‘ಆರ್ಟ್ ವರ್ಕ್ಸ್’ ಕಲಾಕೃತಿಗಳ ಮಾರಾಟ ಮಳಿಗೆ ಆರಂಭ
‘ಆರ್ಟ್ ವರ್ಕ್ಸ್’ ಕಲಾಕೃತಿಗಳ ಮಾರಾಟ ಮಳಿಗೆ ಆರಂಭ
ವಾಣಿ ಗಣಪತಿ ಉದ್ಘಾಟನೆ, ಯೋಗ್ಯ ಬೆಲೆಯಲ್ಲಿ ಶ್ರೇಷ್ಠ ಕಲಾಕೃತಿಗಳು...
ಖ್ಯಾತ ನೃತ್ಯಗಾರ್ತಿ ವಾಣಿ ಗಣಪತಿ ಮಳಿಗೆ ಉದ್ಘಾಟಿಸಿದರು. ಅಂತರಾಷ್ಟ್ರೀಯ ಗುಣಮಟ್ಟದ ಪೇಂಟಿಂಗ್(ವರ್ಣ ಕಲಾಕೃತಿಗಳು) ಸೇರಿದಂತೆ ಇತರೆ ಕಲಾತ್ಮಕ ವಸ್ತುಗಳನ್ನು ಇಲ್ಲಿ ಕೊಳ್ಳಬಹುದಾಗಿದೆ.
ಫೋಟೋ ಫ್ರೇಮ್‌ಗಳು, ತಾಮ್ರದ ವಸ್ತುಗಳು ಹಾಗೂ ಗೋಡೆಗೆ ತೂಗುಹಾಕಬಲ್ಲ ಸುಮಾರು 250 ಬಗೆಯ ವಿನ್ಯಾಸವುಳ್ಳ ವಸ್ತುಗಳೂ ಸಹ ಇಲ್ಲಿ ಯೋಗ್ಯ ಬೆಲೆಗೆ ದೊರೆಯಲಿವೆ.
ಕಲಾಸಕ್ತರು ಸಂಪರ್ಕಿಸಬೇಕಾದ ಸಂಚಾರಿ ದೂರವಾಣಿ(ಮೊಬೈಲ್) ಸಂಖ್ಯೆಗಳು :
9845174407-ಫೈಜಲ್ ಇಕ್ಬಾಲ್, 9341231273-ಅರವಿಂದ ಶೇಖರ್
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications