-ಕ್ಯಾ-ಸೆ-ಟ್- ಬಂದ್ ವಿಫ-ಲ-ಗೊ-ಳಿಸುವ ತಂತ್ರ : ರಾಕ್-ಲೈ-ನ್ ವೆಂಕ-ಟೇ-ಶ್
ಬೆಂಗ-ಳೂ-ರು :ಬುಧ-ವಾ-ರ ಕಾಡಿ-ನಿಂ-ದ ಬಂದಿ-ದೆ ಎನ್ನ-ಲಾ-ದ ಕ್ಯಾಸೆ-ಟ್ಟನ್ನು , ಬಂದ್ ವಿಫ-ಲ-ಗೊ-ಳಿ-ಸು-ವ ಸರ್ಕಾ-ರ-ದ ತಂತ್ರ ಎಂದು ಬಣ್ಣಿ-ಸಿ-ರು-ವ ಕನ್ನ-ಡ ಚಿತ್ರ ನಿರ್ಮಾ-ಪ-ಕ ರಾಕ್--ಲೈ-ನ್ ವೆಂಕ-ಟೇ-ಶ್, -ಸರ್ಕಾ-ರ-ಕ್ಕೆ ಬೇಕಾ-ದಾ-ಗ-ಲೆ-ಲ್ಲಾ -ಕಾ-ಡಿ-ನಿಂ--ದ ಕ್ಯಾಸೆ-ಟ್-ಗ-ಳು ರವಾ--ನೆ-ಯಾ-ಗು-ತ್ತ-ವೆ ಎಂದು ಛೇಡಿಸಿದ್ದಾರೆ.
ಇಂಡಿ-ಯಾ ಇನ್ಫೋ ಪ್ರತಿ-ನಿ-ಧಿಯಾಂದಿ-ಗೆ ಮಾತ-ನಾ-ಡು-ತ್ತಿ-ದ್ದ -ಅವ-ರು, ರಾಜ್ಯ-ದ ಜನ-ತೆ-ಯ ಭಾವ-ನೆ-ಗ-ಳೊಂ-ದಿ-ಗೆ ಸರ್ಕಾ-ರ ಆಟ-ವಾ-ಡು-ತ್ತಿ-ದೆ ಎಂ-ದು ಟೀಕಿ-ಸಿ-ದ-ರು. ಮಂಗ-ಳ-ವಾ-ರ ರಾತ್ರಿ-ಯ-ವ-ರೆ-ಗೆ -ವೀ-ರ-ಪ್ಪ-ನ್ -ಸಂ-ಪ-ರ್ಕ-ವ-ನ್ನು ಗೋಪಾ-ಲ್ ಇನ್ನೂ ಸಾಧಿ-ಸಿ-ಲ್ಲ ಎಂದು ಹೇಳು-ತ್ತಿ-ದ್ದ-ವ-ರು ಈಗ ಕ್ಯಾಸೆ-ಟ್ ಬಂದಿ-ದೆ ಎನ್ನು--ತ್ತಿ-ದ್ದಾ-ರೆ. ಇದ-ರಿಂ-ದಾ-ಗಿ, ತ-ನ-ಗೆ ಅ-ಗ-ತ್ಯ-ವಾ-ದಾ-ಗ-ಲೆ-ಲ್ಲ ಸರ್ಕಾ-ರ ಕ್ಯಾಸೆ-ಟ್ ತರಿ-ಸಿ-ಕೊ-ಳ್ಳು-ತ್ತ-ದೆ ಅ-ನ್ನು-ವು-ದು ಸ್ಪಷ್ಟ-ವಾಗು-ತ್ತ-ದೆ ಎಂದ-ರು.
-ಪಾ-ರ್ವ-ತ-ಮ್ಮ-ನ-ವ-ರು ಆಸ್ಪ-ತ್ರೆ-ಯ-ಲ್ಲಿ-ದ್ದಾ-ಗ ಬಾರ-ದಿ-ದ್ದ ಕ್ಯಾಸೆ-ಟ್, -ಚಿ-ತ್ರೋ-ದ್ಯ-ಮ- ಪ್ರ-ದ-ರ್ಶ-ನ ನಡೆ-ಸಿ-ದಾ-ಗ ಬಾರ-ದಿ-ದ್ದ ಕ್ಯಾಸೆ-ಟ್, -ಕ-ರ್ನಾ-ಟ-ಕ ಬಂದ್ ಹತ್ತಿ-ರ-ವಾ-ಗು-ತ್ತಿ-ದ್ದಾಗ ಇದ್ದ-ಕ್ಕಿ-ದ್ದಂ-ತೆ ಬಂದು-ದು ಹೇಗೆ ಎಂದು ರಾಕ್-ಲೈ-ನ್ ತ-ಮ್ಮ ಸಂಶ-ಯ-ಗ-ಳ-ನ್ನು ವ್ಯಕ್ತ-ಪ-ಡಿ-ಸಿ-ದ್ದಾ-ರೆ. ಸರ್ಕಾ-ರ-ದ ಇಂತಹ ತಂ-ತ್ರ-ಗ-ಳಿ-ಗೆ ರಾಜ್ಯ-ದ ಜನ-ತೆ ಮೋಸ ಹೋಗು-ವು-ದಿ-ಲ್ಲ , ಬಂದ್ ಖಂಡಿ-ತ ಯಶ-ಸ್ವಿ-ಯಾ-ಗು-ತ್ತ-ದೆ ಎಂದು ಅವ-ರು ಹೇಳಿ-ದ-ರು.
ಮಂಗಳವಾರ ರಾತ್ರಿ ಗೋಪಾಲ್-ವೀರಪ್ಪನ್ ಮುಖಾಮುಕಿ : ಮಂಗಳವಾರ ರಾತ್ರಿ ಗೋಪಾಲ್ - ವೀರಪ್ಪನ್ ಭೇಟಿ ಆಗಿದೆ. ಅವರಿಬ್ಬರೂ ಎಡೆಬಿಡದ ಮಾತುಕತೆಗಳಲ್ಲಿ ತಲ್ಲೀನರಾಗಿದ್ದಾರೆ ಎಂದು ನಕ್ಕೀರನ್ ಪತ್ರಿಕೆಯ ಕಾಮರಾಜ್ ತಿಳಿಸಿದ್ದಾರೆ. ಗೋಪಾಲ್ ಜತೆಯಲ್ಲಿ ತೆರಳಿದ್ದ ಪತ್ರಿಕೆಯ ಸುಬ್ಬು ಬುಧವಾರ ಚೆನ್ನೈಗೆ ವಾಪಸಾಗಿದ್ದು ರಾಜ್ ಧ್ವನಿ ಇರುವ ಕ್ಯಾಸೆಟ್ ತಂದಿರುವುದಾಗಿ ಕಾಮರಾಜ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications