ಶಬರಿಮಲೆ ಅಯ್ಯಪ್ಪನ ದರ್ಶನಭಾಗ್ಯ ಫೆ.17ರವರೆಗೆ ಲಭ್ಯ

ಶಬರಿಮಲೆ ಅಯ್ಯಪ್ಪನ ದರ್ಶನಭಾಗ್ಯ ಫೆ.17ರವರೆಗೆ ಲಭ್ಯ
ಸಾವಿರಾರು ಭಕ್ತರಿಂದ ಭಕ್ತಿ ಸಮರ್ಪಣೆ, ಫೆ.16-17ರಂದು ವಿಶೇಷ ಪೂಜೆ

ಪಟ್ಟಣಂತಿಟ್ಟ : ಮಲಯಾಳಂ ಕುಂಭ ಮಾಸದ ಅಂಗವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಫೆ.17ರವರೆಗೆ ತೆರೆಯಲಾಗಿದೆ.

ಸೋಮವಾರ ಮಧ್ಯಾಹ್ನ ಸಹಸ್ರಕಳಸಗಳ ಪೂಜೆ ಸಾಂಗವಾಗಿ ಇಲ್ಲಿ ನೆರವೇರಿತು. ಫೆ.16ಮತ್ತು 17ರಂದು ಸಹಸ್ರ ಕಳಸಾಭಿಷೇಕವನ್ನು ಹಮ್ಮಿಕೊಳ್ಳಲಾಗಿದೆ. ಫೆ.17ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕುಂಭಮಾಸದ ಹಿನ್ನೆಲೆ ಐದು ದಿನಗಳ ಪೂಜಾಕಾರ್ಯಕ್ಕಾಗಿ ಭಾನುವಾರ ದೇವಸ್ಥಾನವನ್ನು ತೆರೆಯಲಾಯಿತು. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು, ಪ್ರವಾಸಿಕರು ಈ ಸಂದರ್ಭದಲ್ಲಿ ಹಾಜರಿದ್ದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+