Get Updates
Get notified of breaking news, exclusive insights, and must-see stories!

ದೆ-ಹ-ಲಿ-ಯಿಂ-ದ ಬೆಂಗಳೂರಿಗೆ ಬರಲಿರುವ ನೈಕ್‌ ಕಚೇರಿ

ಬೆಂಗಳೂರು : ಕ್ರೀಡಾ ಕ್ಷೇತ್ರದ ಉತ್ಪನ್ನಗಳಿಗೆ ಹೆಸರಾದ ನೈಕ್‌ ಕಂಪನಿ ತನ್ನ ಕಚೇರಿಯನ್ನು ದೆಹಲಿಯಿಂದ ಉದ್ಯಾನ ನಗರಿ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ಎಂಬೆಸಿ ಸ್ಕೇರ್‌ನಲ್ಲಿ ಕಚೇರಿ ಸಿದ್ಧವಾಗಿದೆ. ವೋಲ್ವೋ, ಟಯೋಯಾ, ಲ್ಯೂಸೆಂಟ್‌, ಬೆಲ್‌ಲ್ಯಾಬ್ಸ್‌ ಮತ್ತು ಟೆಕ್ಸಾಸ್‌ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಮುಖ್ಯ ಕಚೇರಿಗಳನ್ನು ತೆರೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಮುಂಚೆ ನೈಕ್‌ ಕಂಪನಿಯ ಶಾಖಾ ಕಚೇರಿ ಮಾತ್ರ ಬೆಂಗಳೂರಿನಲ್ಲಿ ಇತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+