ಈದಿನ ಮತ್ತು ಈ ಕ್ಷಣದ ತಾಜಾ ಸುದ್ದಿ
ಮಧ್ಯಾಹ್ನ 12.43 :
- ಬೆಂಗಳೂರು : ಸಿಟಿ ಸಿವಿಲ್ ಕೋರ್ಟ್ ಗೆ ಬಾಂಬ್ ಬೆದರಿಕೆ ಕರೆ.. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ವ್ಯಾಪಕ ಶೋಧನೆ. ಶೋಧ ಕಾರ್ಯ ಮುಂದುವರೆಯುತ್ತಿದೆ.
- ವೊಕಾರ್ಟ್ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಪೂರ್ಣ.


Click it and Unblock the Notifications
