Get Updates
Get notified of breaking news, exclusive insights, and must-see stories!

ಸೆಂಪ್ಟೆಂಬರ್‌ 6 ರಿಂದ 9 : ಬೆಂಗಳೂರಲ್ಲಿ ಬ್ಯಾಡ್ಮಿಂಟನ್‌ ಹಬ್ಬ

ಬೆಂಗಳೂರು : ನಗರದಲ್ಲಿ ಸೆಪ್ಟೆಂಬರ್‌ 6ರಿಂದ 9 ಬ್ಯಾಡ್ಮಿಂಟನ್‌ ಹಬ್ಬ. ಅಖಿಲ ಇಂಗ್ಲೆಂಡ್‌ ಚಾಂಪಿಯನ್‌ ಪುಲ್ಲೆಲಾ ಗೋಪಿಚಂದ್‌ ಹಾಗೂ ಮಹಿಳಾ ಶಟ್ಲರ್‌ ಅಪರ್ಣಾ ಪೋಪಟ್‌, ಈ ಇನ್‌ಫಿನಿಯಾನ್‌ ಅಖಿಲ ಭಾರತ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಮುಖ ಆಕರ್ಷಣೆ.

ದೊಡ್ಡವರ ಆಟದಲ್ಲಿ ಇದೇ ಮೊದಲ ಬಾರಿಗೆ 7 ಇಂಟು 5 ಅಂಕ ಪದ್ಧತಿಯನ್ನು ಈ ಟೂರ್ನಿಯಲ್ಲಿ ಜಾರಿಗೆ ತರಲಾಗಿದೆ. ಪಡುಕೋಣೆ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್‌ ಈ ಟೂರ್ನಿಯನ್ನು ಆಯೋಜಿಸಿದೆ. ಒಟ್ಟು 5 ಲಕ್ಷ ಮೊತ್ತದ ಬಹುಮಾನದ ಹಣ ಇರುವ ಈ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಗೆಲ್ಲುವವರು 1 ಲಕ್ಷ ರುಪಾಯಿ ಗಳಿಸಲಿದ್ದಾರೆ. ಇಂಥಾ ಟೂರ್ನಿಗೆ ಇಷ್ಟು ದೊಡ್ಡ ಮೊತ್ತದ ಬಹುಮಾನ ನಿಗದಿಗೊಳಿಸಿರುವುದು ಇದೇ ಮೊದಲು ಎಂದು ಪ್ರಕಾಶ್‌ ಪಡುಕೋಣೆ ಸುದ್ದಿಗಾರರಿಗೆ ತಿಳಿಸಿದರು. ಜರ್ಮನಿಯ ಹೆಸರಾಂತ ಸೆಮಿ ಕಂಡಕ್ಟರ್‌ ಕಂಪನಿ ಇನ್‌ಫೈನ್‌ ಟೆಕ್ನಾಲಜೀಸ್‌ ಈ ಟೂರ್ನಿಯನ್ನು ಪ್ರಾಯೋಜಿಸಿದೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+