Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ನಿಂತ ನೆಲ-ವೇ ಕುಸಿ-ಯು-ತ್ತಿ-ದೆ ಅನ್ನಿ-ಸಿ-ದ-ರೆ ಅದ-ಕ್ಕೆ ಖಂ-ಡಿ-ತಾ ಗ್ರಹ-ಗ-ತಿ-ಗ-ಳ-ನ್ನು ದೂರ-ಲಾ-ಗ-ದು. ರಾತ್ರಿ ನೋಡಿ-ದ ಹಳ್ಳ-ಕ್ಕೆ ಹಗ-ಲು ಬೀಳು-ವು-ದು ಮೂರ್ಖ-ತ-ನ-ದ ಪರ-ಮಾ-ವ-ಧಿ ಅನ್ನು-ವು-ದ-ನ್ನು ನೆನ-ಪಿ-ನ-ಲ್ಲಿ-ಡಿ. ಸಾಧಾ-ರ-ಣ ದಿನ.

ವೃಷಭ :ಆರೋ-ಗ್ಯ- ಅಷ್ಟೇ-ನೂ ಹಿತ-ಕ-ರ-ವಾ-ಗಿ-ಲ್ಲ . ಮನೆ-ಯ-ಲ್ಲಿ ಖುಷಿ-ಯ ಲಹ-ರಿ ಏಳು-ತ್ತಿ-ರು-ವು-ದು ನಿಮ್ಮ ಗಮ-ನ-ಕ್ಕೆ ಬಂದಿ-ರ-ಲೇ-ಬೇ-ಕು. -ವೃ-ತ್ತಿ-ಯ-ಲ್ಲಿ ಲಾಭ-ವಿ-ದೆ.

ಮಿಥುನ : ಸಂತೋ-ಷ-ದ ದಿನ. ಕುಟುಂ-ಬ-ದ-ವ-ರೊಂ-ದಿ-ಗೆ ಕಳೆ-ಯು-ವ ಪ್ರತಿ ಕ್ಷಣ-ವೂ ಖುಷಿ ಕಟ್ಟಿ-ಕೊ-ಡ-ಲಿ-ದೆ. -ಆ-ದ-ರೆ, ಈ ಹೊತ್ತು ನಿಮ್ಮ-ನ್ನು ಕೆಲ-ವ-ರು ಮಿಸ್‌ ಮಾಡಿ-ಕೊ-ಳ್ಳು-ತ್ತಿ-ದ್ದಾ-ರೆ.

ಕಟಕ : ಬಾಸ್‌ ಮೆಚ್ಚು-ವಂ-ತೆ ಕೆಲ-ಸ ಮಾಡ-ಲಾ-ಗು-ತ್ತಿ-ಲ್ಲ ಎಂದು ಕೊರ-ಗು-ವು-ದು ಬೇಡ. ಇಷ್ಟ-ಕ್ಕೂ ಅ-ವ-ರ ಮೆಚ್ಚು-ಗೆ-ಯ-ನ್ನು ನೀವು ಸದಾ-ಕಾ-ಲ ಅಪೇ-ಕ್ಷಿ-ಸು-ವು-ದೂ ಸಮ್ಮ-ತ-ವ-ಲ್ಲ .

ಸಿಂಹ : ಅನಿ-ರೀ-ಕ್ಷಿ-ತ -ಧ-ನ-ಲಾ-ಭ-ವಾ-ಗ-ಲಿ-ದೆ. ಕೋ-ರ್ಟ್‌ ವ್ಯವ-ಹಾ-ರ-ಗ-ಳ-ಲ್ಲಿ ಶುಭ ಸುದ್ದಿ ನಿಮ-ಗಿ-ದೆ. ಈ ನಡು-ವಿ-ನ ಒಂದೇ ತಕ-ರಾ-ರೆಂ-ದ-ರೆ ಆರೋ-ಗ್ಯದ್ದು , ನಿಗಾ ವಹಿ-ಸಿ.

ಕನ್ಯಾ : ಬಡ್ತಿ-ಯ ಎಲ್ಲಾ ಸಾಧ್ಯ-ತೆ-ಗ-ಳು ನಿಮ್ಮ ವೃತ್ತಿ-ಯ-ಲ್ಲಿ ನಿಚ್ಚ-ಳ-ವಾ-ಗಿ--ವೆ. ಇಂಥಾ ಪರಿ-ಸ್ಥಿ-ತಿ-ಯ-ಲ್ಲಿ ಕೆಲ-ಸ --ಬ-ದ-ಲಿ-ಸು-ವ ನಿಮ್ಮ ಯೋಚ-ನೆ ಅಷ್ಟೇ-ನೂ ಸಾಧು-ವ-ಲ್ಲ . ಮತ್ತೊ-ಮ್ಮೆ ಯೋಚಿ-ಸಿ.

ತುಲಾ : ಅನಿ-ರೀ-ಕ್ಷಿ-ತ ಅತಿ-ಥಿ-ಗ-ಳ ಆಗ-ಮ-ನ ನಿಮ-ಗೆ ಮುಜು-ಗ-ರ ಉಂಟು ಮಾಡ-ಲಿ-ದೆ. ಆದ-ರೆ, ಅವ-ರ ಆಗ-ಮ-ನ ನಿಮ-ಗೆ ಒಳ್ಳೆ-ಯ-ದ-ನ್ನೇ ತರ-ಲಿ-ದೆ. ವೃಥಾ ಕಲ-ಹ ಬೇಡ.

ವೃಶ್ಚಿಕ : ಎಷ್ಟೆ-ಲ್ಲಾ ಕನ-ಸು ಕಾಣು-ತ್ತೀ-ರಿ. ಚಿಂತ-ಕ-ರ ಚಾವ-ಡಿ-ಯ -ನೆ-ನ-ಪು-ಗ-ಳು ಮತ್ತೆ ಮರ-ಳು-ವು-ದು -ಸ-ಹ-ಜ-ವೇ. ಅಂಥಾ ಅಪ್ಯಾ-ಯ-ಮಾ-ನ-ವಾ-ದ -ಗ-ಳಿ-ಗೆ-ಗ-ಳು ತಾನೇ -ಒ-ದ-ಗ-ಬೇ-ಕೆ ಹೊರ--ತು, ನಿರೀ-ಕ್ಷಿ-ಸಿ-ದಾ-ಗ ಸಾಧ್ಯ-ವಾ-ಗು-ವು-ದಿ-ಲ್ಲ .

ಧನಸ್ಸು :ಸೃಜ-ನ-ಶೀ-ಲ ಚಟು-ವ-ಟಿ-ಕೆ-ಗ-ಳಲ್ಲಿ ನಿಮ್ಮ ಪ್ರಯ-ತ್ನ-ಗ-ಳು ಯಶ-ಸ್ವಿ-ಯಾ-ಗು-ತ್ತ-ವೆ. ಈ ದಿನ ಪರಿ-ಚಿ-ತ-ರ ವಲ-ಯ-ದ-ಲ್ಲಿ ನೀವೇ ಕೇಂದ್ರ-ಬಿಂ-ದು. ಸಂತೋ-ಷ-ದ ದಿನ.

ಮಕರ : ಸ-ತ-ತ ಕೆಲ-ಸ-ದಿಂ-ದ ಕಂಗೆ-ಟ್ಟ ನಿಮ-ಗೆ ವಿಶ್ರಾಂ-ತಿ ಹಾಯೆ-ನಿ-ಸ-ಲಿ-ದೆ. ಈ ಹೊತ್ತಿ-ನ-ಲ್ಲೂ ಗೆಳೆ-ಯ-ರು, ಕೆಲ-ಸದ ನೆನ-ಪು ಮಾಡಿ-ಕೊ-ಳ್ಳು-ವು-ದು ಅಷ್ಟು -ಸ-ರಿ-ಯೆ-ನಿ-ಸು-ವು-ದಿ-ಲ್ಲ . ಅದೆ-ಲ್ಲಾ ಇದ್ದ-ದ್ದೇ. ಆರೋ-ಗ್ಯ-ದ ಕಡೆ ಗಮ-ನ-ವಿ-ರ-ಲಿ.

ಕುಂಭ : ಎಷ್ಟೊಂ-ದು ಸುಂದ-ರ-ವೀ ಸಂ-ಜೆ. ಹೌದು, ಸಂಗಾ-ತಿ-ಯಾಂ-ದಿ-ಗಿ-ನ ಕ್ಷಣ-ಗ-ಳು ಖುಷಿ-ಯು--ಣಿ-ಸು-ತ್ತ-ವೆ. ನಿಮ್ಮ ಪ್ರೇಮನಾವೆ ದಡ ಮುಟ್ಟು-ವ ಮುಹೂ-ರ್ತ ಹತ್ತಿ-ರ-ದ-ಲ್ಲೇ ಇದೆ.

ಮೀನ : ಕುಲ-ದೇ-ವ-ರ-ನ್ನು ಅ-ರ್ಚಿ-ಸಿ. ಕಚೇ-ರಿ-ಯ-ಲ್ಲಿ ಹೆಚ್ಚು ಕೆಲ-ಸ. ಅನಿ-ರೀ-ಕ್ಷಿ--ತ ಧನಾ-ಗ-ಮ-ನ-ದಿಂ-ದ ದಿನ ದಾಖ-ಲಾ-ರ್ಹ ಅನ್ನಿ-ಸ-ಲಿ-ದೆ. ಉನ್ನ-ತ ವ್ಯಾಸಂ-ಗ-ದ-ಲ್ಲಿ ಪ್ರಗ-ತಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+