ಕನ್ನಡೇತರರಿಗೆ ಕನ್ನಡ ಕಲಿಸಲು ಈ ಅವಕಾಶ ಬಳಸಿಕೊಳ್ಳಿ!

ಬೆಂಗಳೂರು : ಕನ್ನಡಿಗರು ಕನ್ನಡ ಬಳಸಿದರೆ ಸಾಲದು. ಕನ್ನಡೇತರರು ಕನ್ನಡ ಮಾತನಾಡಬೇಕು. ಕನ್ನಡೇತರರಿಗೆ ಕನ್ನಡ ಕಲಿಯುವ ಆಸೆ ಇದ್ದರೂ, ಕಲಿಯುವ ಅವಕಾಶಗಳು ಬಹು ಕಡಿಮೆ! ಈ ನಿಟ್ಟಿನಲ್ಲಿ ಒಂದು ಪ್ರಯತ್ನ ಆರಂಭವಾಗುತ್ತಿದೆ.

ನಗರದ ಜನ ಹಿತ ರಕ್ಷಣಾ ಸಮಿತಿ, ಕನ್ನಡೇತರರಿಗೆ ಕನ್ನಡ ಕಲಿಸಲು ಮುಂದಾಗಿದೆ. ಮೂರು ತಿಂಗಳ ಈ ಉಚಿತ ಕೋರ್ಸ್‌ನಿಂದ ಕನ್ನಡ ಮಾತನಾಡುವುದು ಮತ್ತು ಬರೆಯುವುದು ಸಾಧ್ಯವಾಗುತ್ತದೆ. ಮಲ್ಲೇಶ್ವರಂನಲ್ಲಿ ತರಗತಿಗಳು ನಡೆಯಲಿವೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ -32950196.

ಐಟಿ ಮತ್ತಿತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡೇತರರ ಮನವೊಲಿಸಿ, ಕನ್ನಡ ಕಲಿಸುವ ಪ್ರಯತ್ನ ಮಾಡಬೇಕು. ಇಂತಹ ತರಗತಿಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವುದು ಕನ್ನಡಿಗರ ಜವಾಬ್ದಾರಿ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+