ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಿ ಪ್ರಕಾಶಿಸುತ್ತಿದೆ! : ಮಾರುಕಟ್ಟೆಯಲ್ಲಿ ದಾಖಲೆ ಬೆಲೆ

By Staff
|
Google Oneindia Kannada News

ಬೆಳ್ಳಿ ಪ್ರಕಾಶಿಸುತ್ತಿದೆ! : ಮಾರುಕಟ್ಟೆಯಲ್ಲಿ ದಾಖಲೆ ಬೆಲೆ
ಕಳೆದ ಮೂರು ತಿಂಗಳಲ್ಲಿ ಶೇ.21ರಷ್ಟು ದರ ಹೆಚ್ಚಳ, ಬೆಳ್ಳಿ ಮತ್ತಷ್ಟು ಗಗನಮುಖಿಯಾಗುವ ಸಾಧ್ಯತೆ

ನವದೆಹಲಿ : ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಮತ್ತೊಂದೆಡೆ; ನಾನೇನು ಕಡಿಮೆ ಎಂಬಂತೆ ಬೆಳ್ಳಿಯ ಧಾರಣೆಯೂ ಗಗನಮುಖಿಯಾಗಿದೆ.

ಕಳೆದ 12ತಿಂಗಳಲ್ಲಿ ಬೆಳ್ಳಿ ಬೆಲೆ ಶೇ.55ರಷ್ಟು ಹೆಚ್ಚಿದೆ. ಬೆಳ್ಳಿಯ ಸದ್ಯದ ಬೆಲೆ ಕಿಲೋಗೆ 16,425 ರೂ. ತಲುಪಿದೆ. ಕಳೆದ ಡಿ.31ರಿಂದ ಬೆಳ್ಳಿ ಬೆಲೆಯಲ್ಲಿ ಶೇ.21ರಷ್ಟು ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಏರಿದ ಬೆನ್ನಲ್ಲಿಯೇ, ಭಾರತೀಯ ಮಾರುಕಟ್ಟೆಯಲ್ಲೂ ಬೆಳ್ಳಿಗೆ ಬೆಲೆ ಬಂದಿದೆ. ಆ ಮೂಲಕ ಕಳೆದ 21 ವರ್ಷಗಳ ದಾಖಲೆ ಬೆಲೆಗಳನ್ನು ಮುರಿದಿದೆ.

(ಏಜನ್ಸೀಸ್‌)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X