ಉತ್ತರ ಪ್ರದೇಶ ಚುನಾವಣೆ ಮತಎಣಿಕೆ : ಬಿಎಸ್ಪಿ ಮುನ್ನಡೆ
ನವದೆಹಲಿ : ಉತ್ತರ ಪ್ರದೇಶ ಚುನಾವಣೆಯ ಮತ ಎಣಿಕೆ, ಶುಕ್ರವಾರ ಬೆಳಗ್ಗೆ 7ಗಂಟೆಯಿಂದ ಆರಂಭಗೊಂಡಿದೆ. ಏಳು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿಗಿ ಬಂದೋಬಸ್ತಿನಲ್ಲಿ ನಡೆಯುತ್ತಿದೆ.
ಸರ್ಕಾರ ರಚಿಸಲು ಬಿಎಸ್‌ಪಿಗೆ ಬಾಹ್ಯ ಬೆಂಬಲ ನೀಡಲು ಸಿದ್ಧವಿರುವುದಾಗಿ ಈಗಾಗಲೇ ಕಾಂಗ್ರೆಸ್ ಹೇಳಿದೆ.
ಪಕ್ಷಗಳ ಬಲಾಬಲ(ಬೆಳಗ್ಗೆ 11ಗಂಟೆಗೆ ಲಭ್ಯವಿರುವ ವರದಿ ಪ್ರಕಾರ) :
- ಒಟ್ಟು ಸ್ಥಾನಗಳು -403(ಗೆಲುವು/ ಮುನ್ನಡೆ )
- ಬಿಎಸ್‌ಪಿ- 188(ಗೆಲುವು/ ಮುನ್ನಡೆ )
- ಎಸ್‌ಪಿ - 101(ಗೆಲುವು/ ಮುನ್ನಡೆ )
- ಬಿಜೆಪಿ -60(ಗೆಲುವು/ ಮುನ್ನಡೆ )
- ಕಾಂಗ್ರೆಸ್ -24(ಗೆಲುವು/ ಮುನ್ನಡೆ )
- ಇತರೆ -29(ಗೆಲುವು/ ಮುನ್ನಡೆ )












Click it and Unblock the Notifications