Get Updates
Get notified of breaking news, exclusive insights, and must-see stories!

ನಾಗ-ಪ್ಪ ತಪ್ಪಿ-ಸಿ-ಕೊಂ-ಡ ಕಥೆ ಬರಿ ಓಳು : ರೇಡಿ-ಯಾ ವೆಂಕ-ಟೇ-ಶ-ನ್‌

ಚೆನ್ನೈ : -ನಾ-ಗ-ಪ್ಪ-ನ-ನ್ನು ಸ್ವತಃ ವೀರ-ಪ್ಪ-ನ್‌ ಬಿಡು-ಗ-ಡೆ ಮಾ-ಡಿ-ದ್ದಾ-ನೆ, -ಆ-ತ ವೀರ-ಪ್ಪ-ನ್‌ ಅಡ-ಗು-ತಾ-ಣ-ದಿಂ-ದ ತಪ್ಪಿ-ಸಿ-ಕೊಂ-ಡಿ-ರು-ವ ಸುದ್ದಿ ಸು-ಳ್ಳು ಎಂದು -ತಮಿ-ಳು ಉಗ್ರ-ಗಾ-ಮಿ ರೇಡಿ-ಯಾ ವೆಂಕ-ಟೇ-ಶ-ನ್‌ ಶುಕ್ರ-ವಾ-ರ ತಿಳಿ-ಸಿ-ದ್ದಾ-ನೆ.

ಕರ್ನಾ-ಟ-ಕ-ದ-ಲ್ಲಿ ವಾಸಿ-ಸು-ತ್ತಿ-ರು-ವ ತಮಿ-ಳ-ರ ಹಿತಾ-ಸ-ಕ್ತಿ-ಯ-ನ್ನು ರಕ್ಷಿ-ಸ-ಲು ಹಾಗೂ ಕನ್ನ-ಡಿ-ಗ-ರ-ನ್ನು ಸಮಾ-ಧಾ-ನ-ಪ-ಡಿ-ಸ-ಲು ನಾಗ-ಪ್ಪ-ನ-ನ್ನು ವೀರ-ಪ್ಪ-ನ್‌ ಬಿಡು-ಗ-ಡೆ ಮಾಡಿ-ದ್ದಾ-ನೆ ಎಂದು ವೆಂಕ-ಟೇ-ಶ-ನ್‌ ಹೇಳಿ-ದ್ದಾ-ನೆ. ವೆಂ-ಕ-ಟೇ-ಶ-ನ್‌ ಸೇರಿ-ದಂ-ತೆ ಏಳು ಉಗ್ರ-ಗಾ-ಮಿ-ಗ-ಳ ರಿಮ್ಯಾಂ-ಡ್‌ ವಿಸ್ತ-ರ-ಣೆ-ಗಾ-ಗಿ ಅವ-ರ-ನ್ನು ಕೋರ್ಟಿ-ಗೆ ಹಾಜ-ರು-ಪ-ಡಿ-ಸು-ವ ಮುನ್ನ , ಸುದ್ದಿ-ಗಾ-ರ-ರೊಂ-ದಿ-ಗೆ ವೆಂಕ-ಟೇ-ಶ-ನ್‌ ಮಾತ-ನಾ-ಡಿ-ದ. ನ್ಯಾಯ-ಮೂ-ರ್ತಿ ಎಂ. ಚಿನ್ನ-ಪ್ಪಂ-ಡಿ ಅಕ್ಟೋ-ಬ-ರ್‌ 24 ರವ-ರೆ-ಗೆ ರಿಮ್ಯಾಂ-ಡ್‌ ಅವ-ಧಿ-ಯ-ನ್ನು ವಿಸ್ತ-ರಿ-ಸಿ-ದ-ರು.

ಇನ್ನೆರ-ಡು ದಿನ-ಗ-ಳ-ಲ್ಲಿ ಅಪ-ಹ-ರ-ಣ ಪ್ರಕ-ರ-ಣ ಮುಕ್ತಾ-ಯವಾಗು-ತ್ತ-ದೆ ಎಂ-ದು ರಾಜ್‌ ಶೀಘ್ರ ಬಿಡು-ಗ-ಡೆ-ಯ ಇಂಗಿ-ತ ವ್ಯಕ್ತ-ಪ-ಡಿ-ಸಿ-ದ ವೆಂಕ-ಟೇ-ಶ-ನ್‌, ತಮಿ-ಳ-ರ ಹಿತಾ-ಸಕ್ತಿ-ಯ-ನ್ನು ಕಾಪಾ-ಡಲು ಈ ಪ್ರಕರ-ಣ ಸಾಧ್ಯ-ವಾ-ಗು-ತ್ತ-ದೆ ಎಂ-ದು ಅಭಿ-ಪ್ರಾ-ಯ ಪಟ್ಟ. ರಾಜ್‌ ಬಿಡು-ಗ-ಡೆ-ಗೆ ಬದ-ಲಾ-ಗಿ ತಮಿ-ಳು-ನಾ-ಡು ಜೈಲಿ-ನಿಂ-ದ ಬಿಡು-ಗ-ಡೆ ಮಾಡ-ಬೇ-ಕೆಂ-ದು ವೀರ-ಪ್ಪ-ನ್‌ ಬೇಡಿ-ಕೆ ಸಲ್ಲಿ-ಸಿ-ದ್ದ ಐವ-ರು ಉಗ್ರ-ಗಾ-ಮಿ-ಗ-ಳ-ಲ್ಲಿ ಈತ-ನೂ ಒ-ಬ್ಬ-.

(ಯುಎ-ನ್‌-ಐ)

ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+