ಮೆಡಿಕಲ್ ಸ್ಟೋರ್ ಗೆ ಹೋದಾಗ, ಮೈಯೆಲ್ಲ ಕಣ್ಣಾಗಿರಲಿ

ಬೆಂಗಳೂರು, ಸೆಪ್ಟೆಂಬರ್ 21 : ಅಸಲಿ ಔಷಧಿಗಳನ್ನು ಹೋಲುವ ನಕಲಿ ಔಷಧಿಗಳು ಮಾರುಕಟ್ಟೆಗೆ ಬಂದಿವೆ. ಇವುಗಳ ಬಣ್ಣ, ನಮೂನೆ ಎಲ್ಲವೂ ಅಸಲಿಯನ್ನೇ ಹೋಲುತ್ತವೆ. ಆದರೆ ಇವು ನಕಲಿ. ಇವುಗಳನ್ನು ಬಳಸುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಕಾಯಿಲೆ ವಾಸಿಯಾಗಲ್ಲ. ರೋಗಿಯ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಜೊತೆಗೆ ಗ್ರಾಹಕರ ಜೇಬಿಗೆ ಕತ್ತರಿ.

ನಕಲಿ ಔಷಧಿಗಳ ವಿಚಾರದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಔಷಧಿ ಮತ್ತು ಅದರ ಸ್ವಾಮ್ಯಗಳ ಡೈರೆಕ್ಟರ್ ಜನರಲ್ ಆರ್.ಪಿ. ಮೀನಾ ಕೋರಿದ್ದಾರೆ. ಅವುಗಳನ್ನು ಕೊಳ್ಳುವಾಗ ಜಾಗ್ರತೆ ವಹಿಸಬೇಕೆಂದು ಅವರು ಹೇಳಿದ್ದಾರೆ.

ನಕಲಿ ಔಷಧಿ : Oxytocin injection I.P.(veterinary use) batch no. 08/09, ತಯಾರಕರ ಹೆಸರು ಈ ರೀತಿ ಇದೆ M/s Ambica Pharmaceuticals, Gaya.

ಕೆಳಗಿನ ಔಷಧಿಗಳ ಕೊಳ್ಳುವಾಗ ಎಚ್ಚರಿಕೆ ವಹಿಸಿ :

1.Primolut-N (batch no-HFG-140), ತಯಾರಕರು M/s Cadila Health Care Ltd, Moraiya, Ahmedabad.

2. Duphaston (batch no.L7303), ತಯಾರಕರು M/s Solvey Pharma India Ltd, Andheri, Mumbai.

3. Dolonex D.T. (Batch/Lot no.720-04221), ತಯಾರಕರು M/s Pfizer Ltd., Navi Mumbai.

4. Voveran SR 100 mg (batch no.720 14 H), ತಯಾರಕರು M/s Emcure Pharmaceuticals Ltd, Pune.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+