತ್ತಿಯನ್ನು ಸರಿಸುಮಾರು ಮೂರು ದಶಕಗಳಿಂದ ಚಾಚೂ ತಪ್ಪದೆ ಮಾಡಿಕೊಂಡು ಬಂದಿರುವ ಒಬ್ಬ ಅಪರೂಪದ ಬರಹಗಾರ 34520http://kannada.oneindia.com/img/2009/02/06-vijayshankar1.jpg151545udupiಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!/movies/studio/2009/02/20-charlie-chaplin-in-hemanth-hegde-film.html*ಜಯಂತಿಸಿನಿಮಾ ಮಂದಿಯ ಹುಚ್ಚುತನ ಒಂದೆರಡಲ್ಲ. ಈ ಸಲ ನಿರ್ದೇಶಕ ಹೇಮಂತ ಹೆಗಡೆ ಇನ್ನೊಂದು ಹುಚ್ಚು ಹತ್ತಿಸಿಕೊಂಡಿದ್ದಾರೆ. ಉಡುಪಿ ಹತ್ತಿರದ ಒತ್ತಿನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಅರುವತ್ತೆರಡು ಅಡಿ ಮೂರ್ತಿಯನ್ನು ನಿರ್ಮಿಸಲು ಅವರು ನಿರ್ಧರಿಸಿದ್ದಾರೆ. ಅವರೇ ನಿರ್ದೇಶಿಸುತ್ತಿರುವ 'ಹೌಸ್‌ಫುಲ್' ಚಿತ್ರಕ್ಕೂ, ಈ ಮೂರ್ತಿಗೂ ಸಂಬಂಧವಿದೆ. ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದು ಹಾಡುಗಳು. ಆ ಪೈಕಿ 34771http://kannada.oneindia.com/img/2009/02/20-hemanth-hegde1.jpgnews"> ಶಿವಮೊಗ್ಗದಲ್ಲಿ ನಕ್ಸಲ್ ದಂಪತಿ ಬಂಧನ; ಶಸ್ತ್ರಾಸ್ತ್ರ ವಶ | Naxals | Shimoga | Agumbe | Ajay Kumar Singh | ಶಿವಮೊಗ್ಗದಲ್ಲಿ ನಕ್ಸಲ್ ದಂಪತಿ ಬಂಧನ; ಶಸ್ತ್ರಾಸ್ತ್ರ ವಶ - Kannada Oneindia

ಶಿವಮೊಗ್ಗದಲ್ಲಿ ನಕ್ಸಲ್ ದಂಪತಿ ಬಂಧನ; ಶಸ್ತ್ರಾಸ್ತ್ರ ವಶ

ಶಿವಮೊಗ್ಗ, ಜೂ.1: ಆಗುಂಬೆ ಬಳಿ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಗಳನ್ನು ಪತ್ತೆ ಹಚ್ಚಿದ್ದಾರೆ. ಶನಿವಾರ ಬಂಧನಕ್ಕೊಳಗಾಗಿರುವ ನಕ್ಸಲ್ ದಂಪತಿಗಳು ವಿಚಾರಣೆ ವೇಳೆ ಶಸ್ತ್ರಾಸ್ತ್ರಗಳನ್ನು ಅಡಗಿಸಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಈ ಕುರಿತು ಡಿಜಿಪಿ ಅಜಯ್ ಕುಮಾರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಂಧಿತ ನಕ್ಸಲ್ ದಂಪತಿಗಳು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಬಹಳಷ್ಟು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಬೇಕಾಗಿದ್ದರು. ವಿಚಾರಣೆ ವೇಳೆ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿರುವ ಬಗ್ಗೆ ಇವರು ಬಾಯ್ಬಿಟ್ಟರು ಎಂದು ಅವರು ತಿಳಿಸಿದರು.

ಐದು ಬಂದೂಕುಗಳು ಸೇರಿದಂತೆ ಎರಡು ಕಾರ್ಬೈನ್ ಗಳು, ಒಂದು ಪಿಸ್ತೂಲು ಮತ್ತು ರೈಫಲ್ ಗಳು, 83 ಜಿಲಾಟಿನ್ ಸ್ಟಿಕ್ ಗಳು, 200 ಡಿಟೋನೇಟರ್ ಗಳು ಹಾಗೂ ಮಾವೋವಾದಿ ಸಾಹಿತ್ಯ ವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ದಂಪತಿಗಳನ್ನು ಸುರೇಶ್ ನಾಯಕ್ ಮತ್ತು ಹೊರಳೆ ಸರೋಜ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಇವರು ಸಿಪಿಐ(ಎಂ) ಸಂಘಟನೆ ಸೇರಿದ್ದರು. ಇವರ ತಲೆಗೆ ರು.5 ಮತ್ತು ರು.2 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಎಂಟು ಪ್ರಕರಣಗಳಿಗೆ ಸರೋಜ ಬೇಕಾಗಿದ್ದರು. ಸುರೇಶ್ ಎರಡು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+