ನಕ-ಲಿ ಸ್ಟಾಂಪ್ ಪೇಪರ್ ಪ್ರಕ-ರ-ಣ-ದ-ಲ್ಲಿ ಮತ್ತೆ ಮೂವ-ರ ಬಂಧ-ನ
ಬೆಂಗ-ಳೂ-ರು : ನಕ-ಲಿ ಸ್ಟಾಂಪ್ ಹಗ-ರ-ಣ-ಕ್ಕೆ ಸಂಬಂ-ಧಿ-ಸಿ-ದಂ-ತೆ ಮತ್ತೆ ಮೂವ-ರು ಆರೋ-ಪಿ-ಗ-ಳ-ನ್ನು ಪೊಲೀ-ಸ-ರು ಬಂಧಿ-ಸಿ-ದ್ದು , -ಆ-ರೋ-ಪಿ-ಗ-ಳಿಂ-ದ 6.88 ಲಕ್ಷ ರುಪಾ-ಯಿ ಮೌಲ್ಯ-ದ -ಸ್ಟಾಂ-ಪ್ ಹಾಗೂ ಸ್ಟಾಂಪ್ ಪೇಪ-ರ್-ಗ-ಳ-ನ್ನು ವಶ-ಪ-ಡಿ-ಸಿ-ಕೊಂ-ಡಿ-ದ್ದಾ-ರೆ.
ಮ-ಹ-ಮ-ದ್ ಶೋಯ-ಬ್ ಅಲಿ-ಯಾ-ಸ್ ಮಹ-ಮ-ದ್ ಹನೀ--ಫ್(20), ಲಿಯಾ-ಖ-ತ್ ಹುಸೇ-ನ್ ಅಲಿ-ಯಾ-ಸ್ ಅಜಿ-ತ್ ಪಾಶಾ(21) ಮತ್ತು ನವಾ-ಜ್-ಖಾ-ನ್ ಅಲಿ-ಯಾ-ಸ್ ಅಪ್ಸ-ರ್ ಅಲಿ-ಯಾ-ಸ್ ಮಹ-ಮ-ದ್ ಹಯ-ತ್ ಖಾನ್(22) - ಇವ-ರ-ನ್ನು ನಕ-ಲಿ ಸ್ಟಾಂಪ್ ಪೇಪ-ರ್ ಪ್ರಕ-ರ-ಣ-ದ-ಲ್ಲಿ ಬಂಧಿ-ಸ-ಲಾ-ಗಿ-ದೆ ಎಂದು ಪೊಲೀ-ಸ್ ಮೂಲ-ಗ-ಳು ತಿಳಿ-ಸಿ-ವೆ. 1999 ರಲ್ಲೇ ವಿವಿ-ಧ ಪ್ರಕ-ರ-ಣ-ಗ-ಳ-ಲ್ಲಿ ಈ ಮೂವ-ರು ಹೈ-ದ-ರಾ-ಬಾ-ದ್ ಪೊಲೀ-ಸ-ರಿಂ-ದ ಬಂ-ಧ-ನ-ಕ್ಕೊ-ಳ-ಗಾ-ಗಿ-ದ್ದು , ಜಾಮೀ-ನಿ-ನ ಮೇಲೆ ಬಿಡು-ಗ-ಡೆ-ಯಾ-ಗಿ-ದ್ದ-ರು ಎಂದು ಪೊಲೀ-ಸ-ರು ತಿಳಿ-ಸಿ-ದ್ದಾ-ರೆ.
ಆಗ-ಸ್ಟ್ 19 ರಂದು ಬಯ-ಲಾ-ದ ಸುಮಾ-ರು 10 ಕೋಟಿ ರುಪಾ-ಯಿ-ಗ-ಳ ನಕ-ಲಿ -ಸ್ಟಾಂ-ಪ್ ಪೇಪ-ರ್ ಪ್ರಕ-ರ-ಣ-ದ-ಲ್ಲಿ ಈವ-ರೆ-ಗೆ 14 ಜನ-ರ-ನ್ನು ಬಂಧಿ-ಸ-ಲಾ-ಗಿ-ದೆ. ಪ್ರಸ್ತು-ತ ಬಂಧಿ-ಸಿ-ರು-ವ ಮೂವ-ರು ಆಗ-ಸ್ಟ್ 19 ರ ಪೊಲೀ-ಸ್ ಕಾರ್ಯಾ-ಚ-ರ-ಣೆ-ಯ ನಂತ-ರ ಭೂಗ-ತ-ರಾ-ಗಿ-ದ್ದ-ರು. ನಗ-ರ-ದ ದೊಡ್ಡ ಮಳ-ವ-ಳ್ಳಿ ಪ್ರದೇ-ಶ-ದ-ಲ್ಲಿ ಇವ-ರ-ನ್ನು ಬಂಧಿ-ಸಿ-ದ್ದು, ಎರ-ಡು ಗೋ-ದಾ-ಮು-ಗ-ಳ-ನ್ನು ಶೋಧಿ-ಸ-ಲಾ-ಗಿ-ದೆ. ಅಮಾ-ನ-ತ್ ಬ್ಯಾಂಕ್, ಸೆಂಚು-ರಿ-ಯ-ನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾ-ರಾ-ಷ್ಟ್ರ-ಗ-ಳ-ನ್ನು ಆರೋ-ಪಿ-ಗ-ಳು ವಂಚಿ-ಸಿ-ದ್ದು, ಸಂಬಂ-ಧಿ-ಸಿ-ದ ದಾ-ಖ-ಲೆ-ಗ-ಳು ದೊ-ರೆ-ತಿ-ವೆ ಎಂದು ಪೊಲೀ-ಸ್ ಮೂಲ-ಗ-ಳು ತಿಳಿ-ಸಿ-ವೆ.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications