ಭಾ-ರ-ತ- ಇಂಗ್ಲೆಂ-ಡ್ ಐಟಿ ಕಂಪ-ನಿ-ಗ-ಳ ಮದು-ವೆ ತಯಾ-ರಿ ಸಭೆ
ಬರ್ಮಿಂ-ಗ್-ಹ್ಯಾ-ಮ್ : --ಸ್ಪ-ರ್ಧೆ ಕಷ್ಟ-ವಾ--ದ್ರೆ ಭಾರ-ತ-ದ ಕಂಪ-ನಿ-ಗ-ಳ ಜತೆ ಇಂಗ್ಲಿ-ಷ್ ಕಂಪ-ನಿ-ಗ-ಳು ಮದು-ವೆ ಆಗ-ಬೇ-ಕು - ಬ್ರಿ-ಟಿ-ಷ್ ಸಣ್ಣ ಉದ್ದಿಮೆ ಸಚಿ--ವೆ ಪಾಟ್ರಿ-ಸಿ-ಯ ಹೆವಿ-ಟ್ ಹಾಗೂ ಭಾರ-ತ-ದ ಹೈ ಕಮಿ-ಷ-ನ-ರ್ ನರೇ-ಶ್ವ-ರ್ ದಯಾ-ಳ್ ಐ-ಟಿ ಕ್ಷೇತ್ರ-ದ-ಲ್ಲಿ ಭಾರ-ತ- ಇಂಗ್ಲೆಂ-ಡ್ ಒಡಂ-ಬ-ಡಿ-ಕೆ ಬಗ್ಗೆ ಆಡಿ-ದ ಮಾತಿ-ದು. - ಸಂ-ದ-ರ್ಭ ಶುಕ್ರ-ವಾ-ರ ನಡೆ-ದ ಬರ್ಮಿಂ-ಗ್-ಹ್ಯಾ-ಮ್ ಐಟಿ ಸಭೆ-.
ಭಾ-ರ-ತ-ದ ಐಟಿ ಕ್ಷೇ-ತ್ರ-ದ-ಲ್ಲಿ ಬ್ರಿಟಿ-ಷ್ ಕಂಪ-ನಿ-ಗ-ಳಿ-ಗೆ ಅವ--ಕಾ-ಶ-ವೇ-ನೋ ಇದೆ. ಆದ-ರೆ, ಆ ಅವ-ಕಾ-ಶ ಗಿಟ್ಟಿ-ಸಿ-ಕೊ-ಳ್ಳ-ಲು ನಾ ಮುಂದು ತಾ ಮುಂ-ದು ಎನ್ನುತ್ತಿ-ರು-ವ ಇತ-ರ ದೇಶ-ಗ-ಳ ಕಂಪ-ನಿ-ಗ-ಳ -ಸ್ಪ-ರ್ಧೆ-ಯ-ನ್ನೂ ಎದು-ರಿ-ಸ-ಬೇ-ಕಿ-ದೆ ಎಂದು ಭಾರ-ತ ಹಾಗೂ ಇಂಗ್ಲೆಂ-ಡಿ-ನ 100ಕ್ಕೂ ಹೆಚ್ಚು ಐ-ಟಿ ಕಂಪ-ನಿ-ಗ-ಳ ಪ್ರತಿ-ನಿ-ಧಿ-ಗ-ಳು ಭಾಗ-ವ-ಹಿ-ಸಿದ್ದ ಸಭೆ-ಯ-ಲ್ಲಿ ಹೆವಿ-ಟ್ ಹೇಳಿದ-ರು. -ಈ ಸ್ಪರ್ಧೆ- ಎದು-ರಿ-ಸ-ಬೇ-ಕಾ-ದ-ರೆ ಬ್ರಿ-ಟಿ-ಷ್ ಕಂಪ-ನಿ-ಗ-ಳು ಭಾರ-ತ-ದ ಕಂ-ಪ-ನಿ-ಗ-ಳ-ನ್ನು ಮದು-ವೆ ಆಗ-ಬೇ--ಕು ಎಂಬ ದಯಾ-ಳ್ ಮಾತ-ನ್ನು -ಹೆ-ವಿ-ಟ್ ಸಮ--ರ್ಥಿ-ಸಿ-ದ-ರು.
ಎರ-ಡೂ ದೇಶ-ಗ-ಳ ಐತಿ-ಹಾ-ಸಿ-ಕ ಸಂಬಂ-ಧ-ದ -ಕಾ-ರ-ಣ ಇಂಗ್ಲಿ-ಷ್ ಕಂಪ-ನಿ-ಗ-ಳೊಂದಿ-ಗೆ ನಮ್ಮ ಕಂಪ-ನಿ-ಗ-ಳ ಮದು-ವೆ ಮಾಡು-ವು-ದು ಒಳಿ-ತು. ಈಗಾ-ಗ-ಲೇ ಭಾರ-ತ-ದ 110 ಕಂ-ಪ-ನಿ-ಗ-ಳು ಬ್ರಿಟಿ-ಷ್ ಕಂಪ-ನಿ-ಗ-ಳ ಜತೆ ಮದು-ವೆಯಾಗಿ-ದ್ದು, ಅವು-ಗ-ಳ-ಲ್ಲಿ 75 ಐಟಿ-ಗೆ ಸಂಬಂ-ಧಿ-ಸಿ-ದ ಕಂಪ-ನಿ-ಗ-ಳು. ಇಂ-ಥ ಮದು-ವೆ-ಗ-ಳು ಇನ್ನೂ ಆಗ-ಬೇ-ಕು. ಭಾರ-ತ ಐಟಿ ಸೆನ್ಸೇ-ಷ-ನ್ ಆಗಿದೆ. -ಇ-ದು ಮುಂದು-ವ-ರೆ-ಯ-ಬೇ-ಕಾ-ದ-ಲ್ಲಿ ಒಡಂ-ಬ-ಡಿ-ಕೆ-ಗ-ಳು ಅತ್ಯ-ಗ-ತ್ಯ ಎನ್ನುತ್ತಾ-ರೆ ದಯಾ-ಳ್.
ಬ-ರು-ವ ನ-ವಂ-ಬ-ರ್-ನ-ಲ್ಲಿ ಹೆವಿ-ಟ್ ಭಾರ-ತ--ದ ಐಟಿ ಕಂಪ-ನಿ-ಗ-ಳಿ-ಗೆ ಭೇಟಿ ಕೊಡ-ಲಿ-ದ್ದು, ಅವು-ಗ-ಳ ಅಭಿ-ವೃ-ದ್ಧಿ-ಗೆ ಸಲ-ಹೆ ನೀಡ-ಲಿ-ದ್ದಾ-ರೆ ಎಂದು ದಯಾ-ಳ್ ಹೇಳಿ-ದ-ರು.
ಭಾರ-ತ-ದ ಐಟಿ ಕಂಪ-ನಿ-ಗ-ಳ --ಜ-ತೆ ಸೇ-ರಿ ಕೆಲ-ಸ ಮಾಡು-ವು-ದ-ರಿಂ-ದಾ-ಗು-ವ -ಪ್ರ-ಯೋ-ಜ-ನ-ಗ-ಳೇ-ನು ಎಂ-ಬ -ಬ-ಗ್ಗೆ ಜೆರಾ-ಕ್ಸ್ ಯೂರೋ-ಪ್, ದಿ ಹೇ ಗ್ರೂ-ಪ್ಸ್ ಹಾಗೂ ಬಾ-ಕ್ಲೇ-ಸ್ ಖಾಸ-ಗಿ ಬ್ಯಾಂಕ್-ನ ಉನ್ನ-ತ ಕಾರ್ಯ ನಿರ್ವಾ-ಹ-ಕ ಅಧಿಕಾ-ರಿ-ಗ-ಳು ಸಮ-ಗ್ರ ವರ-ದಿಯನ್ನು ಮಂ-ಡಿ-ಸಿ-ದ-ರು. - ಬ್ಯಾಕಿಂ-ಗ್ ಮತ್ತು ಫೈನಾ-ನ್ಸ್ ಹಾಗೂ ಉತ್ಪಾ-ದ-ನೆ ಮತ್ತು ನಿರ್ವ-ಹ-ಣೆಗೆ ಸಂಬಂ-ಧಿ-ಸಿ-ದ ಸು-ಮಾ-ರು 65 ಬ್ರಿಟಿ-ಷ್ ಕಂಪ-ನಿ-ಗ-ಳ ಕಾರ್ಯ ನಿರ್ವಾ-ಹ-ಕ ಅಧಿಕಾ-ರಿ-ಗ-ಳು ಸಭೆ-ಯ-ಲ್ಲಿ ಭಾಗ-ವ-ಹಿ-ಸಿ-ದ್ದ-ರು. ಕಂ-ಪ್ಯೂ-ಟಿಂ-ಗ್ ಸರ್ವಿ-ಸ್ ಮತ್ತು ಸಾಫ್ಟ್-ವೇ-ರ್ ಅಸೋ-ಸಿ--ಯೇ-ಶ--ನ್-ನ ನಿರ್ದೇ-ಶ-ಕ ಜಾನ್ ಹಿಗಿ-ನ್ಸ್ ಹಾಗೂ ಟಾಟಾ ಕನ್ಸ-ಲ್ಟೆ-ನ್ಸಿ ಸರ್ವಿ-ಸ-ಸ್-ನ ಬ್ರಿಟ-ನ್ನಿ-ನ ಪ್ರಾದೇ-ಶಿ-ಕ ಕಾರ್ಯ ನಿರ್ವಾ-ಹ-ಕ ಅಧಿ-ಕಾ-ರಿ ಎ.ಎಸ್. ಲಕ್ಷ್ಮಿ-ನಾ-ರಾ-ಯ-ಣ-ನ್ -ಸ-ಭೆ-ಯ-ಲ್ಲಿ ಹಾಜ-ರಿ-ದ್ದ ಪ್ರಮು-ಖ-ರು.
ಇದೀ-ಗ ಬಂದ ಸುದ್ದಿ- ಬ್ರಿಟಿ-ಷ್ ಕಂಪ-ನಿ-ಗ-ಳ ಜತೆ ತ-ಮ್ಮ ಕಂಪ-ನಿ-ಗ-ಳ ಮದು-ವೆ ಮಾಡ-ಲು ಬೆಂಗ-ಳೂ-ರಿ-ನ ಐಟಿ ಉದ್ಯ-ಮಿ-ಗ-ಳು -ಸಿ-ದ್ಧ-ತೆ ಮಾಡಿ-ಕೊ-ಳ್ಳು-ತ್ತಿ-ದ್ದಾ-ರೆ.
(ಐಎ-ಎ-ನ್-ಎ-ಸ್)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications