ಇನ್ನು ಬೆಂಗಳೂರುಗೆ ಹಾಯ್, ಬ್ಯಾಂಗ್‌ಲೂರ್‌ಗೆ ಬೈಬೈ?
ಇನ್ನು ಬೆಂಗಳೂರುಗೆ ಹಾಯ್, ಬ್ಯಾಂಗ್‌ಲೂರ್‌ಗೆ ಬೈಬೈ?
ಊರಿನ ಹೆಸರುಗಳ ಶುದ್ಧೀಕರಣಕ್ಕೆ ಧರ್ಮಸಿಂಗ್ ಸರ್ಕಾರ ನಿರ್ಧಾರ
ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಈ ಬಗ್ಗೆ ಉತ್ಸುಕತೆ ತೋರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನಿನ ತಿದ್ದುಪಡಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿ ಬಿ.ಕೆ.ದಾಸ್ ಅವರಿಗೆ ಸೂಚಿಸಿದ್ದಾರೆ.
ಮದ್ರಾಸು ‘ಚೆನ್ನೈ’ ಆಗಿ, ಬಾಂಬೆ ‘ಮುಂಬೈ’ಆಗಿ, ಕಲ್ಕತ್ತಾ ‘ಕೋಲ್ಕತಾ’ ಆಗಿ ಪರಿವರ್ತನೆಗೊಂಡಿವೆ. ಇನ್ನು ಬ್ಯಾಂಗ್‌ಲೂರ್ ಹೆಸರಿಗೆ ಕತ್ತರಿ ಬೀಳಲಿದೆ.
ಇದೂ ಬದಲಾಗಲಿ : ಬೆಳಗಾಂ ಅನ್ನು ಬೆಳಗಾವಿಯಾಗಿ, ತುಮ್‌ಕೂರು(Tumkur) ಅನ್ನು ತುಮಕೂರು(Tumakuru) ಆಗಿ, ಹುಬ್ಳಿ(Hubli)ಯನ್ನು ಹುಬ್ಬಳ್ಳಿಯಾಗಿ ಪರಿವರ್ತಿಸುವ, ಬರವಣಿಗೆಯಲ್ಲಿ ಬಳಸುವ ಪರಿಪಾಠ ಕನ್ನಡಿಗರಲ್ಲಿ ಮೂಡಲಿ ಎಂಬುದು ಕನ್ನಡಾಭಿಮಾನಿಗಳ ಒತ್ತಾಯ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications