Get Updates
Get notified of breaking news, exclusive insights, and must-see stories!

‘ಸೆ. 14ರ ನಂತ-ರ-ವೂ ರಾಜ್‌ ಬಿಡು-ಗ-ಡೆಆಗ-ದಿ-ದ್ದ-ಲ್ಲಿ ರಾಷ್ಟ್ರ-ಪ-ತಿ-ಗೆ ಮೊರೆ’

ಬೆಂಗ-ಳೂ-ರು : ಸೆಪ್ಟೆಂ-ಬ-ರ್‌ 14ರಂದು -ಸುಪ್ರಿಂ-ಕೋ-ರ್ಟ್‌ -ಏ-ನು ಹೇಳು-ತ್ತ-ದೆಂ-ದು ಕಾದು ನೋಡು-ತ್ತೇ-ವೆ. ನಂತ-ರ-ವೂ ರಾಜ್‌ ಬಿಡು-ಗ-ಡೆ ಆಗ-ದಿ-ದ್ದ-ಲ್ಲಿ ರಾಷ್ಟ್ರ-ಪ-ತಿ, ಪ್ರಧಾ-ನಿ ಮತ್ತು ಕೇಂದ್ರ ಗೃಹ ಸಚಿ-ವ-ರ-ನ್ನು ಭೇಟಿ ಮಾಡಿ, ಮನ-ವಿ ಸಲ್ಲಿ-ಸ-ಲಿ-ದ್ದೇ-ವೆ ಎಂದು ಕರ್ನಾ-ಟ-ಕ ಡಾ.ರಾಜ್‌ಕುಮಾ-ರ್‌ ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ -ಸಾ.ರಾ. ಗೋವಿಂ-ದು ಭಾನು-ವಾ-ರ ತಿಳಿ-ಸಿ-ದ್ದಾ-ರೆ.

ಶನಿ-ವಾ-ರ ಸಂಜೆ ನಗ-ರ-ದ ಕಾನಿ-ಷ್ಕ ಹೊಟೇ-ಲಿ-ನಲ್ಲಿ ನಡೆ-ದ ರಾಜ್ಯ ಮಟ್ಟ-ದ ಸಭೆ-ಯ-ಲ್ಲಿ ಈ ನಿರ್ಣ-ಯ ಕೈಗೊ-ಳ್ಳಲಾಯಿ-ತು. ಸಭೆ-ಯ-ಲ್ಲಿ -ಶಿ-ವ-ರಾ-ಜ್‌ ಕುಮಾ-ರ್‌ ಹಾಗೂ ರಾಘ-ವೇಂ-ದ್ರ ರಾಜ್‌ ಕುಮಾ-ರ್‌ ಕೂಡ ಹಾಜ-ರಿ-ದ್ದ-ರು. ಸೆಪ್ಟೆಂ-ಬ-ರ್‌ 15ರಂದು ಮತ್ತೆ ಸಂಘ-ದ ಸಭೆ ನಡೆ-ಯ-ಲಿ-ದ್ದು, ಮುಂ-ದೇ-ನು ಮಾಡ-ಬೇ-ಕು ಎಂಬ ನಿರ್ಣ-ಯ ಕೈಗೊ-ಳ್ಳ-ಲಾ-ಗು-ವು-ದು ಎಂದು ಗೋವಿಂ-ದು ಹೇಳಿ-ದ್ದಾ-ರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+