ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ ಸೈಟ್ ಆರಂಭಿಸಿದ ನಾಗಮಂಗಲ ಶಾಸಕ

By Staff
|
Google Oneindia Kannada News

ನಾಗಮಂಗಲ, ನ. 18 : ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು www.sureshgowda.com ಎಂಬ ವೆಬ್ ಸೈಟ್ ಆರಂಭಿಸಿದ್ದಾರೆ. ವಿದ್ಯುತ್, ನೀರು, ರಸ್ತೆ, ಅಧಿಕಾರಿಗಳಿಂದ ತೊಂದರೆ, ಊರಿನ ಸರ್ಕಾರಿ ಅಧಿಕಾರಿಗಳ ಕೆಲಸದಲ್ಲಿ ವಿಳಂಬ ಹೀಗೆ ಎಂಥ ಸಮಸ್ಯೆ ಇದ್ದರೂ ಕ್ಷೇತ್ರದ ಜನತೆ, ನನ್ನನು ಖುದ್ದಾಗಿ ಭೇಟಿಮಾಡಬಹುದು ಮತ್ತು ಭೇಟಿಮಾಡಲು ತೊಂದರೆ ಇರುವವರು ಇನ್ನು ಮುಂದೆ ಸುರೇಶ್‌ಗೌಡ ಡಾಟ್ ಕಾಂ ಈ ವೆಬ್ ಸೈಟನ್ನು ಸಂಪರ್ಕಿಸಬಹುದು.

ಇಲ್ಲವೇ ಈ-ಮೇಲ್ ವಿಳಾಸ [email protected] ಕ್ಕೆ ಮೇಲ್ ಮಾಡಬಹುದು. ತಾಲೂಕಿನ ಯಾವ ಭಾಗದಲ್ಲಿ ಸಮಸ್ಯೆ ಇದ್ದರೂ, ಅದನ್ನು ಪರಿಹಾರ ಮಾಡುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎನ್ನುವುದು ಸುರೇಶ್‌ಗೌಡರ ಭರವಸೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X