ನಗರದಲ್ಲಿ ಅಡ್ವಾಣಿ ಆತ್ಮಕಥೆ ಅನಾವರಣ
ಬೆಂಗಳೂರು, ನ.5: ಬಿಜೆಪಿ ಹಿರಿಯ ಮುಖಂಡ ಎಲ್ ಕೆ. ಅಡ್ವಾಣಿ ಅವರ ಆತ್ಮಕಥೆ 'my country my life' ಯ ಕನ್ನಡಾನುವಾದ 'ನನ್ನ ದೇಶ ನನ್ನ ಜೀವನ' ಪುಸ್ತಕವನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಲೋಕಾರ್ಪಣೆ ಮಾಡಿದರು.
ಈ ಶುಭ ಸಂದರ್ಭದಲ್ಲಿ ಪುಸ್ತಕ ಅನುವಾದ ಮಾಡಿರುವ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ , ಅನಂತ್ ಕುಮಾರ್, ಎಲ್.ಕೆ.ಅಡ್ವಾಣಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಪ್ನ ಪುಸ್ತಕ ಪ್ರಕಾಶನದ ಅಧ್ಯಕ್ಷ ಸುರೇಶ್ ಸಿ.ಷಾ ಮತ್ತು ಕಮಲಾ ಅಡ್ವಾಣಿ ಅವರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡವಾರ್ತೆ)
ಕನ್ನಡದಲ್ಲಿ ಬರಲಿದೆ ಎಲ್ ಕೆ ಅಡ್ವಾಣಿ ಆತ್ಮಕಥೆ
ಬಳ್ಳಾರಿ ಶಾಖೋತ್ಪನ್ನ ಘಟಕ ರಾಷ್ಟ್ರಕ್ಕೆ ಅರ್ಪಣೆ


Click it and Unblock the Notifications
