ಮೂರು ದಿನದ ಹೂರಣ
ವಿಚಾ-ರ-ಸಂ-ಕಿ-ರ-ಣ-ಗ-ಳು ಉದ್ಯ-ಮ-ಶೀ-ಲ-ತೆ : -ಸ-ವಾ-ಲು-ಗ-ಳು ಮತ್ತು - ಸಂ-ಪಾ-ದ-ನೆಗಳು .
ಅಧ್ಯ-ಕ್ಷ-ತೆ : ಬಿ.ವಿ. ಜಗ-ದೀ-ಶ್, ಸಿಟಿ-ಓ, ಎಕ್ಸೋ-ಡಸ್ ಐಎ-ನ್-ಸಿ.
ಕನ್ನ-ಡ ಮಹಿ-ಳೆ : ಸವಾ-ಲು-ಗ-ಳು ಮತ್ತು ಕೊಡು-ಗೆ-ಗ-ಳು
ಅಧ್ಯ-ಕ್ಷ-ತೆ : ಸುಧಾ ನಾ-ರಾ-ಯ-ಣ ಮೂರ್ತಿ, ಇನ್-ಫೋ-ಸಿ-ಸ್, ಬೆಂಗ-ಳೂ-ರು
-ಖ-ಗೋ-ಳ ಶಾ-ಸ್ತ್ರ / ವಿಜ್ಞಾ-ನ-ದ ಮಿ-ತಿ-ಗ-ಳು
ಅಧ್ಯ-ಕ್ಷ-ತೆ : ಪ್ರೊ. ಶ್ರೀನಿ-ವಾ-ಸ ಆರ್. ಕು-ಲ-ಕ-ರ್ಣಿ, ಕಾಲ್‌ಟೆಕ್, ಅಸ್ಟ್ರಾ-ನ-ಮಿ ಮತ್ತು ಪ್ಲಾನೆ-ಟ-ರಿ ಸೈನ್ಸ್
-ಕಾ-ರ್ಯಾ-ಗಾ-ರ-ಗ-ಳು
ಅನಿ-ವಾ-ಸಿ ಕನ್ನ-ಡಿ-ಗ-ರ ತಂತ್ರ-ಜ್ಞಾ-ನ ವರ್ಗಾ-ವ-ಣೆ
ಅಧ್ಯ-ಕ್ಷ-ತೆ : ಡಾ. ರಾಜ-ಶೇ-ಖ-ರ ಮೂರ್ತಿ ಮತ್ತು ಎಸ್. ರಾಮ-ಮೂ-ರ್ತಿ, ಒಂಟಾ-ರಿ-ಯಾ, ಕೆನ-ಡಾ
ಕನ್ನ-ಡ ಸಾಫ್ಟ್-ವೇ-ರ್ ಬರ-ಹ
ಚಂದ್ರ-ಶೇ-ಖ-ರ್ ವಾಸು- ಶೇಷಾ-ದ್ರಿ, ನ್ಯೂಯಾ-ರ್ಕ್
ದೂರ-ದ-ರ್ಶನ, ನಾಟ-ಕ ಮತ್ತು ಚಲ-ನ-ಚಿ-ತ್ರ-ಗ-ಳ-ಲ್ಲಿ ನಟ-ನೆ
ನಾಗ-ತಿ-ಹ-ಳ್ಳಿ ಚಂದ್ರ-ಶೇ-ಖ-ರ, ಚಲ-ನ-ಚಿ-ತ್ರ ನಿರ್ದೇ-ಶ-ಕ
ಸಾಂ-ಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳು
ಯುವ-ಜ-ನ ಸಮಾ-ವೇ-ಶ
ಹೊರ-ನಾ-ಡಿ-ನ-ಲ್ಲಿ ಕನ್ನ-ಡ ಸಂಸ್ಕೃ-ತಿಯ ರಕ್ಷ-ಣೆಯ ಚಟು-ವ-ಟಿ-ಕೆ-ಗ-ಳಲ್ಲಿ ಆಸ-ಕ್ತಿ ಇರು-ವ, 16 ರಿಂದ 25 ವರ್ಷ-ದ ಯುವ- ಜನ-ತೆ ಸಮಾ-ವೇ-ಶ-ದ-ಲ್ಲಿ ಭಾಗ-ವ-ಹಿ-ಸ-ಬ-ಹು-ದು. ಗುಂಪು ಚ-ರ್ಚೆ, ಕರ್ನಾ-ಟ-ಕ-ದ ಸಾಂಪ್ರ-ದಾ-ಯಿ-ಕ -ಹಾಗೂ ಆಧು-ನಿ-ಕ ಉಡುಗೆ ತೊಡು-ಗೆ-ಗ-ಳ ಫ್ಯಾಶ-ನ್ ಶೋ, ಮತ್ತು ಸಾಂಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳು ಸಮಾ-ವೇ-ಶ-ದ-ಲ್ಲಿ- ನಡೆ-ಯು-ತ್ತವೆ.
ಕರ್ನಾ-ಟ-ಕದ -ಅ-ಡು-ಗೆ-ಮ-ನೆ
ಸಮ್ಮೇ-ಳ-ನ-ದ-ಲ್ಲಿ ಸಾಂ-ಪ್ರ-ದಾ-ಯಿ-ಕ ಶೈಲಿ-ಯ ಉಪಾ-ಹಾ-ರ ಮತ್ತು ಭೋಜ-ನ-ವ-ನ್ನು ಬಡಿ-ಸ-ಲಾ-ಗು-ವು-ದು. ಖಾರಾ-ಭಾತ್, ಕೇಸ-ರಿ-ಭಾ-ತ್, ಇಡ್ಲಿ, ವಡೆ, ಅವ-ಲ-ಕ್ಕಿಗಳ ಜೊತೆ-ಗೆ ಘಮ-ಘ-ಮಿ-ಸು-ವ ಹುಗ್ಗಿ , ಗೊಜ್ಜು , ಕೋಳಿ ಖಾದ್ಯ ಮುಂತಾ-ದ-ವು-ಗ-ಳ-ನ್ನು ಕರ್ನಾ-ಟ-ಕ-ದ ಬಾಣ-ಸಿ-ಗ-ರೇ ತಯಾ-ರಿ-ಸು-ವ-ರು. ಮೈಸೂ-ರು-ಪಾ-ಕ್, ಬಾದು-ಷಾ, ಜಿಲೇ-ಬಿಗಳು ಸಿಹಿ ಪಟ್ಟಿ-ಯ-ಲ್ಲಿ-ವೆ.
ಔತ-ಣ ಮತ್ತು ಮಿಲೆ-ನಿ-ಯಂ ನೃತ್ಯ
ಸಮಾ-ರೋ-ಪ-ದಂದು ರಾತ್ರಿ ಔ-ತ-ಣ ಕೂಟ, ಪ್ರಶ-ಸ್ತಿ ಪ್ರದಾ-ನ ಸಮಾ-ರಂ-ಭ ಹಾಗೂ ಕರ್ನಾ-ಟ-ಕ ಶೈಲಿ-ಯ ಮಿಲೆ-ನಿ-ಯಂ ನೃತ್ಯ ನಡೆ-ಯು-ತ್ತ-ವೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications