Get Updates
Get notified of breaking news, exclusive insights, and must-see stories!

ವಾಣಿ ವಿಲಾ-ಸ ಸಾಗ-ರ : 40 ವರ್ಷ-ಗ-ಳ ನಂತ-ರ ಮರು-ಕ-ಳಿ-ಸಿ-ದ ಸಂಭ್ರ-ಮ

ಹಿರಿ-ಯೂ-ರು : -ಅ-ಬ್ಬ-ಬ್ಬಾ ಅಂದರೆ ಪ್ರತಿ ವರ್ಷ ನೂರ-ರ ಆಸು-ಪಾ-ಸು ಸು-ಳಿ-ದಾ-ಡು-ತ್ತಿ-ದ್ದ ಹಿರಿ-ಯೂ-ರು ಮತ್ತು ಚಿತ್ರ-ದು-ರ್ಗ ನಗ-ರ-ಗ-ಳಿ-ಗೆ ಕುಡಿ-ಯು-ವ ನೀರುಣಿಸು-ವ ವಾಣಿ-ವಿ-ಲಾ-ಸ ಸಾಗ-ರ- ಜಲಾ-ಶ-ಯದ ನೀರಿ-ನ ಮಟ್ಟ ,- ಸುಮಾ-ರು 40 ವರ್ಷ-ಗ-ಳ ನಂತ-ರ ಮೊದ-ಲ ಬಾರಿ-ಗೆ 119 ಅಡಿ ಮುಟ್ಟಿದೆ.

ಜಲಾ-ಶ-ಯ-ದ ಗರಿ-ಷ್ಠ ಜಲ ಸಂಗ್ರ-ಹ-ಣಾ ಸಾಮ-ರ್ಥ್ಯ 135 ಅಡಿ-ಗಳು. 1959 ರ ನಂತ-ರ ಜಲಾ-ಶ-ಯ--ದ ನೀರಿ-ನ ಮಟ್ಟ 119 ಅಡಿ ಮುಟ್ಟಿ-ರು-ವು-ದು ಇದೇ ಮೊದ-ಲು ಎಂದು ನೀರಾ-ವ-ರಿ ಇಲಾಖೆ ತಿಳಿ-ಸಿ-ದೆ. ಕಳೆ-ದ ವರ್ಷ ಅಕ್ಟೋಬ-ರ್‌ ಮಧ್ಯ ಭಾಗ-ದ ಹೊತ್ತಿ-ಗೆ ಜಲಾ-ಶ-ಯ-ದ-ಲ್ಲಿ 95 ಅಡಿ ನೀರಿ-ದ್ದು-ದ-ನ್ನು ಸ್ಮರಿ-ಸ-ಬ-ಹು-ದು.

ಪ್ರಸಕ್ತ ವರ್ಷ ಉತ್ತ-ಮ ಮಳೆ-ಯಾ-ಗು-ತ್ತಿ-ರು-ವು-ದ-ರಿಂ-ದ ಜಲಾ-ಶ-ಯ ತುಂಬಬಹು-ದೆಂ--ದು ಈ ಭಾಗ-ದ ಜನ- ನಿರೀ-ಕ್ಷಿಸು-ತ್ತಿ-ದ್ದಾ-ರೆ. ಬೇಸ-ಗೆ ಏ-ರು-ಮು-ಖ-ವಾ-ಗು-ತ್ತಿ-ದ್ದಂ-ತೆ ಜಲಾ-ಶ-ಯ-ದ ನೀರಿ-ನ ಮಟ್ಟ ಇಳಿ-ಮು-ಖ-ವಾ-ಗಿ ದುರ್ಗ ಮತ್ತು ಹಿರಿ-ಯೂ-ರಿ-ನ ಜನ-ತೆ ಕುಡಿ-ಯು-ವ ನೀರಿ-ಗೆ ಪಡು-ತ್ತಿ-ದ್ದ ಪರಿ-ಪಾಟಲು ಪಡು-ತ್ತಿ-ದ್ದ-ರು. ಉತ್ತ-ಮ ಮ-ಳೆ ಈ ವರ್ಷದ ಪರಿ-ಪಾ-ಟಲ ಆತಂ-ಕ-ವ-ನ್ನು ಇಲ್ಲ-ವಾಗಿ-ಸಿ-ದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಊರು ಕೇರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+