Get Updates
Get notified of breaking news, exclusive insights, and must-see stories!

ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಿ

ಹು-ಬ್ಬ-ಳ್ಳಿ : ಪಶ್ಚಿ-ಮ ಘಟ್ಟ ಪರಿ-ಸ-ರ-ವ-ನ್ನು ಜೀವ ಪರಿ-ಸ-ರ-ಗ-ಳ ಸೂ-ಕ್ಷ್ಮ ಪ್ರದೇ-ಶ ಎಂದು -ಘೋಷಿ-ಸು-ವಂ-ತೆ ನ್ಯಾಶ-ನ-ಲ್‌ ಕಮಿ-ಟಿ ಫಾರ್‌ ಪ್ರೊಟೆ-ಕ್ಷ-ನ್‌ ಆಫ್‌ ನ್ಯಾಚು-ರ-ಲ್‌ ರೀಸೋ-ರ್ಸ್‌, ಬೆಳ-ಗಾವಿ-ಯ ಪರ್ಯಾ-ವ-ರ-ಣೆ ಹಾಗೂ ಸಮಾ-ಜ ಪರಿ-ವ-ರ್ತ-ನ ಸಮು-ದಾ-ಯ ಕೇಂದ್ರ ಸರ್ಕಾ-ರ-ವ-ನ್ನು ಒತ್ತಾ-ಯಿ-ಸಿ-ವೆ.

ಸಂಘ-ಟ-ನೆ-ಗ-ಳ ಮುಖ್ಯ-ಸ್ಥ-ರಾ-ದ ಎಸ್‌.ಆರ್‌. ಹಿರೇ-ಮ-ಠ, ಎಸ್‌.ಸಿ. ಸರ-ದೇ-ಶ ಪಾಂ-ಡೆ, ಕೆ. ವಿಜ-ಯ ರಾಘ-ವ ಅವ-ರು ಸುದ್ದಿ-ಗೋ-ಷ್ಠಿ-ಯ-ಲ್ಲಿ ಈ ಒತ್ತಾ-ಯ ಮಾಡಿ-ದ-ರು. ಉತ್ತ-ರ ಕನ್ನ-ಡ ಜಿಲ್ಲೆ-ಯ ಅಣ-ಸಿ-ಯಿಂ-ದ ಮಹಾರಾ-ಷ್ಟ್ರ-ದ ಕೊಲ್ಲಾ-ಪು-ರ ಜಿಲ್ಲೆ-ಯ ರಾಧಾ-ನ-ಗ-ರಿ-ಯ-ವರೆ-ಗೆ ಹಬ್ಬಿ-ರು-ವ ಪಶ್ಚಿ-ಮ ಘಟ್ಟ ಪ್ರದೇ-ಶ-ವ-ನ್ನು ಪರಿ-ಸ-ರ ಸಂರ-ಕ್ಷ-ಣಾ ಕಾಯ್ದೆ 1986 ರ ಪ್ರಕಾ-ರ ಜೀವ ಪರಿ-ಸ-ರ-ಗ-ಳ ಸೂಕ್ಷ್ಮ ಪ್ರದೇ-ಶ-ವೆಂ-ದು ಸಾರ-ಲು ಅವ-ರು ಒತ್ತಾ--ಯಿಸಿ-ದ-ರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+