ರಿಟೈ-ಲ್ ಪೋಸ್ಟ್ ಸೌಲ-ಭ್ಯ ಮೈಸೂ-ರಿ-ನ-ಲ್ಲಿ ಪ್ರಾರಂ-ಭ
ಮೈಸೂ-ರು : ಇಂಟ-ರ್ನೆ-ಟ್ ಮತ್ತು ದೂರ-ವಾ-ಣಿ-ಯ ಮೂಲ-ಕ ಗ್ರಾಹ-ಕರ -ಬೇ-ಡಿ-ಕೆ-ಗ-ಳ-ನ್ನು ಪಡೆ-ದು ವಸ್ತು-ಗ-ಳ-ನ್ನು ಪೂರೈ-ಸು-ವ ರಿಟೈ-ಲ್ ಪೋಸ್ಟ್ ಸೌಲ-ಭ್ಯ -ನ-ಗ-ರ-ದ-ಲ್ಲಿ ಜಾರಿ-ಗೆ ಬಂ-ದಿ-ದೆ.
ನಗ-ರದ ಆಯ್ದ ಅಂಚೆ ಕಚೇ-ರಿ-ಗ-ಳ-ಲ್ಲಿ ರಿಟೈಲ್ ಪೋಸ್ಟ್ ಸೌಲ-ಭ್ಯ ಲಭ್ಯ-ವಿ-ದೆ ಎಂದು ನೂತ-ನ ಸೇವೆ-ಯ ಬಗೆ-ಗೆ ಮೈಸೂ-ರು ವಿಭಾ-ಗೀ-ಯ ಅಂಚೆ ಇಲಾ-ಖೆ ಅಧೀ-ಕ್ಷ-ಕ ಎಂ.ಎ. ನಾಯ-ಕ್ ಬುಧ-ವಾ-ರ ಸುದ್ದಿ-ಗಾ-ರ-ರಿ-ಗೆ ವಿವ-ರಿ-ಸಿ-ದ-ರು. ಪ್ರಾರಂ-ಭ-ದ-ಲ್ಲಿ ಕ್ಯಾಸೆ-ಟ್-ಗ-ಳು, ಚಾಕ-ಲೇ-ಟ್-ಗ-ಳು, ಪುಸ್ತ-ಕ-ಗಳು ಹಾಗೂ ಉಡು-ಗೊ-ರೆ ವಸ್ತು-ಗ-ಳ-ನ್ನು ಗ್ರಾಹ-ಕ-ರಿ-ಗೆ ಒದ-ಗಿ-ಸ-ಲಾ-ಗು-ವು-ದು. ನಂತ-ರ-ದ ದಿನ-ಗ-ಳ-ಲ್ಲಿ ಇನ್ನಿ-ತ-ರ ವಸ್ತು-ಗ-ಳ-ನ್ನೂ ಸೇ-ವೆ-ಯ ವ್ಯಾಪ್ತಿ-ಗೆ ತರ-ಲಾ-ಗು-ವು-ದು ಎಂದ-ರು.
ಬೃಹ-ತ್ ಸಂಖ್ಯೆ-ಯ ಗ್ರಾಹ-ಕ ಸಮೂ-ಹ-ವ-ನ್ನು ಸೃಷ್ಟಿ-ಸು-ವು-ದು ರಿಟೈ-ಲ್ ಪೋಸ್ಟ್ ಯೋಜ-ನೆ-ಯ ಉದ್ದೇ-ಶ-ವಾ-ಗಿ-ದೆ. ಈ ಯೋಜ-ನೆ-ಯ-ಡಿ ತಮ್ಮ ಉತ್ಪ-ನ್ನ-ಗ-ಳ-ನ್ನು ಮಾರಾ-ಟ ಮಾಡ-ಲು ಬಯ-ಸು-ವ-ವ-ರು ನಗ-ರ-ದ ಪ್ರಧಾ-ನ ಅಂಚೆ ಕಚೇ-ರಿ-ಯ-ನ್ನು ಸಂಪ-ರ್ಕಿ-ಸ-ಬ-ಹು-ದು (ಫೋನ್ : 522598- 521771) ಎಂದು ನಾಯ-ಕ್ ತಿಳಿ-ಸಿ-ದ್ದಾ-ರೆ. ಈಗಾ-ಗ-ಲೇ ಮಂಗ-ಳೂ-ರು- ನಗ-ರ ಕೂಡ ರಿಟೈ-ಲ್ ಪೋಸ್ಟ್ ಸೌಲ-ಭ್ಯ ಹೊಂದಿ-ರುವು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಮೈಸೂರು ಪ್ರತಿನಿಧಿಯಿಂದ)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications