ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕಿಸ್ತಾನ ಶಕ್ತಿ ಸಾಮರ್ಥ್ಯಗಳು

By Staff
|
Google Oneindia Kannada News

BrahMos is a supersonic cruise missile
ನವದೆಹಲಿ, ಡಿ.26: ಮುಂಬೈನಲ್ಲಿ ಉಗ್ರರು ಅಟ್ಟಹಾಸ ಮೆರೆದ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಹದಗೆಟ್ಟಿವೆ.ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನ್ಯದ ಶಕ್ತಿ ಸಾಮರ್ಥ್ಯಗಳ ಬಗ್ಗೆ ಒಂದು ಇಣುಕು ನೋಟ. ಇಲ್ಲಿ ಕೊಟ್ಟ ಅಂಶಗಳನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಅಂದಾಜು ಮಾಡಿವೆ.

ಭಾರತ ಭೂಸೈನ್ಯ

ಸೈನಿಕರು-13,25,000; ಮೀಸಲು ಪಡೆ-5,35,000; ಅರೆ ಸೈನಿಕ ಪಡೆ-10,89,700; ಯುದ್ಧ ಟ್ಯಾಂಕರ್ ಗಳು-3,898; ಇತರೆ ಸೈನಿಕ ಸಿಬ್ಬಂದಿ-4,500
ವಾಯುಪಡೆ: ಯುದ್ಧ ವಿಮಾನಗಳು-680;
ನೌಕಾಪಡೆ: ಜಲಾಂರ್ಗಾಮಿಗಳು-16; ಯುದ್ಧ ನೌಕೆಗಳು-25
ಅಣ್ವಸ್ತ್ರ ಸಿಡಿತಲೆಗಳು: 100-150
ಪ್ರಮುಖ ಕ್ಷಿಪಣಿಗಳು: ಅಗ್ನಿ-1,2,3; ಪೃಥ್ವಿ; ನಾಗ್; ಆಕಾಶ್, ಬ್ರಹ್ಮೋಸ್

ಪಾಕಿಸ್ತಾನ ಭೂಸೈನ್ಯ
ಸೈನಿಕರು-6,19,000; ಮೀಸಲು ಪಡೆ-5,13,000; ಅರೆಸೈನಿಕ ಪಡೆ-2,90,000; ಯುದ್ಧ ಟ್ಯಾಂಕರ್ ಗಳು-2, 460; ಇತರೆ ಸೈನಿಕ ಸಿಬ್ಬಂದಿ-2,000
ವಾಯುಪಡೆ: ಯುದ್ಧವಿಮಾನಗಳು -415
ನೌಕಾಪಡೆ: ಜಲಾಂತರ್ಗಾಮಿಗಳು-08; ಯುದ್ಧ ನೌಕೆಗಳು-07

ಅಣ್ವಸ್ತ್ರ ಸಿಡಿತಲೆಗಳು: 20-25
ಪ್ರಮುಖ ಕ್ಷಿಪಣಿಗಳು: ಷಹೀನ್-1,2; ಘೋರಿ-1,2; ಹತಾಫ್-1,2,3; ಬಾಬರ್

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X