38019ಚಂದ್ರಶೇಖರ್ಮತ್ತೆ ಬರುವನು ಚಂದಿರ/literature/poem/2008/1217-moon-always-lures-poets-chandina.html'ಚಂದಿನ" ಅವರ ಪದ್ಯಗಳನ್ನು ಕುತೂಹಲದಿಂದ ಓದಿದ್ದೇನೆ. ಒಂದು ಸದಸದ್ ವಿವೇಕದ ಮನಸ್ಸು ಇಲ್ಲಿ ಕಾರ್ಯಶೀಲವಾಗಿದೆ. ಈ ಲೇಖಕರು ಲೋಕಾಂತ ಮತ್ತು ಏಕಾಂತ ಎರಡಕ್ಕೂ ಸೂಕ್ಷವಾಗಿ ಸ್ಪಂದಿಸಬಲ್ಲರು. ಹಾಡಬಹುದಾದ 'ಚಂದಿನ" ಅವರ ಅನೇಕ ರಚನೆಗಳು ಭಾಷೆಯ ಬಳಕೆಯ ದೃಷ್ಟಿಯಿಂದ ವಿಶೇಷವಾದ ಮುಕ್ತತೆಯನ್ನು ತೋರಿಸುತ್ತವೆ. ಒತ್ತಾಯದ ಪ್ರಾಸಕ್ಕೆ ಅವರು ಹಾತೊರೆಯಬೇಕಾಗಿಲ್ಲ. ಕೆಲವು ಕಡೆ ಅವರ ರಚನೆಗಳು ಸಹಜವಾಗಿಯೇ ತಮ್ಮನ್ನು ಕಟ್ಟಿಕೊಳ್ಳುತ್ತವೆ. 33516http://kannada.oneindia.com/img/2008/12/chandrashekar-etv1.jpg38019ಚಂದ್ರಶೇಖರ್ಸುದ್ದಿಗೋಷ್ಠಿಗಳಲ್ಲಿ ಒಣಹವೆಗೆ ಕ್ಷಣಗಣನೆ/movies/headlines/2009/01/13-count-down-for-dry-eve-parties-began-kfcc.htmlಕನ್ನಡ ಚಲನಚಿತ್ರಗಳಿಗೆ ಸಂಬಂಧಿಸಿದ ಪತ್ರಿಕಾಗೋಷ್ಠಿ, ಆಡಿಯೋ ಕ್ಯಾಸೆಟ್ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಸಂಜೆ ಹೊತ್ತು ಇಟ್ಟುಕೊಳ್ಳಬಾರದು ಎಂಬ ವಾಣಿಜ್ಯ ಮಂಡಳಿಯ ಆದೇಶ ಜಾರಿಯಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 1 ನೇ ತೇದಿಯಿಂದಲೇ ಜಾರಿಗೆ ಬರಬೇಕಾಗಿದ್ದ ಈ ಆದೇಶ ಕಾರಣಾಂತರಗಳಿಂದ 15ನೇ ತಾರೀಖಿಗೆ ಮುಂದೂಡಲಾಗಿತ್ತು. ವಾಣಿಜ್ಯ ಮಂಡಳಿ ಮತ್ತೆ ಮನಸ್ಸು ಬದಲಾಯಿಸದಿದ್ದರೆ, ಇದೇ ಗುರುವಾರ ಉತ್ತರಾಯಣ ಪುಣ್ಯಕಾಲದ ಆರಂಭದಿಂದ 34046http://kannada.oneindia.com/img/2009/01/13-kcn-chandrashekar2.jpg38019ಚಂದ್ರಶೇಖರ್ಕಿರಣ್ ಬೇಡಿಗೆ ಯು ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ?/movies/controversy/2009/04/07-how-kiran-bedi-got-u-certificate.htmlಕನ್ನಡದ ಕಿರಣ್ ಬೇಡಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿರುವ ಬಗ್ಗೆ ಗಾಂಧಿನಗರದಲ್ಲಿ ವಿವಾದ ತಲೆಯೆತ್ತಿದೆ. ಲಾಂಗು, ಮಚ್ಚು, ರಕ್ತಪಾತ ಇದ್ದರೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾರ ಮುಲಾಜಿಗೂ ಒಳಗಾಗದೆ 'ಎ' ಸರ್ಟಿಫಿಕೇಟ್ ಕೊಡುವುದು ಮಾಮೂಲು. ಆದರೆ ಕಿರಣ್ ಬೇಡಿಗೆ ಏಕೆ ಯು ಸರ್ಟಿಫಿಕೇಟ್ ಕೊಟ್ಟಿದೆ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.ಕಿರಣ್ ಬೇಡಿ ಚಿತ್ರದ 35791http://kannada.oneindia.com/img/2009/04/07-malashri-kiranbedi1.gif38019ಚಂದ್ರಶೇಖರ್ಹೊಡಿಮಗ ಇನ್ನು ಹ್ಯಾಟ್ರಿಕ್ ಹೊಡಿಮಗ!/movies/controversy/2009/05/03-hodimaga-row-solved-now-it-is-hatrick-hodimaga.html'ಹೊಡಿಮಗ' ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದಂತೆ ಉದ್ಭವವಾಗಿದ್ದ ವಿವಾದ ಅಂತ್ಯವಾಗಿದ್ದು, ಚಿತ್ರದ ಶೀರ್ಷಿಕೆಯನ್ನು 'ಹ್ಯಾಟ್ರಿಕ್ ಹೊಡಿಮಗ' ಎಂದು ಬದಲಾಯಿಸಲಾಗಿದೆ.ಹೊಡಿಮಗ ಎಂಬ ಶೀರ್ಷಿಕೆ ಹಿಂಸೆಯನ್ನು ಬಿಂಬಿಸುತ್ತದೆ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಸಿಕೊಳ್ಳುವಾಗಲೇ ಏಕೆ ಆಕ್ಷೇಪ ವ್ಯಕ್ತಪಡಿಸಿದ್ದಿಲ್ಲ, ಸರ್ಟಿಫಿಕೇಟ್ ನೀಡುವ ಹಂತದಲ್ಲಿ 36362http://kannada.oneindia.com/img/2009/05/03-hodimaga2.jpg38019ಚಂದ್ರಶೇಖರ್ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ/movies/controversy/2009/05/07-hodimaga-retains-old-title-on-posters.htmlಇದೇ ವಾರ ಬಿಡುಗಡೆಗೆ ತಯಾರಾಗಿರುವ 'ಹೊಡಿಮಗ' ಚಿತ್ರ 'ಹ್ಯಾಟ್ರಿಕ್ ಹೊಡಿಮಗ' ಶೀರ್ಷಿಕೆಯನ್ನು ಉಳಿಸಿಕೊಳ್ಳುವ ಬದಲು 'ಹೊಡಿಮಗ' ಎಂಬ ಶೀರ್ಷಿಕೆಯನ್ನೇ ಉಳಿಸಿಕೊಂಡಿದ್ದು, ಕರ್ನಾಟಕ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರಿಗೆ ಮತ್ತೊಮ್ಮೆ ಸೆಡ್ಡು ಹೊಡೆದಿದೆ. ಚಂದ್ರಶೇಖರ್ ಅವರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಮತ್ತೊಮ್ಮೆ ಸಾಬೀತಾಗಿದೆ.ಚಿತ್ರದ ನಿರ್ಮಾಪಕ ರಾಜಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಂದ್ರಶೇಖರ್ ಅವರ 36454http://kannada.oneindia.com/img/2009/05/07-hodimaga1.jpg37035ಬೆಂಗಳೂರುಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37035ಬೆಂಗಳೂರುಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg37035ಬೆಂಗಳೂರುನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg37035ಬೆಂಗಳೂರುಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್ /movies/headlines/2009/01/02-big-92-7-fm-radio-jockey-hunt-rakshith.htmlಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು 33823http://kannada.oneindia.com/img/2009/01/02-big-fm-radio1.jpg37035ಬೆಂಗಳೂರುನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpg157544ಲಾಲ್ ಬಾಗ್ಲಾಲ್ ಬಾಗ್ ನಲ್ಲಿ ಘಮಘಮಿಸುವ ಹೂರಾಶಿ/news/2009/01/22/flower-show-blooms-at-lalbagh.htmlಬೆಂಗಳೂರು, ಜ. 22 : ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ನಗರದ ಲಾಲ್ ಬಾಗ್ ನಲ್ಲಿ ಜ.17 ರಿಂದ 26ರವರೆಗೆ 'ಗಣರಾಜ್ಯೋತ್ಸವ ಫಲ ಪುಷ್ಪ ಪ್ರದರ್ಶನ'ಆರಂಭವಾಗಿವೆ. 350ಕ್ಕೂ ಅಧಿಕ ಗಿಡಗಳು ಈ ಬಾರಿಯ ಫಲ ಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿವೆ.ಚಳಿಗಾಲದಲ್ಲಿ ಹೂ ಬಿಡುವ ಪೆಟೊನಿಯಾ, ಪಾಯಿನ್ ಸೀನಿಯಾ, ಇಂಪೇಷನ್ಸ್ ಇತ್ಯಾದಿ ಗಿಡಗಳು 34234http://kannada.oneindia.com/img/2009/01/22-lalbagh-flower-show2e.jpg157544ಲಾಲ್ ಬಾಗ್ಲಾಲ್ ಬಾಗ್ ನಲ್ಲಿ ಮತ್ತೆ ಹಣ್ಣಿನ ರಾಜನ ದರ್ಬಾರ್/news/2009/03/29/mango-mela-at-lalbagh-bengaluru.htmlಬೆಂಗಳೂರು, ಮಾ.29: ಕರ್ನಾಟಕ ರಾಜ್ಯದಲ್ಲಿ ಮಾವು ಬೆಳೆಯು ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಪ್ರಸ್ತುತ ವರ್ಷದಲ್ಲಿ ಮಾವಿನ ಇಳುವರಿ ಅಧಿಕವಾಗಿ ಬರುತ್ತಿದ್ದು, ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿದೆ. ಉತ್ತಮ ತಳಿಯ ಮಾವಿನ ಹಣ್ಣುಗಳನ್ನು ಹಾಗೂ ಮಾವಿನ ಹಣ್ಣಿನಿಂದ ಸಂಸ್ಕರಿಸಿದ ಪದಾರ್ಥಗಳನ್ನು ಪ್ರದರ್ಶಿಸುವುದು, ಅಲ್ಲದೇ, ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳ ಮಾರಾಟದ ವ್ಯವಸ್ಥೆಯನ್ನು ಮಾಡುವುದಕ್ಕಾಗಿ ತೋಟಗಾರಿಕೆ ಇಲಾಖಾ 35569http://kannada.oneindia.com/img/2009/03/29-mango-mela2.jpg157544ಲಾಲ್ ಬಾಗ್ಮೆಟ್ರೋ ವಿರೋಧಿಸಿ ಮಾನವ ಸರಪಳಿ ಪ್ರತಿಭಟನೆ/news/2009/04/15/human-chain-protest-against-bmrcl-project-lalbagh.htmlಬೆಂಗಳೂರು, ಏ. 15 : ಮೆಟ್ರೋ ರೈಲು ನಿಲ್ದಾಣದ ನಿರ್ಮಾಣಕ್ಕಾಗಿ ಅಪರೂಪದ ಹಾಗೂ ಅಮೂಲ್ಯ ಸಸ್ಯರಾಶಿ ಮತ್ತು ಗಿಡಗಳನ್ನು ಹೊಂದಿರುವ ಲಾಲ್ ಬಾಗ್ ನ್ನು ನಾಶ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಸಿರು ಉಸಿರು ನಾಗರಿಕ ವೇದಿಕೆ ವತಿಯಿಂದ ಏಪ್ರಿಲ್ 15 ಬುಧವಾರ ಸಂಜೆ 6 ಗಂಟೆಗೆ ಲಾಲ್ ಬಾಗ್ ಮುಂಭಾಗದಲ್ಲಿ ಮಾನವ ಸರಪಳಿ ಪ್ರತಿಭಟನೆ 35971http://kannada.oneindia.com/img/2009/04/15-lalbagh-metro-protest1.jpg157544ಲಾಲ್ ಬಾಗ್ಅಂದಗೆಡುತ್ತಿರುವ ಲಾಲ್ ಬಾಗನ್ನು ದಯವಿಟ್ಟು ಕಾಪಾಡಿ/literature/my-karnataka/2009/1005-please-save-lalbabh-botanical-garden.htmlತೋಟ ಶೃಂಗಾರ, ಒಳಗೆ ಗೋಣಿಸೊಪ್ಪು. ಈ ಹಳೆಯ ಗಾದೆಮಾತನ್ನು ಅವನತಿಯ ಹಾದಿ ಹಿಡಿದಿರುವ ಬೆಂಗಳೂರಿನ ತಂಪು, ಕಂಪಿನ ತಾಣ ಲಾಲ್ ಬಾಗಿಗಾಗಿಯೇ ಬರೆದಂತಿದೆ. ವೈವಿಧ್ಯಮಯ ಸಸ್ಯ ಪ್ರಭೇದವನ್ನು ಹೊಂದಿರುವ ಕೆಂಪುತೋಟ, ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯದಿಂದ ದುರ್ಗತಿಯತ್ತ ತಲುಪಿದೆ. 25 ವರ್ಷಗಳಿಂದ ಇದರ ಸೌಂದರ್ಯವನ್ನು ಕಂಡಿರುವ ಲೇಖಕರು ಅತ್ಯಂತ ಖೇದದಿಂದ ಇಂದಿನ ದುಃಸ್ಥಿತಿಯ ಬಗ್ಗೆ ಕಳಕಳಿಯಿಂದ ಬರೆದಿದ್ದಾರೆ ಮತ್ತು 39514http://kannada.oneindia.com/img/2009/10/05-lalbagh3.jpg157544ಲಾಲ್ ಬಾಗ್ಲಾಲ್ಬಾಗಿನಲ್ಲಿ ನೀವು ವಾಕಿಂಗ್ ಮಾಡ್ತೀರಾ?/news/2009/11/09/identity-card-annual-fee-for-lalbagh-walkers.htmlಬೆಂಗಳೂರು, ನ. 9: ಬೆಂಗಳೂರಿನ ಲಾಲ್ ಬಾಗಿನಲ್ಲಿ ಆರೋಗ್ಯ ವರ್ಧನೆಗಾಗಿ, ಬೊಜ್ಜು ಕರಗಿಸುವುದಕ್ಕಾಗಿ, ತಾಜಾ ಆಮ್ಲಜನಕ ಸೇವನೆಗಾಗಿ ನಡೆಯುವ, ಓಡುವ, ಜಾಗಿಂಗ್ ಮಾಡುವ ಜನತೆಗೆ ಶುಭ ಸಮಾಚಾರ. ಇನ್ನು ಮುಂದೆ ಉದ್ಯಾನವನ ಬಳಸುವವರು ವಾರ್ಷಿಕ 200 ರೂ ಕೊಟ್ಟು, ಗುರುತಿ ಚೀಟಿ ಪಡೆದುಕೊಂಡು ಪಾರ್ಕಿನಲ್ಲಿ ನಡೆಯಬೇಕು. ಇದು ರಾಜ್ಯ ಪಾರ್ಕ್ ಪ್ರಾಧಿಕಾರದ ಆರ್ಡರ್.ಲಾಲ್ ಬಾಗಿನಲ್ಲಿ ಭದ್ರತೆ ಮತ್ತು 40122http://kannada.oneindia.com/img/2009/11/09-lalbagh-bangalore1.jpgnews"> ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ | Chandrashekar Babu | Bengaluru | Crime News | BJP activist - ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ - Kannada Oneindia

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಬೆಂಗಳೂರು, ಏ. 5 : ವಾಯುವಿಹಾರಕ್ಕೆ ತೆರಳಿದ್ದ ಫೈನಾನ್ಸಿಯರ್ ಹಾಗೂ ಬಿಜೆಪಿ ಕಾರ್ಯಕರ್ತನನ್ನು ದುಷ್ಕರ್ಮಿಗಳು ಮಚ್ಚು ಲಾಂಗ್ ಗಳಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ನಗರದ ಲಾಲ್ ಬಾಗ್ ಉದ್ಯಾನವನದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಇಟ್ಟಮಡುವಿನ ಎಜಿಎಸ್ ಲೇಔಟ್ ನ ನಿವಾಸಿ ಚಂದ್ರಶೇಖರ್ ಕೊಲೆಗೀಡಾದವರು.

ರೌಡಿ ಪರಂಧಾಮ ಮತ್ತು ಸೈಕಲ್ ರವಿ ಗುಂಪಿನವರು ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಾಯಿ ರುಕ್ಮಿಣಿ ಮತ್ತು ಅತ್ತಿಗೆ ಜಯಂತಿ ಅವರ ಜೊತೆಗೆ ಚಂದ್ರಶೇಖರ್ ಬೆಳಗ್ಗೆ ವಾಯುವಿಹಾರಕ್ಕೆ ಬಂದಿದ್ದರು. ಅಮ್ಮ ಮತ್ತು ಅತ್ತಿಗೆ ಒಂದು ಕಡೆ ವಾಯುವಿಹಾರ ಮಾಡುತ್ತಿದ್ದರೆ, ಇನ್ನೊಂದು ಕಡೆ ಚಂದ್ರಶೇಖರ್ ವಾಕಿಂಗ್ ಮಾಡುತ್ತಿದ್ದರು. ಲಾಲ್ ಬಾಗ್ ಒಳಗಿರುವ ದೊಡ್ಡ ಬಂಡೆಯ ಸಮೀಪ ಚಂದ್ರಶೇಖರ್ ಬಂದೊಡನೆ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಶೇಖರ್ ಬಡ್ಡಿ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಅವರು ಬಿಜೆಪಿ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+