ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷ ಹೊಸಿತಿಲಲ್ಲಿದೆ; ರಜೆ ದಿನಗಳ ಪಟ್ಟಿ ಇಲ್ಲಿದೆ

By Staff
|
Google Oneindia Kannada News

2002 ನೇ ವರ್ಷಕ್ಕೆ ಮಂಜೂರು ಮಾಡಿರುವ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಿ ನೌಕರರಾದಲ್ಲಿ ಈ ಪಟ್ಟಿ ಎತ್ತಿಟ್ಟುಕೊಳ್ಳಿ. ಕಾಯಕವೇ ಕೈಲಾಸವೆಂದು ವರ್ಷದ 365 ದಿನವೂ ನಂಬುವ ನಮ್ಮಂಥವರ ಸಾಲಿಗೆ ಸೇರಿದವರು ನೀವಾದರೆ ಕುತೂಹಲಕ್ಕೆ ಕಣ್ಣಾಡಿಸಿ.

ಜನವರಿ
14- ಉ್ತತರಾಯಣ ಪುಣ್ಯಕಾಲ (ಸಂಕ್ರಾಂತಿ)
26- ಗಣರಾಜ್ಯೋತ್ಸವ

ಫೆಬ್ರವರಿ
23- ಬಕ್ರೀದ್‌

ಮಾರ್ಚ್‌
12- ಮಹಾ ಶಿವರಾತ್ರಿ
25- ಮೊಹರಂ ಕಡೇ ದಿನ
29- ಗುಡ್‌ಫ್ರೆೃಡೆ

ಏಪ್ರಿಲ್‌
25- ಮಹಾವೀರ ಜಯಂತಿ

ಮೇ
1- ಕಾರ್ಮಿಕರ ದಿನ
14- ಬಸವ ಜಯಂತಿ
25- ಈದ್‌ ಮಿಲಾದ್‌

ಆಗಸ್ಟ್‌
15- ಸ್ವಾತಂತ್ರ್ಯ ದಿನಾಚರಣೆ

ಸೆಪ್ಟಂಬರ್‌
10- ವಿನಾಯಕ ಚತುರ್ಥಿ

ಅಕ್ಟೋಬರ್‌
2- ಗಾಂಧಿ ಜಯಂತಿ
14- ಆಯುಧಪೂಜೆ
15- ವಿಜಯದಶಮಿ

ನವಂಬರ್‌
1- ಕನ್ನಡ ರಾಜ್ಯೋತ್ಸವ
5- ದೀಪಾವಳಿ

ಡಿಸೆಂಬರ್‌
6- ರಂಜಾನ್‌
25- ಕ್ರಿಸ್‌ಮಸ್‌.

ಯುಗಾದಿ ಏಪ್ರಿಲ್‌ ತಿಂಗಳ ಎರಡನೇ ಶನಿವಾರ(ಏ.13) ಇರುವುದರಿಂದ, ಅಂಬೇಡ್ಕರ್‌ ಜಯಂತಿ (ಏ.14) ಭಾನುವಾರ ಬರುವುದರಿಂದ ರಜಾದಿನ ಇಲ್ಲ . ಮಹಾಲಯ ಅಮಾವಾಸ್ಯೆ (ನ.6) ಹಾಗೂ ನರಕ ಚತುರ್ದಶಿ(ನ.3) ಗಳಿಗೂ ರಜೆ ಇಲ್ಲ . ಅಕ್ಟೋಬರ್‌ 18 ರ ತುಲಾ ಸಂಕ್ರಮಣ ಹಾಗೂ ನವಂಬರ್‌ 21 ರ ಹುತ್ತರಿ ಹಬ್ಬದಂದು ರಜೆ ಕೊಡಗು ಜಿಲ್ಲೆಗೆ ಮಾತ್ರ ಸೀಮಿತ, ಅದು ಸ್ಥಳೀಯ ಸಾರ್ವತ್ರಿಕ ರಜೆ.

ಕೊನೆಯದಾಗಿ-
ಈ ರಜೆ ಪಟ್ಟಿ ನಿಮಗೆ ಖುಷಿ ತಂದಿದೆಯಾ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X