ಹೆಬ್ರಿಯಲ್ಲಿ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನ ಪತ್ತೆ
ಹೆಬ್ರಿಯಲ್ಲಿ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನ ಪತ್ತೆ
ಈ ಶಾಸನದ ಸಂಶೋಧನೆಯಲ್ಲಿ ಕಾರ್ಯನಿರತರಾಗಿರುವ ಗೋವಿಂದ ಪೈ ಸಂಶೋಧನಾ ಕೇಂದ್ರ
ಮಹಾರಾಜಾಧಿರಾಜ ರಾಜ ಪರಮೇಶ್ವರ ಎಂಬ ಹೊಗಳಿಕೆಗಳಿರುವ ಈ ಶಾಸನ ಕೃಷ್ಣ ದೇವರಾಯನ ಕಾಲದ ಶಿಲಾಶಾಸನ. ಕ್ರಿ.ಶ.1509ರಿಂದ 1529ರತನಕ ಇಲ್ಲಿ ಕೃಷ್ಣ ದೇವರಾಯನ ಆಳ್ವಿಕೆಯಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಶಾಸನದ ಸಂಶೋಧನಾ ಕಾರ್ಯದಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಶೋಧಕ ಡಾ.ಪಿ.ಎನ್. ನರಸಿಂಹ ಮೂರ್ತಿ ಮತ್ತು ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ಬಿ.ಸಿ.ರಾವ್ ಶಿವಪುರ ತೊಡಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications