Get Updates
Get notified of breaking news, exclusive insights, and must-see stories!

ಪುತ್ತೂರಿನಲ್ಲಿ ಅಸ್ತ್ರ ಒಲೆ ಕಡ್ಡಾಯ ರದ್ದತಿಗೆ ನಿರ್ಧಾರ

ಪುತ್ತೂರು : ಅಸ್ತ್ರ ಒಲೆಗಳ ಕಡ್ಡಾಯ ವಿರೋಧಿಸಿ ಪುತ್ತೂರು ತಾಲ್ಲೂಕು ಪಂಚಾಯತ್‌ ಸಭೆ ಮಂಗಳವಾರ ನಿರ್ಣಯ ಕೈಗೊಂಡಿದೆ.

ಅಸ್ತ್ರ ಒಲೆಗಳನ್ನು ಕಡ್ಡಾಯವಾಗಿ ಜನರ ಮೇಲೆ ಹೇರುವುದನ್ನು ವಿರೋದಿಸಿ, ಅವುಗಳನ್ನು ಹಿಂದಕ್ಕೆ ಪಡೆಯುವಂತೆ ತಾಲ್ಲೂಕು ಪಂಚಾಯತ್‌ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರಮಾನಾಥ ರೈ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಅಸ್ತ್ರ ಒಲೆಗಳನ್ನು ಪಂಚಾಯತ್‌ಗೆ ತಂದು ಸುರಿಯಲಾಗುತ್ತಿದೆ. ಆದರೆ ಅವು ಬಳಕೆಗೆ ಯೋಗ್ಯವಾಗಿಲ್ಲ ಎಂದು ಹೇಳಿದರು. ಕಾರ್ಯ ನಿರ್ವಹಣಾಧಿಕಾರಿ ಪ್ರಮೋದ್‌ ಮಾತನಾಡಿ ತಾಲ್ಲೂಕಿನ ಎಂಟು ಗ್ರಾಮಗಳನ್ನು ಆಯ್ಕೆ ಮಾಡಿ ತಲಾ 200ರಂತೆ 1600 ಅಸ್ತ್ರ ಒಲೆಗಳನ್ನು ನೀಡಲಾಗಿದ್ದು ಅವು ತೀರಾ ಕಳಪೆಯಾಗಿವೆ ಎಂದು ಹೇಳಿದರು.

(ಮಂಗಳೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+