ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರಿಗೆ ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ರೈಲ್ವೆ ಮಾಹಿತಿ

By Staff
|
Google Oneindia Kannada News

ಬೆಂಗಳೂರು : ದಕ್ಷಿಣ ರೈಲ್ವೆಯು ಬೆಂಗಳೂರಿನ ರೈಲ್ವೆ ಪ್ರಯಾಣಿಕರಿಗೆ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ಒದಗಿಸುವ ಸೌಲಭ್ಯ ಹೊಂದಿದ್ದು, ಮಾಹಿತಿ ಒದಗಿಸುವ ಹೊಸ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ.

ಪ್ರಕಟಣೆಯ ರೀತ್ಯ ಬೆಂಗಳೂರಿನಲ್ಲಿ ಸಾಮಾನ್ಯ ವಿಚಾರಣೆಗಾಗಿ ದೂರವಾಣಿ ಸಂಖ್ಯೆ 131, ಕಾಯ್ದಿರಿಸುವಿಕೆಯ ವಿಚಾರಣೆಗಾಗಿ 132 ಸಂಪರ್ಕಿಸಬಹುದಾಗಿದೆ. ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌ ಮೂಲಕ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ ಇಂಗ್ಲಿಷ್‌ನಲ್ಲಿ ಮಾಹಿತಿ ಪಡೆಯಲು ದೂರವಾಣಿ ಸಂಖ್ಯೆ 1361, ಹಿಂದಿಯಲ್ಲಿ ಮಾಹಿತಿಗಾಗಿ 1362 ಹಾಗೂ ಕನ್ನಡದ ಮಾಹಿತಿಗೆ 1363ನ್ನು ಸಂಪರ್ಕಿಸಬಹುದಾಗಿದೆ.

ಇದೇ ಪದ್ಧತಿಯ ಮೂಲಕ ರೈಲುಗಳು ಬರುವ ಮತ್ತು ಹೊರಡುವ ವೇಳೆ ಇತ್ಯಾದಿ ಮಾಹಿತಿಯನ್ನು ಕನ್ನಡದಲ್ಲಿ ಅರಿಯಲು 2200973, ಹಿಂದಿಯಲ್ಲಿ 2200972 ಮತ್ತು ಇಂಗ್ಲಿಷ್‌ ಮಾಹಿತಿಗೆ 2200971 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ವೆಬ್‌ ಸೈಟ್‌ ವಿಳಾಸ - ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X