Get Updates
Get notified of breaking news, exclusive insights, and must-see stories!

ತಂಜಾವೂರಿನಲ್ಲಿ ಯುವ ಸಣ್ಣ ಕಥೆಗಾರರ ಕಮ್ಮಟ

ಬೆಂಗಳೂರು : ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರವು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಯುವ ಸಣ್ಣಕಥೆಗಾರರ ಕಮ್ಮಟವನ್ನು ತಂಜಾವೂರಿನಲ್ಲಿ ಏರ್ಪಡಿಸಿದೆ. 20 ರಿಂದ 30 ವರ್ಷ ವಯೋಮಿತಿಯ ದಕ್ಷಿಣ ಭಾರತದ ಭಾಷೆಗಳ ಬರಹಗಾರರು ಕಮ್ಮಟದಲ್ಲಿ ಭಾಗವಹಿಸಬಹುದು.

ಆಯ್ಕೆಯಾದ ಕಥೆಗಾರರಿಗೆ ಪ್ರಯಾಣ ವೆಚ್ಚ , ಊಟ, ವಸತಿ ಸೌಲಭ್ಯವನ್ನು ಒದಗಿಸಲಾಗುವುದು, ಸಂಭಾವನೆಯನ್ನೂ ನೀಡಲಾಗುವುದು. ಆಸಕ್ತರು ತಮ್ಮ ಸಂಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು , ನಿರ್ದೇಶಕರು, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಮೆಡಿಕಲ್‌ ಕಾಲೇಜ್‌ ರಸ್ತೆ, ತಂಜಾವೂರು- 4, ವಿಳಾಸಕ್ಕೆ ಕಳುಹಿಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+