ಶಬರಿಮಲೆ ಕೂಪನ್ ಧನಲಕ್ಷ್ಮಿ ಬ್ಯಾಂಕ್ ಗಳಲ್ಲಿ ಲಭ್ಯ

ಬೆಂಗಳೂರು, ನ. 10 : ಮಂಡಲ ಮಕರವಿಳಕ್ಕ ಯಾತ್ರಾ ಸಮಯದ ವೇಳೆ ಶಬರಿಮಲೆ ಅಯಪ್ಪ ಸ್ವಾಮಿಯ ಸನ್ನಿಧಿಗೆ ಭೇಟಿ ನಿಡುವ ಭಕ್ತರು ತಮ್ಮ ಪ್ರಸಾದದ ಕೂಪನ್ ನನ್ನು ಇನ್ನು ಮುಂದೆ ದೇಶದ ಉದ್ದಗಲಕ್ಕೂ ಇರುವ ಧನಲಕ್ಷ್ಮಿ ಬ್ಯಾಂಕ್ ಶಾಖೆಗಳಲ್ಲಿ ಪಡೆಯಬಹುದಾಗಿದೆ ಎಂದು ಕೇರಳ ಸರ್ಕಾರ ಘೋಷಿಸಿದೆ.

ತಿರುವನಂತಪುರದ ಟಿಡಿಬಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮವೊ೦ದರಲ್ಲಿ ಕೇರಳ ಮುಜರಾಯಿ ಸಚಿವ ಜಿ ಸುಧಾಕರನ್ ಅವರು ಧನಲಕ್ಷ್ಮಿ ಬ್ಯಾಂಕ್ ನಿರ್ದೇಶಕ ಅಮಿತಾಭ್ ಚತುರ್ವೇದಿಯವರಿಗೆ ಪ್ರಸಾದದ ಕೂಪನ್ ಅನ್ನು ಹಸ್ತಾಂತರಿಸಿದರು. ಬ್ಯಾಂಕ್ ನ ಶಾಖೆಗಳಲ್ಲಿ 'ಅರವಣ' 'ಅಪ್ಪಂ' ಮತ್ತು 'ಮೋದಕ' ಪ್ರಸಾದದ ಕೂಪನ್ ನನ್ನು ನೀಡಲಾಗುವುದು ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+