Get Updates
Get notified of breaking news, exclusive insights, and must-see stories!

ನಾರಾಯಣ ಮೂರ್ತಿಗೆ ಬ್ರೆಡ್‌ರೋಲ್‌ ಪ್ರಶಸ್ತಿ

ನವದೆಹಲಿ : ಇನ್ಫೋ ಸಿಸ್‌ನ ಅಧ್ಯಕ್ಷ ಎನ್‌. ಆರ್‌. ನಾರಾಯಣ ಮೂರ್ತಿ , ದಿ. ಹಿಂದೂ ಪತ್ರಿಕೆಯ ಸಂಪಾದಕ ಎನ್‌. ರವಿ ಮತ್ತು ಎಕನಾಮಿಕ್ಸ್‌ ಆ್ಯಂಡ್‌ ಪಾಲಿಟಿಕಲ್‌ ವೀಕ್ಲಿ ಯ ಕೃಷ್ಣ ರಾಜ್‌ ಅವರು ಪ್ರಥಮ ಬ್ರೆಡ್‌ ರೋಲ್‌ ಮಾಡೆಲ್‌ ಪ್ರಶಸ್ತಿ ಪಡೆದಿದ್ದಾರೆ.

ಶು-ಕ್ರ-ವಾ-ರ ರಾಜ್ಯ ಸಭಾ ಸದಸ್ಯ ಕರಣ ಸಿಂಗ್‌ ಅವರು ದೆಹಲಿಯಲ್ಲಿ ನಡೆ-ದ ಸಮಾರಂಭವೊಂದರಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+