Get Updates
Get notified of breaking news, exclusive insights, and must-see stories!

ಕಣ್ಮರೆಯಾಗಿದ್ದ ನಗರದ ಬಾಲಕಿಯರು ಮದುರೈನಲ್ಲಿ ಪತ್ತೆ

ಬೆಂಗ-ಳೂ-ರು : ನಗ-ರ-ದ ಶ್ರೀರಾಂ-ಪು-ರ ಪೊಲೀ-ಸ್‌ ಠಾಣೆ ವ್ಯಾಪ್ತಿ-ಯ ಎರ-ಡು ಬಡಾ-ವ-ಣೆ-ಗ-ಳ-ಲ್ಲಿ ಕಳೆ-ದ ವಾರ ಕಣ್ಮರೆಯಾಗಿದ್ದ ಬಾಲಕಿಯರು ತಮಿಳುನಾಡಿನ ಮದುರೈನಲ್ಲಿ ಪತ್ತೆಯಾಗಿದ್ದಾರೆ.

ಶ್ರೀರಾಂ-ಪು-ರ ಬಡಾ-ವ-ಣೆ-ಯ ಸಾಯಿ-ಬಾ-ಬಾ ನಗ-ರ-ದ 3ನೇ ಕ್ರಾಸ್‌-ನ-ಲ್ಲಿ-ರು-ವ ಮುನಿ-ರ-ತ್ನಂ ಅವರ ಮಕ್ಕ-ಳಾ-ದ ಮಾಲ-ತಿ (10) ಮತ್ತು ಸುಧಾ-ರಾ-ಣಿ (7) ಹಾಗೂ ಅದೇ ರಸ್ತೆ-ಯ ನಿವಾ-ಸಿ ಷಡ-ಗೋ-ಪ-ನ್‌ ಅವ-ರ ಮಗ-ಳು ನಂದಿ-ನಿ(10) ಗೆ-ಳ-ತಿ-ಯ-ರು. ಆಟ-ವಾ-ಡಿ-ಕೊ-ಳ್ಳು-ತ್ತಿ-ದ್ದ ಈ ಮೂವ-ರು ಹುಡು-ಗಿ-ಯ-ರು ಕಳೆದ ಭಾನು-ವಾ-ರ ಸಂಜೆ 7.30 ರಿಂದ ಕಣ್ಮ-ರೆ-ಯಾ-ಗಿ-ದ್ದಾ-ರೆ ಎಂದು ಮಕ್ಕ-ಳ ಪೋಷ-ಕ-ರು ಪೊಲೀ-ಸ-ರಿ-ಗೆ ದೂರು ನೀಡಿದ್ದರು. ಮಧುರೈನಲ್ಲಿರುವ ಮಕ್ಕಳ ಸಹಾಯ ಸಂಸ್ಥೆ ಈ ಸಂಬಂಧ ಪತ್ರ ಬರೆದು ಮಕ್ಕಳು ತಮ್ಮ ಬಳಿ ಇರುವ ಬಗ್ಗೆ ತಿಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿ-ವಾ-ರ ದಾಖ-ಲಾ-ಗಿ-ದ್ದ ಮತ್ತೊಂ-ದು ಪ್ರಕ-ರ-ಣ-ದ-ಲ್ಲಿ , ಶ್ರಿರಾಂ-ಪು-ರ ಠಾಣೆ ವ್ಯಾಪ್ತಿ-ಯ ಬ್ರಹ್ಮ-ಪು-ರ-ದ ನಿವಾ-ಸಿ ಆರ್ಮು-ಗಂ ಎನ್ನು-ವ ಕೂಲಿ ಕಾರ್ಮಿ-ಕ-ನ ಮಗ ಸಂತೋ-ಷ್‌ ಕುಮಾ-ರ್‌ (4), ಮನೆ-ಯ ಮುಂದೆ ಆಟ-ವಾ-ಡು-ತ್ತಿ-ದ್ದಾ-ಗ ಇದ್ದ-ಕ್ಕಿ-ದ್ದಂ-ತೆ ಕಾಣೆ-ಯಾ-ಗಿ-ದ್ದು ಈತನ ಬಗ್ಗೆ ಮಾಹಿತಿ ದೊರೆ-ತಿ-ಲ್ಲ.

ಕಣ್ಮ-ರೆ-ಯಾ-ದ ಮ-ಕ್ಕ-ಳ ಪೋಷ-ಕ-ರ-ಲ್ಲಿ ಆರ್ಮು-ಗಂ ಕೂಲಿ ಕಾರ್ಮಿ-ಕ-ರಾ-ದ-ರೆ ಮುನಿ-ರ-ತ್ನಂ ನೇಯ್ಗೆ-ಯ-ವ-ರು. ಮೂ-ರ-ನೆ-ಯ-ವ-ರಾ-ದ ಷಡ-ಗೋ-ಪ-ನ್‌ ಅವ-ರು ಕೂಡ ಆರ್ಥಿ-ಕ-ವಾ-ಗಿ ಸ್ಥಿತಿ-ವಂ-ತರೇ-ನ-ಲ್ಲ . ಈ ಹಿನ್ನೆ-ಲೆ-ಯ-ಲ್ಲಿ ಮಕ್ಕ-ಳ ಅಪ-ಹ-ರಣ ವದಂ-ತಿ-ಗ-ಳಿ-ಗೆ ಕಾರ-ಣ-ವಾ-ಗಿ-ತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+