‘ಗೌಡರ ರಬ್ಬರ್ ಸ್ಪಾಂಪ್ ಎಂದು ಗೇಲಿ ಮಾಡದಿರಿ’
‘ಗೌಡರ ರಬ್ಬರ್ ಸ್ಪಾಂಪ್ ಎಂದು ಗೇಲಿ ಮಾಡದಿರಿ’
ರಾಜಕೀಯದಿಂದ ಲಾಭ ಮಾಡುವ ಉದ್ದೇಶ ನನಗಿಲ್ಲ - ಎನ್.ತಿಪ್ಪಣ್ಣ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವನದಲ್ಲಿ ಎಲ್ಲಾ ರೀತಿಯ ನಿವೃತ್ತಿ ಪಡೆದಿರುವ ನನ್ನಂಥವನು ಯಾವ ಕಾರಣಕ್ಕೆ ರಬ್ಬರ್ ಸ್ಟಾಂಪ್ ಆಗಬೇಕು? ಎಂದು ಪ್ರಶ್ನಿಸಿದರು.
ಗೌಡರು ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಕೆಲವರು ಸಂಚು ನಡೆಸಿದ್ದಾರೆ. ನಾನು 50ವರ್ಷ ವಕೀಲ ನಾಗಿ, ಹನ್ನೆರಡು ವರ್ಷ ವಿಧಾನ ಪರಿಷತ್ತು ಸದಸ್ಯನಾಗಿದ್ದ ನನಗೆ ರಾಜಕೀಯದಿಂದ ಲಾಭ ಮಾಡುವ ಯಾವ ಉದ್ದೇಶಗಳೂ ಇಲ್ಲ. ರಬ್ಬರ್ ಸ್ಪಾಂಪ್ ಎಂದು ಪದೇಪದೇ ಕರೆದು ಗೇಲಿ ಮಾಡಬೇಡಿ ಎಂದು ತಿಪ್ಪಣ್ಣ ಮನವಿ ಮಾಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications