ಹಿರೇ ಕಲ್ಮಠದಲ್ಲಿ ಜುಲೈ 30ರಿಂದ ಶ್ರಾವಣ ಮಾಸ ಕಾರ್ಯಕ್ರಮ

ಹಿರೇ ಕಲ್ಮಠದಲ್ಲಿ ಜುಲೈ 30ರಿಂದ ಶ್ರಾವಣ ಮಾಸ ಕಾರ್ಯಕ್ರಮ
ಹೋಮ, ಅರ್ಚನೆ ಕಾರ್ಯಕ್ರಮಗಳಲ್ಲಿ ವಿವಿಧ ಸ್ವಾಮೀಜಿಗಳು

ಹೀರೇಕಲ್ಮಠ್‌: ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಹೀರೇಕಲ್ಮಠ್‌ ಗ್ರಾಮದಲ್ಲಿ ಜುಲೈ 30ರಿಂದ ಶ್ರಾವಣ ಮಾಸ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿ ದಿನ ವಿಶೇಷ ಪೂಜೆ ನಡೆಯಲಿದ್ದು ಈ ಸಂದರ್ಭದಲ್ಲಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿಯವರ ಪುರಾಣ ಪ್ರವಚನವೂ ನಡೆಯಲಿದೆ. ಹಾವೇರಿ ಜಿಲ್ಲೆಯ ಆಲದ ಕಟ್ಟೆ ಬಸವರಾಜ ಶಾಸ್ತ್ರಿ ಪ್ರತಿದಿನ ಪುರಾಣವನ್ನು ಓದಲಿದ್ದಾರೆ.

ವಿಶೇಷ ಕಾರ್ಯಕ್ರಮಗಳು-

ಆಗಸ್ಟ್‌ 22ರಂದು ಚೌಡೇಶ್ವರೀ ದೇವಿಯ ಹೋಮ, ವಿಶೇಷ ಪೂಜೆ
ಆಗಸ್ಟ್‌ 25ರಂದು ಶಿವದೀಕ್ಷಾ ಹೋಮ, ಪೂಜೆ
ಆಗಸ್ಟ್‌ 29ರಂದು ವೀರಭದ್ರ ದೇವರ ಕೆಂಡದ ಅರ್ಚನೆ.

ಕೋಣಂದೂರು ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಪುರ, ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸಿದ್ಧಪದ ಶಿವಾಚಾರ್ಯ ಸ್ವಾಮೀಜಿ ಮತ್ತು ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಈ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+