ಇಂದು ಸಂಜೆ ಸಿಇಟಿ ಫಲಿತಾಂಶ : ವಿದ್ಯಾರ್ಥಿಗಳಲ್ಲಿ ಕಾತರ

ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದ ಸರ್ಕಾರಿ ಸಿಇಟಿ ಫಲಿತಾಂಶ, ಶುಕ್ರವಾರ ಸಂಜೆ 5 ಗಂಟೆಯ ನಂತರ ದಟ್ಸ್‌ಕನ್ನಡ.ಕಾಂ, ಒನ್‌ಇಂಡಿಯಾ.ಇನ್‌ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಲಿದೆ.

ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಫಲಿತಾಂಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು, ದಟ್ಸ್‌ ಕನ್ನಡ ಸಿದ್ಧತೆ ನಡೆಸಿದೆ. ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯನ್ನು ಈ ಸಲ ಬರೆದಿದ್ದಾರೆ.

ನಿಗದಿಯಂತೆಯೇ ಮೇ.25ರಂದು ಸಿಇಟಿ ಫಲಿತಾಂಶ ಮತ್ತು ಮೇ.30ರಿಂದ ಕೌನ್ಸೆಲಿಂಗ್‌ನಡೆಯಲಿದೆ. ಜೂ.6ರಂದು ವೈದ್ಯಕೋರ್ಸ್‌ ಮತ್ತು ಜೂ.13ರಂದು ಇಂಜಿನಿಯರಿಂಗ್‌ ಕೋರ್ಸ್‌ಗಳ ಕೌನ್ಸೆಲಿಂಗ್‌ ನಡೆಯಲಿದೆ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+