ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಮತ ಎಣಿಕೆ ಕೇಂದ್ರಗಳು

By Staff
|
Google Oneindia Kannada News

ಬೆಂಗಳೂರು, ಮೇ 20: ಫಲಿತಾಂಶದ ಮೇಲೆ ಎಲ್ಲರ ಕಣ್ಣು ಕೇಂದ್ರಿಕೃತವಾಗಿರುವುದರಿಂದ ಜನಸಾಮಾನ್ಯರ ಅನುಕೂಲಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ 32 ಕ್ಷೇತ್ರಗಳ ಮತ ಎಣಿಕೆ ನಡೆಯಲಿರುವ ಕೇಂದ್ರಗಳ ವಿವರ ಹೀಗಿದೆ. ಒಟ್ಟು ಏಳು ಕೇಂದ್ರಗಳಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ.

*ಯಲಹಂಕ ಮತ್ತು ದಾಸರಹಳ್ಳಿ ಕ್ಷೇತ್ರ- ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜು.
*ಬ್ಯಾಟರಾಯನಪುರ, ಯಶವಂತಪುರ, ಮಹದೇವಪುರ ಕ್ಷೇತ್ರ- ಸರ್ಕಾರಿ ವಿಜ್ಞಾನ ಮಹಾವಿದ್ಯಾಲಯ.
*ಬೆಂಗಳೂರು ದಕ್ಷಿಣ, ಆನೇಕಲ್- ಸರ್ಕಾರಿ ಕಲಾ ಕಾಲೇಜ್.
*ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ಕ್ಷೇತ್ರ- ರಾಮನಾರಾಯಣ ಚಲ್ಲಾರಾಮ ವಾಣಿಜ್ಯ ಕಾಲೇಜ್.
*ರಾಜಾಜಿನಗರ, ರಾಜರಾಜೇಶ್ವರಿ ನಗರ, ಗಾಂಧಿನಗರ, ಚಾಮರಾಜಪೇಟೆ, ಶಾಂತಿನಗರ, ಚಿಕ್ಕಪೇಟೆ ಮತ್ತು ಶಿವಾಜಿನಗರ-ಮೌಂಟ್ ಕಾರ್ಮೆಲ್ ಕಾಲೇಜ್.
*ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂಸ ಹೆಬ್ಬಾಳ, ಪುಲಕೇಶಿನಗರ ಮತ್ತು ಸಿ.ವಿ.ರಾಮನ್ ನಗರ- ಮಹಾರಾಣಿ ವಿಜ್ಞಾನ ಮಹಾವಿದ್ಯಾಲಯ.
*ಗೋವಿಂಗರಾಜ ನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ ಕ್ಷೇತ್ರ- ಜಯನಗರದ ಎಂಎಂಎಸ್ಆರ್ ವಿ ಕಾಲೇಜ್ ನಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X