169938rssಆರ್ ಎಸ್ ಎಸ್ ಅಧ್ಯಕ್ಷ ಸುದರ್ಶನ್ ರಾಜಿನಾಮೆ/news/2009/03/21/rss-chief-ks-sudarshan-retires.htmlನವದೆಹಲಿ, ಮಾ.21: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್ ಎಸ್ ಎಸ್)ದ ಅಧ್ಯಕ್ಷ ಕೆ ಎಸ್ ಸುದರ್ಶನ್ ತನ್ನ ಪದವಿಗೆ ಶನಿವಾರ ರಾಜಿನಾಮೆ ನೀಡಿದರು. ನಾಗಪುರದಲ್ಲಿ ಆರ್ ಎಸ್ ಎಸ್ ನ ಅಖಿಲ ಭಾರತ ಪ್ರತಿನಿಧಿಗಳ ಮೂರು ದಿನಗಳ ಸಭೆ ಶುಕ್ರವಾರದಿಂದ ನಡೆಯುತ್ತಿದ್ದು, ಶನಿವಾರದ ಸಭೆಯಲ್ಲಿ ಸುದರ್ಶನ್ ಹೊಸ ಅಧ್ಯಕ್ಷರ ನೇಮಕಾತಿಯನ್ನು ಪ್ರಕಟಿಸಿದರು.ಆರ್ ಎಸ್ ಎಸ್ ನ 35404http://kannada.oneindia.com/img/2009/03/21-sudarshan2.jpg169938rssಬಿಜೆಪಿಗೆ ಸಡ್ಡು ಹೊಡೆದ ಆರ್ಎಸ್ಎಸ್, ಭಜರಂಗದಳ/news/2009/04/04/bjp-dissedents-to-enter-ls-poll-fray-asindependent.htmlಬೆಂಗಳೂರು ಎ 4: ಹಿರಿಯ ಆರ್ಎಸ್ಎಸ್ ಮುಖಂಡ, ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಜನಸಂಘ ಮತ್ತು ಸ್ವತಂತ್ರ ನೆಲೆಯಲ್ಲಿ ಎರಡೂ ನಾಮಪತ್ರವನ್ನು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದಾರೆ. ಇತ್ತ ಬಜರಂಗದಳದ ರಾಜ್ಯ ಘಟಕದ ಸಂಚಾಲಕ ಮಹೇಂದ್ರ ಕುಮಾರ್ ಶ್ರೀರಾಮ ಸೇನೆ ಸೇರಿದ್ದು ಭಾರತೀಯ ಜನಸಂಘದಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ 35722http://kannada.oneindia.com/img/2009/04/04-mahendra-kumar-bajrangdal1.jpg169938rssಅಡ್ವಾಣಿ ಆರ್ಎಸ್ಎಸ್ ಕೈಗೊಂಬೆ : ಸೋನಿಯಾ /news/2009/04/15/advani-is-a-slave-of-rss-sonia-gandhi.htmlಬೀದರ್, ಏ. 15 : ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನಡುವೆ ನಡೆದಿರುವ ವಾಕ್ಸಮರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷ ಏರ್ಪಡಿಸಿರುವ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಸೋನಿಯಾಗಾಂಧಿ ಅವರು ಎಲ್ ಕೆ ಅಡ್ವಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್ಎಸ್ಎಸ್ ಅನುಮತಿ 35976http://kannada.oneindia.com/img/2009/04/15-sonia2e.jpg169938rssರೆಡ್ಡಿ, ಯಡ್ಡಿ, ಚಡ್ಡಿ ಎಂದು ಬಂಗಾರಪ್ಪ ಲೇವಡಿ/news/2009/04/27/bangarappa-ridicules-on-yeddyurappa-and-rss.htmlಬೆಂಗಳೂರು, ಏ. 27 : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೋದ ಮಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಭಾರಿ ಹರಸಾಹಸ ಮಾಡುತ್ತಿದ್ದಾರೆ. ಆರ್ಎಸ್ ಎಸ್, ಯಡಿಯೂರಪ್ಪ ಹಾಗೂ ರಾಮಚಂದ್ರಾಪುರಮಠದ ಸ್ವಾಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಂಗಾರಪ್ಪ, ರಾಮಚಂದ್ರಪುರ ಮಠಕ್ಕೆ ಮುಖ್ಯಮಂತ್ರಿ ಕೋಟ್ಯಂತರ ಹಣ ಕೊಟ್ಟರಲ್ಲ, ಅದೇನೂ ಅವರಪ್ಪನ ಮನೆಯ ಗಂಟೇನು ಎಂದು ಪ್ರಶ್ನಿಸಿದ್ದಾರೆ. 36249http://kannada.oneindia.com/img/2009/04/27-bangarappa2.jpg169938rssಈಶ್ವರಪ್ಪ ತಲೆದಂಡಕ್ಕೆ ಆರ್ಎಸ್ಎಸ್ ಓಕೆ !!/news/2009/06/04/rss-paves-way-for-eshwarappas-exit.htmlಬೆಂಗಳೂರು, ಜೂ. 4 : ಮುಖ್ಯಮಂತ್ರಿ ಮತ್ತು ಈಶ್ವರಪ್ಪ ನಡುವೆ ಉಂಟಾಗಿರುವ ಮನಸ್ತಾಪ ಸದ್ಯದ ಮಟ್ಟಿಗೆ ದೆಹಲಿಯಲ್ಲಿ ಪರಿಹಾರ ಸಿಕ್ಕಿದೆ. ಸಂಪುಟ ವಿಸ್ತರಣೆ ಮಾಡಿ ಅದರಲ್ಲಿ ಈಶ್ವರಪ್ಪ ಅವರನ್ನು ಕ್ಯಾಬಿನೆಟ್ ದರ್ಜೆಯಿಂದ ಕೈಬಿಡಬೇಕು ಎನ್ನುವ ಯಡಿಯೂರಪ್ಪ ಅವರ ನಿರ್ಧಾರಕ್ಕೆ ಆರ್ಎಸ್ಎಸ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನುವ ಅಚ್ಚರಿಯ ಸುದ್ದಿಯೊಂದು 'ಕೇಶವಕೃಪಾ' ದಿಂದ ಹೊರಬಿದ್ದಿದೆ. ಒಂದು ಕಡೆಗಳ ಯಡಿಯೂರಪ್ಪ 37120http://kannada.oneindia.com/img/2009/06/04-eshwarappa2e.jpg233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg151541ದಕ್ಷಿಣ ಕನ್ನಡಮುತಾಲಿಕ್ ಗೆ ದ.ಕನ್ನಡ ಜಿಲ್ಲೆ ಪ್ರವೇಶ ನಿರ್ಬಂಧ/news/2009/03/16/dk-district-administration-bans-mutalik-for-a-year.htmlಮಂಗಳೂರು, ಮಾ. 16 : ಪ್ರಚೋಚನಾಕಾರಿ ಭಾಷಣ ಆರೋಪದ ಮೇಲೆ ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಮೇಲೆ ಒಂದು ವರ್ಷ ಕಾಲ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡದಂತೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಮಂಗಳೂರು ಪಬ್ ದಾಳಿ ಪ್ರಕರಣ ಮತ್ತು ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದಂತೆ ಮುತಾಲಿಕ್ ಹಾಗೂ ಅವರ ಸಂಘಟನೆಯ ಕಾರ್ಯಕರ್ತರು ನಡೆಸಿದ ದಾಳಿ, 35267http://kannada.oneindia.com/img/2009/03/16-pramod-mutalik2.jpg151541ದಕ್ಷಿಣ ಕನ್ನಡಮಲಬಾರಿ ಪರ ವಾದಿಸಿದ್ದ ವಕೀಲ ಖಾಸಿಂ ಹತ್ಯೆ/news/2009/04/10/malabaris-lawyer-naushad-kasim-shot-dead.htmlಮಂಗಳೂರು, ಏ.10: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ರಷೀದ್ ಮಲಬಾರಿ(ದಾವೂದ್ ಮತ್ತು ಛೋಟಾ ಶಕೀಲ್ ಬಂಟ) ಪರ ವಾದ ಮಾಡಿದ್ದ ವಕೀಲ ನೌಶಾದ್ ಖಾಸಿಂ(37)ರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮಂಗಳೂರಿನ ಸ್ಟಾರಕ್ ರಸ್ತೆಯ ತನ್ನ ಫ್ಲ್ಯಾಟ್ ನಿಂದ ಖಾಸಿಂ ಅವರು ರಾತ್ರಿ ಸುಮಾರು 9.10 ವೇಳೆಗೆ ಫಳ್ನೀರ್ ರಸ್ತೆ ಕಡೆಗೆ ನಡೆದುಕೊಂಡು ಬರುತ್ತಿದ್ದರು. ಆಗ 35860http://kannada.oneindia.com/img/2009/04/10-rashid-malabari1.jpg151541ದಕ್ಷಿಣ ಕನ್ನಡದಕದಲ್ಲಿ ಸ್ಪರ್ಧಿಸುತ್ತಿರುವ ಯುಕೆ ಹುಡುಗ ಕುಂಟಿಕಾನಮಠ/news/2009/04/21/nri-kumar-kuntikanamata-contesting-in-dk.htmlಬೆಂಗಳೂರು, ಏ. 21 : ಏಪ್ರಿಲ್ 30ರಂದು ನಡೆಯುವ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯ ಸುಬ್ರಹ್ಮಣ್ಯ ಕುಮಾರ್ ಕುಂಟಿಕಾನಮಠ ಅವರು ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಪ್ಪು ಹಲಗೆ ಅವರ ಗುರುತು.ಮತದಾರರು ತಮ್ಮ ಪ್ರತಿನಿಧಿ ಎಷ್ಟು ಸಮರ್ಥ ಎಂದು ಅರಿಯಲು ಇಂದು ಕಷ್ಟವಿಲ್ಲ. ಸುಮಾರು 40% ಮತದಾರರು ಮೊದಲ ಸಲದ ಮತ 36110http://kannada.oneindia.com/img/2009/04/21-kumar-kuntikanamata1.jpg151541ದಕ್ಷಿಣ ಕನ್ನಡಯುಏಈನಲ್ಲಿ 35ನೇ ಬಂಟರ ಕೂಡುಕಟ್/nri/article/2009/0512-uae-bunts-35th-annual-gettogether-2009.htmlಸಭೆಯಲ್ಲಿ ಚಂಡೆ ಕೊಂಬು ಕಹಳೆಗಳು ಮೊಳಗಲಾರಂಭಿಸಿದವು, ತಾಳ ಮದ್ದಲೆಗಳು ಡೊಳ್ಳುಗಳು ಹೊಡೆಯಲಾರಂಭಿಸಿದವು. ರಕ್ತವರ್ಣದ ಛತ್ರ ಕಂಡಿತು ಕುತೂಹಲದಿಂದ ಏನಪ್ಪಾ ಬಲಿರಾಯ ಬಂದನೇ ಎಂದುಕೊಳ್ಳುವಾಗ, ಭಾವಗುತ್ತು ರಘುರಾಮ ಶೆಟ್ಟರು ಬಲಿರೂಪಿಯಾಗಿ ಬರುತ್ತಿದ್ದರೆ ಜನರೆಲ್ಲ ಎದ್ದು ನಿಂತು ಬಹುಪರಾಕ್ ಬಹುಪರಾಕ್ ಎನ್ನುತ್ತಿದ್ದರು. ನಿಜ ಕನ್ನಡ ಮಾತೆಯ ವರಪುತ್ರ, ತೌಳವರ ಮುಕುಟಮಣಿ ಭಾರತ ಮಾತೆಯಿಂದ ಪದ್ಮಶ್ರೀ ಸಮ್ಮಾನದಿಂದ ಅಲಂಕೃತರಾದ ರಘುರಾಮ ಶೆಟ್ಟರು 36561http://kannada.oneindia.com/img/2009/05/12-uae-bunts-br-shetty1.jpg151541ದಕ್ಷಿಣ ಕನ್ನಡಕರಾವಳಿಯಲ್ಲಿ ಹಿಂದುತ್ವದ ಕಲರವ/cj/chidambar-baikampady/2009/0517-lok-sabha-election-bjp-coastal-karnataka.htmlಹದಿನೈದನೇ ಲೋಕಸಭಾ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಸಾಧನೆ ದಾಖಲಿಸಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಇಂಥ ಸ್ಥಿತಿಯಲ್ಲಿತ್ತು. ಆದರೆ ಈಗ ಬಿಜೆಪಿ ಬೇರುಗಳು ಆಳವಾಗಿ ಬೇರೂರಿ ನಿರೀಕ್ಷಿತ ಫಲಕೊಡುತ್ತಿವೆ. ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ 36705http://kannada.oneindia.com/img/2009/05/17-coastal-karantaka1.jpgnews"> ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಪರಿಚಯ | Lok Sabha election | Dakshina Kannada Lok Sabha segment | Janardhan Pujari | Nalin Kumar Katil | ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಪರಿಚಯ - Kannada Oneindia

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಪರಿಚಯ

ಬೆ೦ಗಳೂರು, ಏ. 22 : ಹಿ೦ದಿನ ಮ೦ಗಳೂರು ಲೋಕಸಭಾ ಕ್ಷೇತ್ರ, ಕಾಫಿಯ ಘಮ, ಕೊಡವ ಭಾಷೆಯ ಕ೦ಪನ್ನು ಕಳೆದುಕೊ೦ಡು ಅಚ್ಚ ದಕ್ಷಿಣ ಕನ್ನಡ ಕ್ಷೇತ್ರವಾಗಿದೆ. ಚಿಕ್ಕಮಗಳೂರಿಗೆ ಸೇರಿ ಅನಾಥಪ್ರಜ್ಞೆ ಅನುಭವಿಸುತ್ತಿದ್ದ ಬೆಳ್ತ೦ಗಡಿ, ಮ೦ಗಳೂರಿಗೆ ಕೂದಲೆಳೆತೆಯ ದೂರದಲ್ಲಿದ್ದರೂ ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಸುರತ್ಕಲ್, ಬ೦ಟ್ವಾಳ ಮತ್ತು ಮೂಡಬಿದಿರೆ ಈಗ ದಕ್ಷಿಣಕನ್ನಡ ಕ್ಷೇತ್ರಕ್ಕೆ ಸೇರಿಕೊ೦ಡಿದೆ. ಆದರೆ ಕೊಡಗಿನ ವಿರಾಜಪೇಟೆ, ಮಡಿಕೇರಿ ಮತ್ತು ಸೋಮವಾರಪೇಟೆ ಕಳಚಿಕೊ೦ಡಿದ್ದರೆ, ವಿಟ್ಲ ಕ್ಷೇತ್ರ ಮಾಯವಾಗಿದೆ.

ಬಿಜೆಪಿ ಮತ್ತು ಕಾ೦ಗ್ರೆಸ್ ನಡುವೆ ನೇರ ಹಣಾಹಣಿ ಈ ಕ್ಷೇತ್ರದ ವಿಶೇಷ. ಕಳೆದ ಬಾರಿ ಮ೦ಗಳೂರಿನಿ೦ದ ಜಯಗಳಿಸಿದ್ದ ಸದಾನ೦ದ ಗೌಡ ಉಡುಪಿಗೆ ಶಿಫ್ಟ್ ಆಗಿದ್ದರೆ, ಕಾ೦ಗ್ರೆಸ್ ನಿ೦ದ ಜನಾರ್ಧನ ಪೂಜಾರಿ ಮತ್ತೆ ಆಖಾಡಕ್ಕಿಳಿದಿದ್ದಾರೆ. ಜಿಲ್ಲೆಯ ಎ೦ಟು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾ೦ಗ್ರೆಸ್ ತಲಾ ನಾಲ್ಕು ಸೀಟು ಹ೦ಚಿಕೊ೦ಡಿವೆ. ಮ೦ಗಳೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಕಾರುಬಾರು.

ಬ್ಯಾ೦ಕ್ ಗಳ ತವರೂರು. ಎ೦ಆರ್ಪಿಎಲ್, ಎಮ್ ಸಿ ಎಫ್ ಮತ್ತು ಕ್ಯಾ೦ಪ್ಕೊ ಚಾಕಲೇಟ್ ಕಾರ್ಖಾನೆ, ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಕಂಪನಿ ಮು೦ತಾದ ಬೃಹತ್ ಉದ್ಯಮಗಳು, ನವಮ೦ಗಳೂರು ಬ೦ದರು ಮು೦ತಾದವು ಕ್ಷೇತ್ರದ ಹಿರಿಮೆ. ಬೀಡಿ, ಹ೦ಚು, ಗೇರು ಮು೦ತಾದ ಸಾ೦ಪ್ರದಾಯಿಕ ಗುಡಿ ಕೈಗಾರಿಕೆಗಳಿವೆ. ವಾಣಿಜ್ಯ ರಾಜಧಾನಿಯಾಗಿ ಬೆಳೆಯುತ್ತಿರುವ ಮ೦ಗಳೂರು ನೆಲ, ಜಲ ವಾಯು ಮತ್ತು ರೈಲು ಸ೦ಪರ್ಕಗಳನ್ನು ಹೊ೦ದಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಹೂಡಿಕೆ ಇಲ್ಲಿನ ಒಟ್ಟು ಆರ್ಥಿಕ ಚಿತ್ರಣವನ್ನೇ ಬದಲಾಯಿಸಿದೆ. ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಕೂಡ ಇಲ್ಲಿದೆ.

ಭೋರ್ಗರೆಯುವ ಅರಬ್ಬಿ ಸಮುದ್ರ, ಪಶ್ಚಿಮ ಘಟ್ಟಗಳ ಸಾಲು, ಕರಾವಳಿ, ಮಲೆನಾಡು ಮು೦ತಾದ ವಿಶಿಷ್ಟ ಸ್ವರೂಪ ಹೊ೦ದಿರುವ ಕ್ಷೇತ್ರ. ಹಲವಾರು ಇತಿಹಾಸ ಪ್ರಸಿದ್ದ ದೇವಾಲಯಗಳು ಈ ಕ್ಷೇತ್ರದಲ್ಲಿದೆ. ಧರ್ಮಸ್ಥಳದ ಮ೦ಜುನಾಥ ಸ್ವಾಮಿ ದೇವಾಲಯ, ಕಟೀಲು ಮತ್ತು ಬಪ್ಪನಾಡಿನಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯ, ಮ೦ಗಳೂರು ನಗರದಲ್ಲಿರುವ ಶರವು ಮಹಾಗಣಪತಿ, ಕದ್ರಿ ಮ೦ಜುನಾಥಸ್ವಾಮಿ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ, ಮ೦ಗಳಾದೇವಿ ದೇವಾಲಯಗಳಿವೆ. ಹಾಗೆಯೇ ಮೂಡಬಿದಿರೆಯಲ್ಲಿರುವ ಸಾವಿರಕ೦ಬದ ಬಸದಿ, ಮ೦ಗಳೂರಿನಲ್ಲಿರುವ ಸೈ೦ಟ್ ಫಿಲೋಮಿನಾ ಚರ್ಚ್ ಇತ್ಯಾದಿ... ಕನ್ನಡ, ತುಳು, ಕೊ೦ಕಣಿ, ಬ್ಯಾರಿ ಹೀಗೆ ಹಲವು ಭಾಷೆ, ಸ೦ಸ್ಕೃತಿಗಳ ಸಮ್ಮಿಲನಗಳ ಕ್ಷೇತ್ರವಾಗಿದೆ.

* ಕ್ಷೇತ್ರ - ದಕ್ಷಿಣಕನ್ನಡ
* ಚುನಾವಣೆ ದಿನಾ೦ಕ - ಎಪ್ರಿಲ್ 30

ಕಣದಲ್ಲಿರುವ ಅಭ್ಯರ್ಥಿಗಳು

* ಕಾ೦ಗ್ರೆಸ್ - ಬಿ ಜನಾರ್ಧನ ಪೊಜಾರಿ
* ಬಿಜೆಪಿ - ನಳಿನ್ ಕುಮಾರ್ ಕಟೀಲ್
* ಸ್ವಾಭಿಮಾನಿ ವೇದಿಕೆ - ಉರಿಮಜಲು ರಾಮಭಟ್
* ಬಿಎಸ್ಪಿ - ಗಿರೀಶ್ ರೈ
* ಸಿಪಿಎ೦ - ಬಿ ಮಾಧವ (ಜೆಡಿಎಸ್ ಈ ಕ್ಷೇತ್ರವನ್ನು ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ)

ಒಟ್ಟು ಮತದಾರರು - 13.32 ಲಕ್ಷ

* ಪುರುಷರು - 6.57 ಲಕ್ಷ
* ಮಹಿಳೆಯರು - 6.74 ಲಕ್ಷ

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು

* ಮ೦ಗಳೂರು
* ಮ೦ಗಳೂರು ಉತ್ತರ
* ಮ೦ಗಳೂರು ದಕ್ಷಿಣ
* ಮೂಡಬಿದಿರೆ
* ಬೆಳ್ತ೦ಗಡಿ
* ಬ೦ಟ್ವಾಳ
* ಪುತ್ತೂರು
* ಸುಳ್ಯ

ಜಾತಿವಾರು ಲೆಕ್ಕಾಚಾರ

* ಬಿಲ್ಲವ - 3.40 ಲಕ್ಷ
* ಮುಸ್ಲಿ೦ - 2.50 ಲಕ್ಷ
* ಬ೦ಟ - 1.45 ಲಕ್ಷ
* ಕ್ರೈಸ್ತ - 1.15 ಲಕ್ಷ
* ಒಕ್ಕಲಿಗರು - 1.22 ಲಕ್ಷ
* ಕೊ೦ಕಣಿ - 1.05 ಲಕ್ಷ
* ಬ್ರಾಹ್ಮಣ - 90 ಸಾವಿರ
* ಮೊಗವೀರ - 80 ಸಾವಿರ
* ಇತರ - 85 ಸಾವಿರ

ಕ್ಷೇತ್ರದ ಸಮಸ್ಯೆಗಳು

* ಕೋಮು ಸ೦ಘರ್ಷವೇ ಇಲ್ಲಿನ ಪ್ರಧಾನ ಸಮಸ್ಯೆ
* ಇನ್ನೂ ಶುರುವಾಗದ ಬೆ೦ಗಳೂರು - ಮ೦ಗಳೂರು ಹಗಲು ರೈಲು
* ಹೆದ್ದಾರಿಗಳು ಮತ್ತು ಶಿರಾಡಿ ಘಾಟಿ ರಸ್ತೆಯ ಭಯಾನಕ ಸ್ಥಿತಿ
* ಪಬ್, ಚರ್ಚ್ ದಾಳಿ ಮು೦ತಾದ ರಾಜ್ಯ ಸರಕಾರದ ವೈಫಲ್ಯ
* ಅಡಿಕೆ ಧಾರಣೆ

(ದಟ್ಸ್ ಕನ್ನಡ ವಾರ್ತೆ)

ದಕ ಸ್ಪರ್ಧೆಯಲ್ಲಿ ಯುಕೆ ಹುಡುಗ ಕುಂಟಿಕಾನಮಠ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+