ಮಂತ್ರಾ-ಲಯದ ಗುರು-ರಾ-ಯ--ರಿ-ಗೆ ರಾಜ್ ಕುಟುಂ-ಬ- ಶರ-ಣು
ರಾಯ-ಚೂ-ರು : ವೀರ-ಪ್ಪ-ನ್ ಸೆರೆ-ಯಿಂ-ದ ರಾಜ್ -ಸ-ಹಿ-ತ ನಾಲ್ವ-ರು ಒತ್ತೆ-ಯಾ-ಳು-ಗ-ಳ ಸುರ-ಕ್ಷಿ-ತ ಬಿಡು-ಗ-ಡೆ-ಗಾ-ಗಿ -ರಾ-ಜ್ ಕುಟುಂ-ಬ-ದ ಸದ-ಸ್ಯ-ರು ಮಂತ್ರಾ-ಲ-ಯ-ದ ರಾಘ-ವೇಂ-ದ್ರ ಸ್ವಾ-ಮಿ-ಗಳ ಮಠ-ದ-ಲ್ಲಿ ವಿಶೇ-ಷ ಪೂಜೆ ಸಲ್ಲಿ-ಸಿ-ದ್ದಾ-ರೆ.
ಶ್ರೀಮ-ಠ-ದ ಪೀಠಾ-ಧಿ-ಪ-ತಿ ಶ್ರೀ ಸುಶ-ಮೀಂ-ದ್ರ ತೀ-ರ್ಥ-ರು ರಾಜ್ ಕುಟುಂ-ಬ-ದ-ವ-ರಿ-ಗೆ ಫಲ ಮಂತ್ರಾ-ಕ್ಷ-ತೆ ನೀಡಿ ಆಶೀ-ರ್ವದಿ-ಸಿ-ದ-ರು. ರಾ-ಜ್ ಅವ-ರ ಪುತ್ರ ಪುನೀ-ತ್ ಹಾಗೂ ಪುತ್ರಿ ಲಕ್ಷ್ಮಿ ಉರು-ಳು ಸೇವೆ ಸಲ್ಲಿ-ಸಿ-ದ-ರು. ಪುನೀ-ತ್ ಪತ್ನಿ ಹೆಜ್ಜೆ ನಮ-ಸ್ಕಾ-ರ ಸೇವೆ ಸಲ್ಲಿ-ಸಿ-ದ-ರು. ರಾಯ-ರ ದರ್ಶ-ನ-ದಿಂ-ದ ಮನ-ಸ್ಸಿ-ಗೆ ನೆಮ್ಮ-ದಿ ದೊರ-ಕಿ-ದೆ ಎಂದು ಪಾರ್ವ-ತ-ಮ್ಮ ಹೇಳಿದ್ದಾರೆ.
ಆಕಾ-ಶ-ವಾ-ಣಿ ಬಿತ್ತ-ರಿ-ಸಿ-ದ್ದ ಸಂದೇ-ಶ-ದ-ಲ್ಲಿ ಮಂತ್ರಾ-ಲ-ಯ-ಕ್ಕೆ ತೆರ-ಳಿ ಪೂಜೆ ಸಲ್ಲಿ-ಸು-ತ್ತೇ-ವೆಂ-ದು ಕುಟುಂ-ಬ-ದ ಸದ-ಸ್ಯ-ರು ತಿಳಿ-ಸಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು. ಸಂದೇ-ಶ-ದ-ಲ್ಲಿ ತಿಳಿ-ಸಿ-ದ್ದಂ-ತೆ ಶನಿ-ವಾ-ರ ಮಧ್ಯಾ-ಹ್ನ ಮಂತ್ರಾ-ಲ-ಯ-ಕ್ಕೆ ಆಗ-ಮಿ-ಸಿ-ದ ಕುಟುಂ-ಬ-ದ ಸದ-ಸ್ಯ-ರು -ರಾ-ಜ್ ಇ-ಷ್ಟ-ದೈ-ವ ರಾಘ-ವೇ-ಂದ್ರ-ನಿಗೆ ವಿಶೇಷ ಪೂಜೆ ಸಲ್ಲಿ-ಸಿ-ದ-ರು. ಪೂಜಾ-ಕಾ-ರ್ಯ-ಗಳು ಕುಟುಂಬ-ದ ಆಪ್ತ-ರಾ-ದ ಮಾಜಿ ಸರ-ಪಂ-ಚ ಶೇಷ-ಗಿ-ರಿ ರಾವ್ ಹಾಗೂ ಪಂಡಿ-ತ ಕೇಸ-ರಿ ರಾಜಾ ಎಸ್. ಪವ-ಮಾ-ನಾ-ಚಾ-ರ್ಯ ಅವ-ರ ನೇತೃ-ತ್ವ-ದ-ಲ್ಲಿ -ನ-ಡೆ-ದ-ವು.
(ರಾಯ-ಚೂ-ರು ಪ್ರ-ತಿ-ನಿ-ಧಿ-ಯಿಂ-ದ)
ಮುಖಪುಟ / ರಾಜ್ ಅಪಹರಣ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications