10 ಗಂಟೆಗೆ ಅಭ್ಯರ್ಥಿಗಳ ಬಲಾಬಲ
ಬೆಂಗಳೂರು, ಮೇ. 16 : 10 ಗಂಟೆಗೆ ಮಾಹಿತಿ ಪ್ರಕಾರ ವಿವಿಧ ಪಕ್ಷಗಳ ಅಭ್ಯರ್ಥಿಯ ಬಲಾಬಲ ಸಂಖ್ಯೆ ಇಂತಿದೆ.
ಬೆಂ ಗ್ರಾಮಾಂತರ, ಎಚ್ ಡಿ ಕುಮಾರಸ್ವಾಮಿ- 1 ಲಕ್ಷ ಮತಗಳ ಮುನ್ನಡೆ
ಬೀದರ್, ಗುರುಪಾದಪಪ್ಪ ನಾಗಮಾರಪಲ್ಲಿ- 2040 ಸಾವಿರ
ಚಿಕ್ಕಬಳ್ಳಾಪುರ, ವೀರಪ್ಪ ಮಾಯ್ಲಿ - 14 ಸಾವಿರ
ಚಿತ್ರದುರ್ಗ, ಜನಾರ್ದನಸ್ವಾಮಿ -84, 671 ಸಾವಿರ ಮುನ್ನಡೆ
ಮೈಸೂರು, ವಿಶ್ವನಾಥ್- 6000 ಸಾವಿರ ಮುನ್ನಡೆ
ಕೋಲಾರ, ಮುನಿಯಪ್ಪ- 5600 ಮುನ್ನಡೆ
ಬಾಗಲಕೋಟೆ, ಪಿ ಸಿ ಗದ್ದೀಗೌಡರ-24 ಸಾವಿರ
ಮಂಗಳೂರು, ನಳೀನ್ ಕುಮಾರ್ ಕಟೀಲ್, 15 ಸಾವಿರ
ಬೆಂಗಳೂರು ಉತ್ತರ, ಚಂದ್ರೇಗೌಡ- 1309 ಮತಗಳ ಮುನ್ನಡೆ
ಶಿವಮೊಗ್ಗ, ರಾಘವೇಂದ್ರ 27 ಸಾವಿರ ಮುನ್ನಡೆ
ದಾವಣಗೆರೆ, ಕಾಂಗ್ರಸ್ 4 ಸಾವಿರ ಮತಗಳ ಮುನ್ನಡೆ
ಮಂಡ್ಯ, ಚೆಲುವರಾಯಸ್ವಾಮಿ, 31 ಸಾವಿರ ಮತಗಳ ಮುನ್ನಡೆ
ಉತ್ತರ ಕನ್ನಡ, ಅನಂತಕುಮಾರ್ ಹೆಗಡೆ 20 ಸಾವಿರ ಮುನ್ನಡೆ
ಉಡುಪಿ, ಸದಾನಂದಗೌಡ 9 ಸಾವಿರ ಮತಗಳ ಮುನ್ನಡೆ
ಧಾರವಾಡ, ಪ್ರಲ್ಹಾದ ಜೋಶಿ 56 ಸಾವಿರ ಮತ ಮುನ್ನಡೆ
ಹಾಸನ, ದೇವೇಗೌಡ 88 ಸಾವಿರ ಮತಗಳ ಮುನ್ನಡೆ
ರಾಯಚೂರು, ಸಣ್ಣಪಕ್ಕೀರಪ್ಪ 16 ಸಾವಿರ ಮತಗಳ ಮುನ್ನಡೆ
ತುಮಕೂರು, ಬಸವರಾಜು 18 ಸಾವಿರ ಮತಗಳ ಮುನ್ನಡೆ
ಕೊಪ್ಪಳ, ಶಿವರಾಮನಗೌಡ 17 ಸಾವಿರ ಮತಗಳ ಮುನ್ನಡೆ
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications