ಗಮನಿಸಿ, ವಿಕ್ಟೋರಿಯಾ ಆಸ್ಪತ್ರೆ ಬಾಡಿಗೆಗಿದೆ

Victoria Hospital for rent
ಬೆಂಗಳೂರು, ಡಿ. 12 : ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲೊಂದಾದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ನಾಪತ್ತೆಯಾಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಶಸ್ತ್ರಕ್ರಿಯೆ ನಂತರ ರೋಗಿಗಳ ಆರೋಗ್ಯ ಸ್ಥಿತಿಯನ್ನು ಕ್ಷಣಕ್ಷಣ ಗಮನಿಸುವ ಈ ಘಟಕಕ್ಕೆಂದು (ICU)ಮೀಸಲಾದ ಜಾಗವನ್ನು ಒಂದು ಖಾಸಗಿ ಫಾರ್ಮಸಿ ಕಾಲೇಜಿಗೆ ನೀಡಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಜಾಗವನ್ನು ಖಾಸಗಿಯವರಿಗೆ ನೀಡಿದವರು ಒಬ್ಬ ರಾಜಕಾರಣಿ.

ಅಲ್ ಅಮೀನ್ ಫಾರ್ಮಾ ಕಾಲೇಜಿನವರು ಈ ಸ್ಥಳದಲ್ಲಿ ತನ್ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದೆ. ಕಳೆದ ಎಂಟು ವರ್ಷಗಳಿಂದ ಇದು ನಡೆಯುತ್ತಿದ್ದು ಶಸ್ತ್ರಕ್ರಿಯೆ ಆದನಂತರ ರೋಗಿಗಳಿಗೆ ಔಷಧೋಪಚಾರ ಮಾಡುವ ಸ್ಥಳವನ್ನು ಕಾಲೇಜು ಆಕ್ರಮಿಸಿಕೊಂಡಿದೆ ಎಂದು ಮಿಡ್ ಡೇ ಅಂತರ್ ಜಾಲ ತಾಣ ಶುಕ್ರವಾರ ವರದಿ ಮಾಡಿದೆ. ಅಷ್ಟೇ ಅಲ್ಲ, ಈ ಸ್ಥಳವನ್ನು 2007ರ ಜೂನ್ 30ರ ಒಳಗೆ ತೆರವು ಮಾಡಬೇಕೆಂದು ರಾಜ್ಯ ಉಚ್ಛನ್ಯಾಯಾಲಯ ಅಲ್ ಅಮೀಲ್ ಕಾಲೇಜು ಆಡಳಿತ ವರ್ಗಕ್ಕೆ ಆದೇಶ ನೀಡಿತ್ತು. ಆದರೂ.. ( ಮುಂದೆ ಓದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+