ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳಲ್ಲಿ ಬಿಸಿಯೂಟ ಅಕ್ಷರದಾಸೋಹ ರಾಜ್ಯಾದ್ಯಂತ ವಿಸ್ತರಣೆ

By Staff
|
Google Oneindia Kannada News

ಶಾಲೆಗಳಲ್ಲಿ ಬಿಸಿಯೂಟ ಅಕ್ಷರದಾಸೋಹ ರಾಜ್ಯಾದ್ಯಂತ ವಿಸ್ತರಣೆ
ಬಾಲಕಾರ್ಮಿಕತೆ, ಅನಕ್ಷರತೆ ತೊಡೆಯಲು ರಾಜ್ಯ ಸರ್ಕಾರ ಸಂಕಲ್ಪ

ಹೈದರಾಬಾದ್‌ : ಆಂಧ್ರಪ್ರದೇಶದ ವರಂಗಲ್‌ ಸಮೀಪ ಬುಧವಾರ (ಜು.2) ರೈಲು ಅಪಘಾತ ಸಂಭವಿಸಿದ್ದು , ಈ ಅಪಘಾತದಲ್ಲಿ ಕನಿಷ್ಠ 28 ಮಂದಿ ಸತ್ತಿರಬಹುದೆಂದು ಶಂಕಿಸಲಾಗಿದೆ.

ಗೋಲ್ಕಂಡಾ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಹಾಗೂ ಬೋಗಿ ಸೇತುವೆಯಿಂದ ಉರುಳಿಬಿದ್ದು ಅಪಘಾತ ಸಂಭವಿಸಿದೆ. ಸೇತುವೆಯಡಿ ಹೋಗುತ್ತಿದ್ದ ಆಟೊರಿಕ್ಷಾ ಹಾಗೂ ಎಂಟು ಮಂದಿ ಮೀನು ಮಾರಾಟಗಾರರ ಮೇಲೆ ರೈಲಿನ ಬೋಗಿಗಳು ಬಿದ್ದು ಅವರು ಸಾವಿಗೀಡಾಗಿದ್ದಾರೆ.

ಮೊದಲ ಬೋಗಿಯಲ್ಲಿದ್ದ ಹತ್ತು ಮಂದಿ ಮೃತರಾಗಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಬುಧವಾರ ಬೆಳಗ್ಗೆ ಗುಂಟೂರು ನಿಲ್ದಾಣವನ್ನು ಬಿಟ್ಟ ಸ್ವಲ್ಪ ಸಮಯದಲ್ಲಿಯೇ ರೈಲಿನ ಬ್ರೇಕು ಹಾಳಾಗಿರುವ ವಿಷಯ ಚಾಲಕನ ಗಮನಕ್ಕೆ ಬಂದಿದ್ದು , ಆತ ವಿಷಯವನ್ನು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಆದರೆ ರೈಲು ವರಂಗಲ್‌ ಬಳಿ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದು ಅಪಘಾತಕ್ಕೆ ಕಾರಣವಾಗಿದೆ. ರೈಲಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾನೆ.

ಸಹಾಯವಾಣಿ, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- 040-27786970, 040-27704056

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X