ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಸಹೋದರ ಭೇಟಿಯಿಂದ ಮನೆಯೆಲ್ಲಾ ಗಲಗಲ ಎನ್ನಲಿದೆ. ಹಿರಿಯರು ಹೇಳುವುದು ನಿಮ್ಮ ಒಳ್ಳೆಯದಕ್ಕೇ ಅಲ್ವ ? ಸಿಟ್ಟು ಬೇಡ.ವೃಷಭ :ಇವತ್ತು ಡಲ್ಲಾಗಿರುತ್ತೀರಿ. ನಿಜ ಹೇಳಬೇಕೆಂದರೆ ಯಾವುದೋ ಪ್ಲಾನ್ ನಿಮ್ಮ ತಲೆಯಲ್ಲಿ ಸಿದ್ಧಗೊಳ್ಳುತ್ತಿದೆ. ದಾರಿ ಸುಗಮವಾಗಿದೆ.
ಮಿಥುನ : ತುಂಬಾ ಖುಷಿಯಾಗಿರುತ್ತೀರಿ. ಏನೋ ಕಾದಿದೆ ಅಂತ ಈಗಿರುವ ಖುಷಿಯನ್ನೆಲ್ಲಾ ಕೆಡಿಸಿಕೊಳ್ಳಬೇಡಿ.
ಕಟಕ : ಬೇಜಾರು, ನೋವುಗಳಿಗೆ ಮದ್ದಾಗಿ ಇನ್ನೆಲ್ಲೋ ಖುಷಿಯಾಂದು ಹುಟ್ಟಿ ಬರುತ್ತಿದೆ. ಅದನ್ನು ಹುಡುಕಿ, ಪೋಷಿಸುವುದೇ ನಿಮ್ಮ ಮುಂದಿರುವ ಈಗಿನ ಜವಾಬ್ದಾರಿ.
ಸಿಂಹ : ನಾಯಿ ಬಾಲ ಡೊಂಕು ಎಂಬಂತೆ ವರ್ತಿಸಿದರೆ, ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವ ಸ್ನೇಹಿತರೂ ದೂರಾಗುತ್ತಾರೆ. ತಿದ್ದಿಕೊಳ್ಳಲು ಯಾರಿಂದಲಾದರೂ ಬೈಯಿಸಿಕೊಳ್ಳಬೇಕೆಂದಿಲ್ಲ.
ಕನ್ಯಾ : ನಿಮ್ಮ ಚೌಕಟ್ಟಿನೊಳಗೇ ಎಲ್ಲರೂ ಬರಲಿ ಎಂದರೆ ಆದೀತೇ ? ಇನ್ನೊಬ್ಬರ ಸ್ವಂತಿಕೆಯನ್ನು ಗೌರವಿಸಿ ನೋಡಿ. ಇವತ್ತೆಲ್ಲಾ ಖುಷಿ ನಿಮಗೆ ಸಿಗುತ್ತದೆ.
ತುಲಾ : ಆಫೀಸಿನಲ್ಲಿ ವಾಗ್ವಾದವಿದೆ. ಜಟಾಪಟಿವರೆಗೆ ಹೋಗದಿರಲಿ. ಜೋಪಾನ. ಹಟಮಾರಿತನವನ್ನು ಇವತ್ತಿನ ಮಟ್ಟಿಗಾದರೂ ಬಿಟ್ಟುಬಿಡಿ.
ವೃಶ್ಚಿಕ : ಯಾಕೆ ಕಸಿವಿಸಿ. ಶುದ್ಧವಾಗಿರುವುದು ಕದಡುವುದು ಸುಲಭವೇ ? ಎಲ್ಲವೂ ಚೆನ್ನಾಗಿದ್ದರೂ ಸುಮ್ಮನೇ ತಲೆಬಿಸಿ ಮಾಡಿಕೊಳ್ಳುತ್ತೀರಿ. ಸಹೋದರ ಭೇಟಿಯಿಂದ ಒಳಗೊಳಗೇ ಹರ್ಷ.
ಧನಸ್ಸು :ಆಫೀಸಿನಲ್ಲಿ ನಿರಾಳ ನೆಮ್ಮದಿ ಇರುತ್ತದೆ. ಬಹಳ ದಿನಗಳ ನಂತರ ಉಲ್ಲಾಸಿತರಾಗಿ ಕೆಲಸಗಳಿಗಾಗಿ ಓಡಾಡುತ್ತೀರಿ. ತಕ್ಕ ಪ್ರತಿಫಲವೂ ನಿಮ್ಮದಾಗುತ್ತದೆ.
ಮಕರ : ಎಷ್ಟು ಹಚ್ಚಿಕೊಂಡವರು ಬೈದರೂ ಹಾಳಾಗದಷ್ಟು ಖುಷಿಯಾಗಿರುತ್ತೀರಿ. ಎಲ್ಲದಕ್ಕೂ ವ್ಯಾಖ್ಯಾನ ಬರೆಯುವ ಬುದ್ಧಿಯನ್ನು ಇನ್ನಾದರೂ ಬಿಡಬಾರದೇ.
ಕುಂಭ : ಗಣ್ಯರ ಭೇಟಿ. ಪ್ರತಿಷ್ಠೆಯ ದಿನ. ಕಳವಳ . ಏನೂ ಬೇಡ. ಎಲ್ಲವೂ ಚೆನ್ನಾಗಾಗುತ್ತದೆ. ಅಧಿಕ ಹಣವ್ಯಯ.
ಮೀನ : ಕಾಫಿಯೋ ಬೋರ್ನ್‌ವಿಟಾವೋ, ಎರಡೂ ಒಂದೇ. ಸುತ್ತ ಮುತ್ತ ನಡೆಯುವ ಬದಲಾವಣೆಗಳು ನಿಮ್ಮನ್ನು ತಲುಪುವ ಮಟ್ಟದಲ್ಲಿಲ್ಲ. ಆರಾಮವಾಗಿದ್ದು ಬಿಡಿ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications