ಲೋಕಸಭೆ ಚುನಾವಣೆಯ ಜಿದ್ದಾಜಿದ್ದಿಯ ಕಣದಲ್ಲಿ, ಪ್ರತಿ ಪ್ರಮುಖ ಕ್ಷೇತ್ರದಲ್ಲಿಯೂ ಜಯಭೇರಿ ಬಾರಿಸಿದವರು, ಸೋತು ಮನೆ ಸೇರುವವರ ಬಗ್ಗೆ ವಿಶ್ಲೇಷಣಾತ್ಮಕ ಬರಹಗಳನ್ನು ಒನ್ಇಂಡಿಯಾ ಚುನಾವಣೆ ವಿಶ್ಲೇಷಣಾ ಕೇಂದ್ರ ನಿಮಗಾಗಿ ತರಲಿದೆ. ಇಲ್ಲಿ ಬರೀ ಅಭ್ಯರ್ಥಿಯ ಕುರಿತು ಮಾಹಿತಿ ಇರುವುದಿಲ್ಲ, ಪ್ರತಿ ರಾಜ್ಯದಲ್ಲಿ, ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಯ ಬಲಾಬಲಗಳ ವಿವರಗಳೂ ಇರುತ್ತವೆ. ನಿಮಗೆ ಬೇಕಾದ ಮಾಹಿತಿಯನ್ನು ಮ್ಯಾಪ್ ವ್ಯೂ ಅಥವಾ ಗ್ರಿಡ್ ವ್ಯೂ ಮೂಲಕ ನೋಡಬಹುದು.
| ಕ್ರಮ ಸಂಖ್ಯೆ | ರಾಜ್ಯ | ಕ್ಷೇತ್ರದ ಹೆಸರು |
|---|---|---|
| 1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು |
| 2 | ಆಂಧ್ರ ಪ್ರದೇಶ | ಅಮಲಾಪುರಂ |
| 3 | ಆಂಧ್ರ ಪ್ರದೇಶ | ಅನಕಪಲ್ಲಿ |
| 4 | ಆಂಧ್ರ ಪ್ರದೇಶ | ಅನಂತಪುರ |
| 5 | ಆಂಧ್ರ ಪ್ರದೇಶ | ಆರುಕು |
| 6 | ಆಂಧ್ರ ಪ್ರದೇಶ | ಬಾಪಟ್ಲ |
| 7 | ಆಂಧ್ರ ಪ್ರದೇಶ | ಚಿತ್ತೂರ್ |
| 8 | ಆಂಧ್ರ ಪ್ರದೇಶ | ಎಲುರು |
| 9 | ಆಂಧ್ರ ಪ್ರದೇಶ | ಗುಂಟೂರ |
| 10 | ಆಂಧ್ರ ಪ್ರದೇಶ | ಹಿಂದೂಪುರ |
| 11 | ಆಂಧ್ರ ಪ್ರದೇಶ | ಕಡಪಾ |
| 12 | ಆಂಧ್ರ ಪ್ರದೇಶ | ಕಾಕಿನಾಡ |
| 13 | ಆಂಧ್ರ ಪ್ರದೇಶ | ಕರ್ನೂಲ್ |
| 14 | ಆಂಧ್ರ ಪ್ರದೇಶ | ಮಚಲಿ ಪಟ್ಟಣಂ |
| 15 | ಆಂಧ್ರ ಪ್ರದೇಶ | ನಂದ್ಯಾಲ |
| 16 | ಆಂಧ್ರ ಪ್ರದೇಶ | ನರಸರಾವ್ ಪೇಟ್ |
| 17 | ಆಂಧ್ರ ಪ್ರದೇಶ | ನರಸಾಪುರಂ |
| 18 | ಆಂಧ್ರ ಪ್ರದೇಶ | ನೆಲ್ಲೋರ್ |
| 19 | ಆಂಧ್ರ ಪ್ರದೇಶ | ಓಂಗೋಲ್ |
| 20 | ಆಂಧ್ರ ಪ್ರದೇಶ | ರಾಜಮಂಡ್ರಿ |
| 21 | ಆಂಧ್ರ ಪ್ರದೇಶ | ರಾಜಂಪೇಟ |
| 22 | ಆಂಧ್ರ ಪ್ರದೇಶ | ಶ್ರೀಕಾಕುಳಂ |
| 23 | ಆಂಧ್ರ ಪ್ರದೇಶ | ತಿರುಪತಿ |
| 24 | ಆಂಧ್ರ ಪ್ರದೇಶ | ವಿಜಯವಾಡ |
| 25 | ಆಂಧ್ರ ಪ್ರದೇಶ | ವಿಶಾಖ ಪಟ್ಟಣ |
| 26 | ಆಂಧ್ರ ಪ್ರದೇಶ | ವಿಜಿಯನಗರಂ |
| 27 | ಅರುಣಾಚಲ ಪ್ರದೇಶ | ಅರುಣಾಚಲ ಪೂರ್ವ |
| 28 | ಅರುಣಾಚಲ ಪ್ರದೇಶ | ಅರುಣಾಚಲ ಪಶ್ಚಿಮ |
| 29 | ಆಸ್ಸಾಂ | ಸ್ವಾಯತ್ತ ಜಿಲ್ಲೆ |
| 30 | ಆಸ್ಸಾಂ | ಬಾರಪೇಟಾ |
| 31 | ಆಸ್ಸಾಂ | ಢುಬ್ರಿ |
| 32 | ಆಸ್ಸಾಂ | ದಿಬ್ರುಗಢ |
| 33 | ಆಸ್ಸಾಂ | ಗೌಹಾತಿ |
| 34 | ಆಸ್ಸಾಂ | ಜೋರ್ಹಾಟ್ |
| 35 | ಆಸ್ಸಾಂ | ಕಾಲಿಯಾಬೋರ್ |
| 36 | ಆಸ್ಸಾಂ | ಕರೀಂ ಗಂಜ್ |
| 37 | ಆಸ್ಸಾಂ | ಕೊಕ್ರಾಝಾರ್ |
| 38 | ಆಸ್ಸಾಂ | ಲಖೀಂಪುರ |
| 39 | ಆಸ್ಸಾಂ | ಮಂಗಲ್ಡೋಯ್ |
| 40 | ಆಸ್ಸಾಂ | ನೌಗಾಂಗ್ |
| 41 | ಆಸ್ಸಾಂ | ಸಿಲ್ಚಾರ್ |
| 42 | ಆಸ್ಸಾಂ | ತೇಜಪುರ |
| 43 | ಬಿಹಾರ | ಅರಾರಿಯಾ |
| 44 | ಬಿಹಾರ | ಅರ್ರಾ |
| 45 | ಬಿಹಾರ | ಔರಂಗಾಬಾದ |
| 46 | ಬಿಹಾರ | ಬಂಕಾ |
| 47 | ಬಿಹಾರ | ಬೇಗುಸರಾಯ್ |
| 48 | ಬಿಹಾರ | ಭಾಗಲ್ಪುರ |
| 49 | ಬಿಹಾರ | ಬಕ್ಸಾರ್ |
| 50 | ಬಿಹಾರ | ದರ್ಭಂಗಾ |
| 51 | ಬಿಹಾರ | ಗಯಾ |
| 52 | ಬಿಹಾರ | ಗೋಪಾಲ ಗಂಜ್ |
| 53 | ಬಿಹಾರ | ಹಾಜೀಪುರ |
| 54 | ಬಿಹಾರ | ಜಹಾನಾಬಾದ್ |
| 55 | ಬಿಹಾರ | ಜಾಮುಯಿ |
| 56 | ಬಿಹಾರ | ಜಂಝರ್ ಪುರ್ |
| 57 | ಬಿಹಾರ | ಕಾರಾಕಟ್ |
| 58 | ಬಿಹಾರ | ಕಟಿಹಾರ್ |
| 59 | ಬಿಹಾರ | ಖಗರಿಯಾ |
| 60 | ಬಿಹಾರ | ಕಿಶನ್ ಗಂಜ್ |
| 61 | ಬಿಹಾರ | ಮಾಧೆಪುರಾ |
| 62 | ಬಿಹಾರ | ಮಧುಬನಿ |
| 63 | ಬಿಹಾರ | ಮಹಾರಾಜ ಗಂಜ್ |
| 64 | ಬಿಹಾರ | ಮುಂಗೇರ್ |
| 65 | ಬಿಹಾರ | ಮುಝಪ್ಫರಪುರ್ |
| 66 | ಬಿಹಾರ | ನಾಲಂದಾ |
| 67 | ಬಿಹಾರ | ನವಾಡಾ |
| 68 | ಬಿಹಾರ | ಪಶ್ಚಿಮ ಚಂಪಾರಣ್ |
| 69 | ಬಿಹಾರ | ಪಾಟಲೀಪುತ್ರ |
| 70 | ಬಿಹಾರ | ಪಾಟ್ನಾ ಸಾಹಿಬ್ |
| 71 | ಬಿಹಾರ | ಪುರ್ನಿಯಾ |
| 72 | ಬಿಹಾರ | ಪೂರ್ವ ಚಂಪಾರಣ್ |
| 73 | ಬಿಹಾರ | ಸಮಸ್ತಿಪುರ |
| 74 | ಬಿಹಾರ | ಸಾರನ್ |
| 75 | ಬಿಹಾರ | ಸಾಸಾರಾಮ್ |
| 76 | ಬಿಹಾರ | ಶಿವೋಹಾರ್ |
| 77 | ಬಿಹಾರ | ಸೀತಾಮಢಿ |
| 78 | ಬಿಹಾರ | ಸಿವಾನ್ |
| 79 | ಬಿಹಾರ | ಸುಪಾವುಲ್ |
| 80 | ಬಿಹಾರ | ಉಜಿಯಾರಪುರ |
| 81 | ಬಿಹಾರ | ವೈಶಾಲಿ |
| 82 | ಬಿಹಾರ | ವಾಲ್ಮೀಕಿ ನಗರ |
| 83 | ಚಂಡೀಗಢ | ಚಂಡಿಗಢ |
| 84 | ಛತ್ತೀಸಗಢ | ಬಸ್ತಾರ್ |
| 85 | ಛತ್ತೀಸಗಢ | ಬಿಲಾಸಪುರ್ |
| 86 | ಛತ್ತೀಸಗಢ | ದುರ್ಗ |
| 87 | ಛತ್ತೀಸಗಢ | ಜಾಂಜ್ಗೀರ-ಚಂಪಾ |
| 88 | ಛತ್ತೀಸಗಢ | ಕಾಂಕೆರ್ |
| 89 | ಛತ್ತೀಸಗಢ | ಕೋರ್ಬಾ |
| 90 | ಛತ್ತೀಸಗಢ | ಮಹಾಸಮುಂದ |
| 91 | ಛತ್ತೀಸಗಢ | ರಾಯಗಢ |
| 92 | ಛತ್ತೀಸಗಢ | ರಾಯಪುರ |
| 93 | ಛತ್ತೀಸಗಢ | ರಾಜನಂದಗಾಂವ |
| 94 | ಛತ್ತೀಸಗಢ | ಸರ್ಗುಜಾ |
| 95 | ದಾದ್ರ ಮತ್ತು ನಗರ ಹವೇಲಿ | ದಾದ್ರಾ ಮತ್ತು ನಗರ ಹವೇಲಿ |
| 96 | ದಮನ್ ಮತ್ತು ದಿಯು | ದಮನ್ ಮತ್ತು ದೀಯು |
| 97 | ದೆಹಲಿ | ಚಾಂದನಿ ಚೌಕ್ |
| 98 | ದೆಹಲಿ | ಪೂರ್ವ ದೆಹಲಿ |
| 99 | ದೆಹಲಿ | ನವದೆಹಲಿ |
| 100 | ದೆಹಲಿ | ಈಶಾನ್ಯ ದೆಹಲಿ |
| 101 | ದೆಹಲಿ | ವಾಯುವ್ಯ ದೆಹಲಿ |
| 102 | ದೆಹಲಿ | ದಕ್ಷಿಣ ದೆಹಲಿ |
| 103 | ದೆಹಲಿ | ಪಶ್ಚಿಮ ದೆಹಲಿ |
| 104 | ಗೋವಾ | ಉತ್ತರ ಗೋವಾ |
| 105 | ಗೋವಾ | ದಕ್ಷಿಣ ಗೋವಾ |
| 106 | ಗುಜರಾತ್ | ಅಹಮದಾಬಾದ್ ಪೂರ್ವ |
| 107 | ಗುಜರಾತ್ | ಅಹಮದಾಬಾದ್ ಪಶ್ಚಿಮ |
| 108 | ಗುಜರಾತ್ | ಅಮ್ರೇಲಿ |
| 109 | ಗುಜರಾತ್ | ಆನಂದ |
| 110 | ಗುಜರಾತ್ | ಬನಸಕಂಠಾ |
| 111 | ಗುಜರಾತ್ | ಬರ್ಡೋಲಿ |
| 112 | ಗುಜರಾತ್ | ಭರೂಚ್ |
| 113 | ಗುಜರಾತ್ | ಭಾವನಗರ |
| 114 | ಗುಜರಾತ್ | ಛೋಟಾ ಉದಯ್‌ಪುರ |
| 115 | ಗುಜರಾತ್ | ದಾಹೋಡ್ |
| 116 | ಗುಜರಾತ್ | ಗಾಂಧಿ ನಗರ |
| 117 | ಗುಜರಾತ್ | ಜಾಮ ನಗರ |
| 118 | ಗುಜರಾತ್ | ಜುನಾಗಢ |
| 119 | ಗುಜರಾತ್ | ಕಚ್ಛ |
| 120 | ಗುಜರಾತ್ | ಖೇಡಾ |
| 121 | ಗುಜರಾತ್ | ಮೆಹಸಾಣಾ |
| 122 | ಗುಜರಾತ್ | ನವಸಾರಿ |
| 123 | ಗುಜರಾತ್ | ಪಂಚಮಹಲ್ |
| 124 | ಗುಜರಾತ್ | ಪಾಟಣ |
| 125 | ಗುಜರಾತ್ | ಪೋರಬಂದರ |
| 126 | ಗುಜರಾತ್ | ರಾಜಕೋಟ್ |
| 127 | ಗುಜರಾತ್ | ಸಬರಕಂಠಾ |
| 128 | ಗುಜರಾತ್ | ಸೂರತ್ |
| 129 | ಗುಜರಾತ್ | ಸುರೇಂದ್ರ ನಗರ |
| 130 | ಗುಜರಾತ್ | ವಡೋದರಾ |
| 131 | ಗುಜರಾತ್ | ವಲ್ಸಾದ್ |
| 132 | ಹರ್ಯಾಣ | ಅಂಬಾಲಾ |
| 133 | ಹರ್ಯಾಣ | ಭಿವಾನಿ-ಮಹೇಂದ್ರಗಢ |
| 134 | ಹರ್ಯಾಣ | ಫರೀದಾಬಾದ |
| 135 | ಹರ್ಯಾಣ | ಗುರ್‌ಗಾಂವ |
| 136 | ಹರ್ಯಾಣ | ಹಿಸ್ಸಾರ |
| 137 | ಹರ್ಯಾಣ | ಕರ್ನಾಲ |
| 138 | ಹರ್ಯಾಣ | ಕುರುಕ್ಷೇತ್ರ |
| 139 | ಹರ್ಯಾಣ | ರೋಹಟಕ್ |
| 140 | ಹರ್ಯಾಣ | ಸಿರ್ಸಾ |
| 141 | ಹರ್ಯಾಣ | ಸೋನಿಪತ್ |
| 142 | ಹಿಮಾಚಲ ಪ್ರದೇಶ | ಹಮೀರಪುರ |
| 143 | ಹಿಮಾಚಲ ಪ್ರದೇಶ | ಕಾಂಗ್ರಾ |
| 144 | ಹಿಮಾಚಲ ಪ್ರದೇಶ | ಮಂಡಿ |
| 145 | ಹಿಮಾಚಲ ಪ್ರದೇಶ | ಶಿಮ್ಲಾ |
| 146 | ಜಮ್ಮು ಮತ್ತು ಕಾಶ್ಮೀರ | ಅನಂತನಾಗ |
| 147 | ಜಮ್ಮು ಮತ್ತು ಕಾಶ್ಮೀರ | ಬಾರಾಮುಲ್ಲಾ |
| 148 | ಜಮ್ಮು ಮತ್ತು ಕಾಶ್ಮೀರ | ಜಮ್ಮು |
| 149 | ಜಮ್ಮು ಮತ್ತು ಕಾಶ್ಮೀರ | ಶ್ರೀ ನಗರ |
| 150 | ಜಮ್ಮು ಮತ್ತು ಕಾಶ್ಮೀರ | ಉಧಂಪುರ |
| 151 | ಜಾರ್ಖಂಡ್ | ಛಾತ್ರಾ |
| 152 | ಜಾರ್ಖಂಡ್ | ಧನಬಾದ್ |
| 153 | ಜಾರ್ಖಂಡ್ | ಡುಮ್ಕಾ |
| 154 | ಜಾರ್ಖಂಡ್ | ಗಿರಿದಿಹ |
| 155 | ಜಾರ್ಖಂಡ್ | ಗೊಡ್ಡಾ |
| 156 | ಜಾರ್ಖಂಡ್ | ಹಜಾರಿಬಾಗ್ |
| 157 | ಜಾರ್ಖಂಡ್ | ಜಮಶೇಡ್‌ಪುರ |
| 158 | ಜಾರ್ಖಂಡ್ | ಖುಂಟಿ |
| 159 | ಜಾರ್ಖಂಡ್ | ಕೋಡರ್ಮಾ |
| 160 | ಜಾರ್ಖಂಡ್ | ಲೋಹರ ಡಗ್ಗಾ |
| 161 | ಜಾರ್ಖಂಡ್ | ಪಲಾಮು |
| 162 | ಜಾರ್ಖಂಡ್ | ರಾಜಮಹಲ್ |
| 163 | ಜಾರ್ಖಂಡ್ | ರಾಂಚಿ |
| 164 | ಜಾರ್ಖಂಡ್ | ಸಿಂಗಭೂಮ್ |
| 165 | ಕರ್ನಾಟಕ | ಬಾಗಲಕೋಟ |
| 166 | ಕರ್ನಾಟಕ | ಬೆಂಗಳೂರು ಕೇಂದ್ರಭಾಗ |
| 167 | ಕರ್ನಾಟಕ | ಬೆಂಗಳೂರು ಉತ್ತರ |
| 168 | ಕರ್ನಾಟಕ | ಬೆಂಗಳೂರು ಗ್ರಾಮೀಣ |
| 169 | ಕರ್ನಾಟಕ | ಬೆಂಗಳೂರು ದಕ್ಷಿಣ |
| 170 | ಕರ್ನಾಟಕ | ಬೆಳಗಾವಿ |
| 171 | ಕರ್ನಾಟಕ | ಬಳ್ಳಾರಿ |
| 172 | ಕರ್ನಾಟಕ | ಬೀದರ |
| 173 | ಕರ್ನಾಟಕ | ಬಿಜಾಪುರ |
| 174 | ಕರ್ನಾಟಕ | ಚಾಮರಾಜನಗರ |
| 175 | ಕರ್ನಾಟಕ | ಚಿಕ್ಕಬಳ್ಳಾಪುರ |
| 176 | ಕರ್ನಾಟಕ | ಚಿಕ್ಕೋಡಿ |
| 177 | ಕರ್ನಾಟಕ | ಚಿತ್ರದುರ್ಗ |
| 178 | ಕರ್ನಾಟಕ | ದಕ್ಷಿಣ ಕನ್ನಡ |
| 179 | ಕರ್ನಾಟಕ | ದಾವಣಗೆರೆ |
| 180 | ಕರ್ನಾಟಕ | ಧಾರವಾಡ |
| 181 | ಕರ್ನಾಟಕ | ಗುಲಬರ್ಗ |
| 182 | ಕರ್ನಾಟಕ | ಹಾಸನ |
| 183 | ಕರ್ನಾಟಕ | ಹಾವೇರಿ |
| 184 | ಕರ್ನಾಟಕ | ಕೋಲಾರ |
| 185 | ಕರ್ನಾಟಕ | ಕೊಪ್ಪಳ |
| 186 | ಕರ್ನಾಟಕ | ಮಂಡ್ಯ |
| 187 | ಕರ್ನಾಟಕ | ಮೈಸೂರು |
| 188 | ಕರ್ನಾಟಕ | ರಾಯಚೂರು |
| 189 | ಕರ್ನಾಟಕ | ಶಿವಮೊಗ್ಗ |
| 190 | ಕರ್ನಾಟಕ | ತುಮಕೂರು |
| 191 | ಕರ್ನಾಟಕ | ಉಡುಪಿ ಚಿಕ್ಕಮಗಳೂರು |
| 192 | ಕರ್ನಾಟಕ | ಉತ್ತರ ಕನ್ನಡ |
| 193 | ಕೇರಳ | ಅಲಪ್ಪುಳ |
| 194 | ಕೇರಳ | ಅಲತ್ತೂರ್ |
| 195 | ಕೇರಳ | ಅಟ್ಟಿಂಗಳ್ |
| 196 | ಕೇರಳ | ಚಲಕುಡಿ |
| 197 | ಕೇರಳ | ಎರ್ನಾಕುಲಂ |
| 198 | ಕೇರಳ | ಇಡುಕ್ಕಿ |
| 199 | ಕೇರಳ | ಕಣ್ಣೂರ |
| 200 | ಕೇರಳ | ಕಾಸರಗೋಡು |
| 201 | ಕೇರಳ | ಕೊಲ್ಲಂ |
| 202 | ಕೇರಳ | ಕೊಟ್ಟಾಯಂ |
| 203 | ಕೇರಳ | ಕೋಝಿಕೋಡ |
| 204 | ಕೇರಳ | ಮಲಪ್ಪುರಂ |
| 205 | ಕೇರಳ | ಮಾವೆಲಿಕರಾ |
| 206 | ಕೇರಳ | ಪಾಲಕ್ಕಾಡ |
| 207 | ಕೇರಳ | ಪಥನಮ್‌ಥಿಟ್ಟಾ |
| 208 | ಕೇರಳ | ಪೊನ್ನಾನಿ |
| 209 | ಕೇರಳ | ತಿರುವನಂತಪುರಂ |
| 210 | ಕೇರಳ | ತ್ರಿಚೂರ್ |
| 211 | ಕೇರಳ | ವಡಕರಾ |
| 212 | ಕೇರಳ | ವಯನಾಡ |
| 213 | ಜಮ್ಮು ಮತ್ತು ಕಾಶ್ಮೀರ | ಲಡಾಖ್ |
| 214 | ಲಕ್ಷದ್ವೀಪ | ಲಕ್ಷದ್ವೀಪ |
| 215 | ಮಧ್ಯ ಪ್ರದೇಶ | ಬಾಲಾಘಾಟ |
| 216 | ಮಧ್ಯ ಪ್ರದೇಶ | ಬೇತುಲ್ |
| 217 | ಮಧ್ಯ ಪ್ರದೇಶ | ಭಿಂಡ್ |
| 218 | ಮಧ್ಯ ಪ್ರದೇಶ | ಭೋಪಾಲ |
| 219 | ಮಧ್ಯ ಪ್ರದೇಶ | ಛಿಂದ್ವಾರಾ |
| 220 | ಮಧ್ಯ ಪ್ರದೇಶ | ದಾಮೋಹ |
| 221 | ಮಧ್ಯ ಪ್ರದೇಶ | ದೇವಾಸ |
| 222 | ಮಧ್ಯ ಪ್ರದೇಶ | ಧಾರ್ |
| 223 | ಮಧ್ಯ ಪ್ರದೇಶ | ಗುನಾ |
| 224 | ಮಧ್ಯ ಪ್ರದೇಶ | ಗ್ವಾಲಿಯರ್ |
| 225 | ಮಧ್ಯ ಪ್ರದೇಶ | ಹೋಶಂಗಾಬಾದ |
| 226 | ಮಧ್ಯ ಪ್ರದೇಶ | ಇಂದೋರ |
| 227 | ಮಧ್ಯ ಪ್ರದೇಶ | ಜಬಲ್ಪುರ |
| 228 | ಮಧ್ಯ ಪ್ರದೇಶ | ಖಜುರಾಹೊ |
| 229 | ಮಧ್ಯ ಪ್ರದೇಶ | ಖಾಂಡ್ವಾ |
| 230 | ಮಧ್ಯ ಪ್ರದೇಶ | ಖಾರ್ಗೋನ್ |
| 231 | ಮಧ್ಯ ಪ್ರದೇಶ | ಮಾಂಡ್ಲಾ |
| 232 | ಮಧ್ಯ ಪ್ರದೇಶ | ಮಂಡಸೌರ್ |
| 233 | ಮಧ್ಯ ಪ್ರದೇಶ | ಮೋರೆನಾ |
| 234 | ಮಧ್ಯ ಪ್ರದೇಶ | ರಾಜಗಢ |
| 235 | ಮಧ್ಯ ಪ್ರದೇಶ | ರತ್ಲಾಮ್ |
| 236 | ಮಧ್ಯ ಪ್ರದೇಶ | ರೇವಾ |
| 237 | ಮಧ್ಯ ಪ್ರದೇಶ | ಸಾಗರ |
| 238 | ಮಧ್ಯ ಪ್ರದೇಶ | ಸಾತ್ನಾ |
| 239 | ಮಧ್ಯ ಪ್ರದೇಶ | ಶಾಹದೋಲ್ |
| 240 | ಮಧ್ಯ ಪ್ರದೇಶ | ಸಿಧಿ |
| 241 | ಮಧ್ಯ ಪ್ರದೇಶ | ಟಿಕಮ್‌ಗಢ |
| 242 | ಮಧ್ಯ ಪ್ರದೇಶ | ಉಜ್ಜೈನ್ |
| 243 | ಮಧ್ಯ ಪ್ರದೇಶ | ವಿದಿಶಾ |
| 244 | ಮಹಾರಾಷ್ಟ್ರ | ಅಹ್ಮದ ನಗರ |
| 245 | ಮಹಾರಾಷ್ಟ್ರ | ಅಕೋಲಾ |
| 246 | ಮಹಾರಾಷ್ಟ್ರ | ಅಮರಾವತಿ |
| 247 | ಮಹಾರಾಷ್ಟ್ರ | ಔರಂಗಾಬಾದ |
| 248 | ಮಹಾರಾಷ್ಟ್ರ | ಬಾರಾಮತಿ |
| 249 | ಮಹಾರಾಷ್ಟ್ರ | ಬೀಡ್ |
| 250 | ಮಹಾರಾಷ್ಟ್ರ | ಭಂಡಾರಾ-ಗೋಂದಿಯಾ |
| 251 | ಮಹಾರಾಷ್ಟ್ರ | ಭಿವಂಡಿ |
| 252 | ಮಹಾರಾಷ್ಟ್ರ | ಬುಲಢಾಣಾ |
| 253 | ಮಹಾರಾಷ್ಟ್ರ | ಚಂದ್ರಪುರ |
| 254 | ಮಹಾರಾಷ್ಟ್ರ | ಧುಳೆ |
| 255 | ಮಹಾರಾಷ್ಟ್ರ | ದಿಂಡೋರಿ |
| 256 | ಮಹಾರಾಷ್ಟ್ರ | ಗಢಚಿರೋಲಿ-ಚಿಮುರ್ |
| 257 | ಮಹಾರಾಷ್ಟ್ರ | ಹಾತಕಣಂಗಲೆ |
| 258 | ಮಹಾರಾಷ್ಟ್ರ | ಹಿಂಗೋಲಿ |
| 259 | ಮಹಾರಾಷ್ಟ್ರ | ಜಲಗಾಂವ |
| 260 | ಮಹಾರಾಷ್ಟ್ರ | ಜಾಲ್ನಾ |
| 261 | ಮಹಾರಾಷ್ಟ್ರ | ಕಲ್ಯಾಣ್ |
| 262 | ಮಹಾರಾಷ್ಟ್ರ | ಕೊಲ್ಹಾಪುರ |
| 263 | ಮಹಾರಾಷ್ಟ್ರ | ಲಾತೂರ |
| 264 | ಮಹಾರಾಷ್ಟ್ರ | ಮಾಧಾ |
| 265 | ಮಹಾರಾಷ್ಟ್ರ | ಮಾವಳ |
| 266 | ಮಹಾರಾಷ್ಟ್ರ | ಮುಂಬೈ ಉತ್ತರ |
| 267 | ಮಹಾರಾಷ್ಟ್ರ | ಮುಂಬೈ ಉತ್ತರ ಮಧ್ಯ |
| 268 | ಮಹಾರಾಷ್ಟ್ರ | ಮುಂಬೈ ಈಶಾನ್ಯ |
| 269 | ಮಹಾರಾಷ್ಟ್ರ | ಮುಂಬೈ ವಾಯುವ್ಯ |
| 270 | ಮಹಾರಾಷ್ಟ್ರ | ಮುಂಬೈ ದಕ್ಷಿಣ |
| 271 | ಮಹಾರಾಷ್ಟ್ರ | ಮುಂಬೈ ದಕ್ಷಿಣ ಮಧ್ಯ |
| 272 | ಮಹಾರಾಷ್ಟ್ರ | ನಾಗ್ಪುರ |
| 273 | ಮಹಾರಾಷ್ಟ್ರ | ನಾಂದೇಡ್ |
| 274 | ಮಹಾರಾಷ್ಟ್ರ | ನಂದೂರಬಾರ್ |
| 275 | ಮಹಾರಾಷ್ಟ್ರ | ನಾಶಿಕ |
| 276 | ಮಹಾರಾಷ್ಟ್ರ | ಓಸ್ಮಾನಾಬಾದ |
| 277 | ಮಹಾರಾಷ್ಟ್ರ | ಪಾಲ್ಘಾರ್ |
| 278 | ಮಹಾರಾಷ್ಟ್ರ | ಪರಭನಿ |
| 279 | ಮಹಾರಾಷ್ಟ್ರ | ಪುಣೆ |
| 280 | ಮಹಾರಾಷ್ಟ್ರ | ರಾಯಗಡ |
| 281 | ಮಹಾರಾಷ್ಟ್ರ | ರಾಮಟೇಕ್ |
| 282 | ಮಹಾರಾಷ್ಟ್ರ | ರತ್ನಾಗಿರಿ-ಸಿಂಧುದುರ್ಗ |
| 283 | ಮಹಾರಾಷ್ಟ್ರ | ರಾವೇರ |
| 284 | ಮಹಾರಾಷ್ಟ್ರ | ಸಾಂಗಲಿ |
| 285 | ಮಹಾರಾಷ್ಟ್ರ | ಸಾತಾರಾ |
| 286 | ಮಹಾರಾಷ್ಟ್ರ | ಶಿರಡಿ |
| 287 | ಮಹಾರಾಷ್ಟ್ರ | ಶಿರೂರ |
| 288 | ಮಹಾರಾಷ್ಟ್ರ | ಸೋಲಾಪುರ |
| 289 | ಮಹಾರಾಷ್ಟ್ರ | ಠಾಣೆ |
| 290 | ಮಹಾರಾಷ್ಟ್ರ | ವಾರ್ಧಾ |
| 291 | ಮಹಾರಾಷ್ಟ್ರ | ಯವತ್ಮಾಲ್-ವಾಶಿಮ್ |
| 292 | ಮಣಿಪುರ | ಇನ್ನರ್ ಮಣಿಪುರ |
| 293 | ಮಣಿಪುರ | ಔಟರ್ ಮಣಿಪುರ |
| 294 | ಮೇಘಾಲಯ | ಶಿಲ್ಲಾಂಗ್ |
| 295 | ಮೇಘಾಲಯ | ತುರಾ |
| 296 | ಮಿಜೋರಾಂ | ಮಿಜೋರಾಂ |
| 297 | ನಾಗಾಲ್ಯಾಂಡ್ | ನಾಗಾಲ್ಯಾಂಡ್ |
| 298 | ಒರಿಸ್ಸಾ | ಅಸ್ಕಾ |
| 299 | ಒರಿಸ್ಸಾ | ಬಾಲಾಸೋರ |
| 300 | ಒರಿಸ್ಸಾ | ಬರ್ಗಾಢ |
| 301 | ಒರಿಸ್ಸಾ | ಬೆಹ್ರಾಂಪುರ್ |
| 302 | ಒರಿಸ್ಸಾ | ಭದ್ರಕ್ |
| 303 | ಒರಿಸ್ಸಾ | ಭುವನೇಶ್ವರ |
| 304 | ಒರಿಸ್ಸಾ | ಬೊಲಂಗೀರ |
| 305 | ಒರಿಸ್ಸಾ | ಕಟಕ್ |
| 306 | ಒರಿಸ್ಸಾ | ಢೆಂಕನಾಲ್ |
| 307 | ಒರಿಸ್ಸಾ | ಜಗತ್‌ಸಿಂಗ್ ಪುರ |
| 308 | ಒರಿಸ್ಸಾ | ಜಾಜಪುರ |
| 309 | ಒರಿಸ್ಸಾ | ಕಾಲಾಹಂಡಿ |
| 310 | ಒರಿಸ್ಸಾ | ಕಂಧಮಾಲ |
| 311 | ಒರಿಸ್ಸಾ | ಕೇಂದ್ರಪಾರಾ |
| 312 | ಒರಿಸ್ಸಾ | ಕಿಯೋಂಝಾರ್ |
| 313 | ಒರಿಸ್ಸಾ | ಕೋರಾಪುಟ್ |
| 314 | ಒರಿಸ್ಸಾ | ಮಯೂರ ಭಂಜ್ |
| 315 | ಒರಿಸ್ಸಾ | ನಬರಂಗಪುರ |
| 316 | ಒರಿಸ್ಸಾ | ಪುರಿ |
| 317 | ಒರಿಸ್ಸಾ | ಸಂಭಲಪುರ |
| 318 | ಒರಿಸ್ಸಾ | ಸುಂದರಗಢ |
| 319 | ಪಾಂಡಿಚೇರಿ | ಪಾಂಡಿಚೇರಿ |
| 320 | ಪಂಜಾಬ್ | ಅಮೃತಸರ |
| 321 | ಪಂಜಾಬ್ | ಆನಂದಪುರ ಸಾಹಿಬ್ |
| 322 | ಪಂಜಾಬ್ | ಭಟಿಂಡಾ |
| 323 | ಪಂಜಾಬ್ | ಫರೀದಕೋಟ್ |
| 324 | ಪಂಜಾಬ್ | ಫತೇಗಢ ಸಾಹಿಬ್ |
| 325 | ಪಂಜಾಬ್ | ಫಿರೋಜಪುರ |
| 326 | ಪಂಜಾಬ್ | ಗುರುದಾಸಪುರ |
| 327 | ಪಂಜಾಬ್ | ಹೋಶಿಯಾರಪುರ |
| 328 | ಪಂಜಾಬ್ | ಜಲಂಧರ |
| 329 | ಪಂಜಾಬ್ | ಖದೂರ ಸಾಹಿಬ್ |
| 330 | ಪಂಜಾಬ್ | ಲುಧಿಯಾನಾ |
| 331 | ಪಂಜಾಬ್ | ಪಟಿಯಾಲಾ |
| 332 | ಪಂಜಾಬ್ | ಸಂಗ್ರೂರ್ |
| 333 | ರಾಜಸ್ಥಾನ | ಅಜ್ಮೇರ |
| 334 | ರಾಜಸ್ಥಾನ | ಆಳ್ವಾರ್ |
| 335 | ರಾಜಸ್ಥಾನ | ಬನ್ಸವಾರಾ |
| 336 | ರಾಜಸ್ಥಾನ | ಬಾರಮೇರ್ |
| 337 | ರಾಜಸ್ಥಾನ | ಭರತಪುರ |
| 338 | ರಾಜಸ್ಥಾನ | ಭಿಲ್ವಾರಾ |
| 339 | ರಾಜಸ್ಥಾನ | ಬಿಕನೇರ |
| 340 | ರಾಜಸ್ಥಾನ | ಚಿತ್ತೋರಗಢ |
| 341 | ರಾಜಸ್ಥಾನ | ಚುರು |
| 342 | ರಾಜಸ್ಥಾನ | ದೌಸಾ |
| 343 | ರಾಜಸ್ಥಾನ | ಗಂಗಾನಗರ |
| 344 | ರಾಜಸ್ಥಾನ | ಜೈಪುರ |
| 345 | ರಾಜಸ್ಥಾನ | ಜೈಪುರ ಗ್ರಾಮೀಣ |
| 346 | ರಾಜಸ್ಥಾನ | ಜಾಲೋರ್ |
| 347 | ರಾಜಸ್ಥಾನ | ಝಲಾವಾರ್-ಬಾರನ್ |
| 348 | ರಾಜಸ್ಥಾನ | ಝುಂಜುನು |
| 349 | ರಾಜಸ್ಥಾನ | ಜೋಧಪುರ |
| 350 | ರಾಜಸ್ಥಾನ | ಕರೌಲಿ-ಢೋಲ್‌ಪುರ |
| 351 | ರಾಜಸ್ಥಾನ | ಕೋಟಾ |
| 352 | ರಾಜಸ್ಥಾನ | ನಾಗೌರ |
| 353 | ರಾಜಸ್ಥಾನ | ಪಾಲಿ |
| 354 | ರಾಜಸ್ಥಾನ | ರಾಜಸಮಂದ |
| 355 | ರಾಜಸ್ಥಾನ | ಸಿಕಾರ್ |
| 356 | ರಾಜಸ್ಥಾನ | ಟೋಂಕ್-ಸವಾಯಿ ಮಾಧೋಪುರ |
| 357 | ರಾಜಸ್ಥಾನ | ಉದಯಪುರ |
| 358 | ಸಿಕ್ಕಿಂ | ಸಿಕ್ಕಿಂ |
| 359 | ತಮಿಳುನಾಡು | ಅರಕ್ಕೋಣಂ |
| 360 | ತಮಿಳುನಾಡು | ಅರಾನಿ |
| 361 | ತಮಿಳುನಾಡು | ಚೆನ್ನೈ ಸೆಂಟ್ರಲ್ |
| 362 | ತಮಿಳುನಾಡು | ಚೆನ್ನೈ ಉತ್ತರ |
| 363 | ತಮಿಳುನಾಡು | ಚೆನ್ನೈ ದಕ್ಷಿಣ |
| 364 | ತಮಿಳುನಾಡು | ಚಿದಂಬರಂ |
| 365 | ತಮಿಳುನಾಡು | ಕೊಯಮತ್ತೂರು |
| 366 | ತಮಿಳುನಾಡು | ಕಡ್ಡಾಲೋರ |
| 367 | ತಮಿಳುನಾಡು | ಧರ್ಮಪುರಿ |
| 368 | ತಮಿಳುನಾಡು | ದಿಂಡಿಗಲ್ |
| 369 | ತಮಿಳುನಾಡು | ಈರೋಡ್ |
| 370 | ತಮಿಳುನಾಡು | ಕಲ್ಲಾಕುರಿಚಿ |
| 371 | ತಮಿಳುನಾಡು | ಕಾಂಚೀಪುರಂ |
| 372 | ತಮಿಳುನಾಡು | ಕನ್ಯಾಕುಮಾರಿ |
| 373 | ತಮಿಳುನಾಡು | ಕರೂರ |
| 374 | ತಮಿಳುನಾಡು | ಕೃಷ್ಣಗಿರಿ |
| 375 | ತಮಿಳುನಾಡು | ಮದುರೈ |
| 376 | ತಮಿಳುನಾಡು | ಮೈಲದುತ್ತುರೈ |
| 377 | ತಮಿಳುನಾಡು | ನಾಗ ಪಟ್ಟಿಣಂ |
| 378 | ತಮಿಳುನಾಡು | ನಾಮಕ್ಕಳ್ |
| 379 | ತಮಿಳುನಾಡು | ನೀಲಗಿರಿಸ್ |
| 380 | ತಮಿಳುನಾಡು | ಪೆರಂಬಲೂರ್ |
| 381 | ತಮಿಳುನಾಡು | ಪೊಲ್ಲಾಚಿ |
| 382 | ತಮಿಳುನಾಡು | ರಾಮನಾಥ ಪುರಂ |
| 383 | ತಮಿಳುನಾಡು | ಸೇಲಂ |
| 384 | ತಮಿಳುನಾಡು | ಶಿವಗಂಗಾ |
| 385 | ತಮಿಳುನಾಡು | ಶ್ರೀ ಪೆರಂಬುದೂರ |
| 386 | ತಮಿಳುನಾಡು | ತೆಂಕಾಸಿ |
| 387 | ತಮಿಳುನಾಡು | ತಂಜಾವೂರ |
| 388 | ತಮಿಳುನಾಡು | ಥೇನಿ |
| 389 | ತಮಿಳುನಾಡು | ತಿರುವಳ್ಳೂರ್ |
| 390 | ತಮಿಳುನಾಡು | ತೂತ್ತುಕ್ಕುಡಿ |
| 391 | ತಮಿಳುನಾಡು | ತಿರುಚಿರಾಪಳ್ಳಿ |
| 392 | ತಮಿಳುನಾಡು | ತಿರುನೆಲ್ವೇಲಿ |
| 393 | ತಮಿಳುನಾಡು | ತಿರುಪ್ಪುರ್ |
| 394 | ತಮಿಳುನಾಡು | ತಿರುವಣ್ಣಾಮಲೈ |
| 395 | ತಮಿಳುನಾಡು | ವೆಲ್ಲೋರ್ |
| 396 | ತಮಿಳುನಾಡು | ವಿಲುಪ್ಪುರಂ |
| 397 | ತಮಿಳುನಾಡು | ವಿರುಧು ನಗರ |
| 398 | ತೆಲಂಗಾಣ | ಅದಿಲಾಬಾದ್ |
| 399 | ತೆಲಂಗಾಣ | ಭೊಂಗೀರ್ |
| 400 | ತೆಲಂಗಾಣ | ಚೆಲ್ವೆಲ್ಲಾ |
| 401 | ತೆಲಂಗಾಣ | ಹೈದರಾಬಾದ |
| 402 | ತೆಲಂಗಾಣ | ಕರೀಮ್ ನಗರ |
| 403 | ತೆಲಂಗಾಣ | ಖಮ್ಮಾಮ್ |
| 404 | ತೆಲಂಗಾಣ | ಮಹಬೂಬಾಬಾದ |
| 405 | ತೆಲಂಗಾಣ | ಮಹಬೂಬ ನಗರ |
| 406 | ತೆಲಂಗಾಣ | ಮಲ್ಕಾಜ ಗಿರಿ |
| 407 | ತೆಲಂಗಾಣ | ಮೇಡಕ್ |
| 408 | ತೆಲಂಗಾಣ | ನಾಗರ ಕುರ್ನೂಲ್ |
| 409 | ತೆಲಂಗಾಣ | ನಾಲ್ಗೊಂಡಾ |
| 410 | ತೆಲಂಗಾಣ | ನಿಜಾಮಾಬಾದ |
| 411 | ತೆಲಂಗಾಣ | ಪೆದ್ದಪಲ್ಲಿ |
| 412 | ತೆಲಂಗಾಣ | ಸಿಕಂದರಾಬಾದ |
| 413 | ತೆಲಂಗಾಣ | ವಾರಂಗಲ್ |
| 414 | ತೆಲಂಗಾಣ | ಝಹಿರಾಬಾದ |
| 415 | ತ್ರಿಪುರ | ತ್ರಿಪುರಾ ಪೂರ್ವ |
| 416 | ತ್ರಿಪುರ | ತ್ರಿಪುರಾ ಪಶ್ಚಿಮ |
| 417 | ಉತ್ತರ ಪ್ರದೇಶ | ಆಗ್ರಾ |
| 418 | ಉತ್ತರ ಪ್ರದೇಶ | ಅಕ್ಬರ ಪುರ |
| 419 | ಉತ್ತರ ಪ್ರದೇಶ | ಅಲಿಗಢ |
| 420 | ಉತ್ತರ ಪ್ರದೇಶ | ಅಲಹಾಬಾದ |
| 421 | ಉತ್ತರ ಪ್ರದೇಶ | ಅಂಬೇಡ್ಕರ ನಗರ |
| 422 | ಉತ್ತರ ಪ್ರದೇಶ | ಅಮೇಥಿ |
| 423 | ಉತ್ತರ ಪ್ರದೇಶ | ಅಮ್ರೋಹಾ |
| 424 | ಉತ್ತರ ಪ್ರದೇಶ | ಆವೋನ್ಲಾ |
| 425 | ಉತ್ತರ ಪ್ರದೇಶ | ಅಜಂ ಗಢ |
| 426 | ಉತ್ತರ ಪ್ರದೇಶ | ಬದಾವುನ್ |
| 427 | ಉತ್ತರ ಪ್ರದೇಶ | ಬಾಗಪತ್ |
| 428 | ಉತ್ತರ ಪ್ರದೇಶ | ಬಹರಾಯಿಚ್ |
| 429 | ಉತ್ತರ ಪ್ರದೇಶ | ಬಲಿಯಾ |
| 430 | ಉತ್ತರ ಪ್ರದೇಶ | ಬಂಡಾ |
| 431 | ಉತ್ತರ ಪ್ರದೇಶ | ಬನ್ಸಗಾಂವ |
| 432 | ಉತ್ತರ ಪ್ರದೇಶ | ಬಾರಾಬಂಕಿ |
| 433 | ಉತ್ತರ ಪ್ರದೇಶ | ಬರೇಲಿ |
| 434 | ಉತ್ತರ ಪ್ರದೇಶ | ಬಸ್ತಿ |
| 435 | ಉತ್ತರ ಪ್ರದೇಶ | ಭದೋಹಿ |
| 436 | ಉತ್ತರ ಪ್ರದೇಶ | ಬಿಜ್ನೋರ್ |
| 437 | ಉತ್ತರ ಪ್ರದೇಶ | ಬುಲಂದ ಶಹರ |
| 438 | ಉತ್ತರ ಪ್ರದೇಶ | ಚಂದೌಲಿ |
| 439 | ಉತ್ತರ ಪ್ರದೇಶ | ದೇವರಿಯಾ |
| 440 | ಉತ್ತರ ಪ್ರದೇಶ | ಧೌರಾಹ್ರಾ |
| 441 | ಉತ್ತರ ಪ್ರದೇಶ | ಡೋಮರಿಯಾ ಗಂಜ್ |
| 442 | ಉತ್ತರ ಪ್ರದೇಶ | ಎಟಾ |
| 443 | ಉತ್ತರ ಪ್ರದೇಶ | ಎಟಾವಾ |
| 444 | ಉತ್ತರ ಪ್ರದೇಶ | ಫೈಜಾಬಾದ |
| 445 | ಉತ್ತರ ಪ್ರದೇಶ | ಫರೂಕಾಬಾದ |
| 446 | ಉತ್ತರ ಪ್ರದೇಶ | ಫತೇಪುರ |
| 447 | ಉತ್ತರ ಪ್ರದೇಶ | ಫತೇಪುರ ಸಿಕ್ರಿ |
| 448 | ಉತ್ತರ ಪ್ರದೇಶ | ಫಿರೋಜಾಬಾದ |
| 449 | ಉತ್ತರ ಪ್ರದೇಶ | ಗೌತಮ ಬುದ್ಧ ನಗರ |
| 450 | ಉತ್ತರ ಪ್ರದೇಶ | ಗಾಜಿಯಾಬಾದ್ |
| 451 | ಉತ್ತರ ಪ್ರದೇಶ | ಗಾಜಿಪುರ |
| 452 | ಉತ್ತರ ಪ್ರದೇಶ | ಘೋಸಿ |
| 453 | ಉತ್ತರ ಪ್ರದೇಶ | ಗೊಂಡಾ |
| 454 | ಉತ್ತರ ಪ್ರದೇಶ | ಗೋರಖ ಪುರ |
| 455 | ಉತ್ತರ ಪ್ರದೇಶ | ಹಮೀರಪುರ |
| 456 | ಉತ್ತರ ಪ್ರದೇಶ | ಹರ್ದೋಯಿ |
| 457 | ಉತ್ತರ ಪ್ರದೇಶ | ಹತ್ರಾಸ್ |
| 458 | ಉತ್ತರ ಪ್ರದೇಶ | ಜಲೌನ್ |
| 459 | ಉತ್ತರ ಪ್ರದೇಶ | ಜೌನಪುರ |
| 460 | ಉತ್ತರ ಪ್ರದೇಶ | ಝಾನ್ಸಿ |
| 461 | ಉತ್ತರ ಪ್ರದೇಶ | ಕೈರಾನಾ |
| 462 | ಉತ್ತರ ಪ್ರದೇಶ | ಕೈಸರ ಗಂಜ್ |
| 463 | ಉತ್ತರ ಪ್ರದೇಶ | ಕನೌಜ್ |
| 464 | ಉತ್ತರ ಪ್ರದೇಶ | ಕಾನ್ಪುರ |
| 465 | ಉತ್ತರ ಪ್ರದೇಶ | ಕೌಶಾಂಬಿ |
| 466 | ಉತ್ತರ ಪ್ರದೇಶ | ಖೇರಿ |
| 467 | ಉತ್ತರ ಪ್ರದೇಶ | ಕುಷಿ ನಗರ |
| 468 | ಉತ್ತರ ಪ್ರದೇಶ | ಲಾಲ್‌ಗಂಜ್ |
| 469 | ಉತ್ತರ ಪ್ರದೇಶ | ಲಖನೌ |
| 470 | ಉತ್ತರ ಪ್ರದೇಶ | ಮಛಲಿಶಹರ |
| 471 | ಉತ್ತರ ಪ್ರದೇಶ | ಮಹಾರಾಜ ಗಂಜ್ |
| 472 | ಉತ್ತರ ಪ್ರದೇಶ | ಮೈನಪುರಿ |
| 473 | ಉತ್ತರ ಪ್ರದೇಶ | ಮಥುರಾ |
| 474 | ಉತ್ತರ ಪ್ರದೇಶ | ಮೀರತ್ |
| 475 | ಉತ್ತರ ಪ್ರದೇಶ | ಮಿರ್ಜಾಪುರ |
| 476 | ಉತ್ತರ ಪ್ರದೇಶ | ಮಿಸ್ರಿಖ್ |
| 477 | ಉತ್ತರ ಪ್ರದೇಶ | ಮೋಹನಲಾಲ್ ಗಂಜ್ |
| 478 | ಉತ್ತರ ಪ್ರದೇಶ | ಮೊರಾದಾಬಾದ್ |
| 479 | ಉತ್ತರ ಪ್ರದೇಶ | ಮುಜಪ್ಫರ್ ನಗರ |
| 480 | ಉತ್ತರ ಪ್ರದೇಶ | ನಗಿನಾ |
| 481 | ಉತ್ತರ ಪ್ರದೇಶ | ಫೂಲ್ಪುರ್ |
| 482 | ಉತ್ತರ ಪ್ರದೇಶ | ಫಿಲಿಬಿತ್ |
| 483 | ಉತ್ತರ ಪ್ರದೇಶ | ಪ್ರತಾಪ ಗಢ |
| 484 | ಉತ್ತರ ಪ್ರದೇಶ | ರಾಯ್ ಬರೇಲಿ |
| 485 | ಉತ್ತರ ಪ್ರದೇಶ | ರಾಂಪುರ |
| 486 | ಉತ್ತರ ಪ್ರದೇಶ | ರಾಬರ್ಟ್ಸ ಗಂಜ್ |
| 487 | ಉತ್ತರ ಪ್ರದೇಶ | ಸಹಾರನಪುರ |
| 488 | ಉತ್ತರ ಪ್ರದೇಶ | ಸಾಲೇಮ್ ಪುರ |
| 489 | ಉತ್ತರ ಪ್ರದೇಶ | ಸಂಭಲ್ |
| 490 | ಉತ್ತರ ಪ್ರದೇಶ | ಸಂತ ಕಬೀರ ನಗರ |
| 491 | ಉತ್ತರ ಪ್ರದೇಶ | ಶಹಾಜಹಾನ ಪುರ |
| 492 | ಉತ್ತರ ಪ್ರದೇಶ | ಶ್ರಾವಸ್ತಿ |
| 493 | ಉತ್ತರ ಪ್ರದೇಶ | ಸೀತಾಪುರ |
| 494 | ಉತ್ತರ ಪ್ರದೇಶ | ಸುಲ್ತಾನಪುರ |
| 495 | ಉತ್ತರ ಪ್ರದೇಶ | ಉನ್ನಾವೊ |
| 496 | ಉತ್ತರ ಪ್ರದೇಶ | ವಾರಣಾಸಿ |
| 497 | ಉತ್ತರಾಖಂಡ | ಅಲ್ಮೋರಾ |
| 498 | ಉತ್ತರಾಖಂಡ | ಗಢವಾಲ್ |
| 499 | ಉತ್ತರಾಖಂಡ | ಹರಿದ್ವಾರ |
| 500 | ಉತ್ತರಾಖಂಡ | ನೈನಿತಾಲ್-ಉಧಮ ಸಿಂಗ್ ನಗರ |
| 501 | ಉತ್ತರಾಖಂಡ | ತೆಹ್ರಿ ಗಢವಾಲ್ |
| 502 | ಪಶ್ಚಿಮ ಬಂಗಾಳ | ಅಲಿಪುರದುವಾರ್ಸ |
| 503 | ಪಶ್ಚಿಮ ಬಂಗಾಳ | ಆರಾಮ ಬಾಗ್ |
| 504 | ಪಶ್ಚಿಮ ಬಂಗಾಳ | ಆಸನ್‌ಸೋಲ್ |
| 505 | ಪಶ್ಚಿಮ ಬಂಗಾಳ | ಬಹ್ರಾಂಪೂರ |
| 506 | ಪಶ್ಚಿಮ ಬಂಗಾಳ | ಬಲೂರಘಾಟ್ |
| 507 | ಪಶ್ಚಿಮ ಬಂಗಾಳ | ಬಂಗಾಂವ |
| 508 | ಪಶ್ಚಿಮ ಬಂಗಾಳ | ಬಂಕುರಾ |
| 509 | ಪಶ್ಚಿಮ ಬಂಗಾಳ | ಬರಾಸಾಟ್ |
| 510 | ಪಶ್ಚಿಮ ಬಂಗಾಳ | ಬರ್ಧಮಾನ್ ಪುರ್ಬಾ |
| 511 | ಪಶ್ಚಿಮ ಬಂಗಾಳ | ಬರಾಕ್ ಪೋರ್ |
| 512 | ಪಶ್ಚಿಮ ಬಂಗಾಳ | ಬಸೀರ್ ಹಾಟ್ |
| 513 | ಪಶ್ಚಿಮ ಬಂಗಾಳ | ಬೀರಭೂಮ್ |
| 514 | ಪಶ್ಚಿಮ ಬಂಗಾಳ | ಬಿಷ್ಣುಪುರ |
| 515 | ಪಶ್ಚಿಮ ಬಂಗಾಳ | ಬೋಲ್ಪುರ |
| 516 | ಪಶ್ಚಿಮ ಬಂಗಾಳ | ಬರ್ದವಾನ್-ದುರ್ಗಾಪುರ |
| 517 | ಪಶ್ಚಿಮ ಬಂಗಾಳ | ಕೂಚ್ ಬೆಹಾರ |
| 518 | ಪಶ್ಚಿಮ ಬಂಗಾಳ | ದಾರ್ಜಿಲಿಂಗ್ |
| 519 | ಪಶ್ಚಿಮ ಬಂಗಾಳ | ಡೈಮಂಡ್ ಹಾರ್ಬರ್ |
| 520 | ಪಶ್ಚಿಮ ಬಂಗಾಳ | ಡುಂ ಡುಂ |
| 521 | ಪಶ್ಚಿಮ ಬಂಗಾಳ | ಘಾತಲ್ |
| 522 | ಪಶ್ಚಿಮ ಬಂಗಾಳ | ಹೂಗ್ಲಿ |
| 523 | ಪಶ್ಚಿಮ ಬಂಗಾಳ | ಹೌರಾ |
| 524 | ಪಶ್ಚಿಮ ಬಂಗಾಳ | ಜಾದವ ಪುರ |
| 525 | ಪಶ್ಚಿಮ ಬಂಗಾಳ | ಜಲಪೈಗುರಿ |
| 526 | ಪಶ್ಚಿಮ ಬಂಗಾಳ | ಜಾಂಗಿ ಪುರ |
| 527 | ಪಶ್ಚಿಮ ಬಂಗಾಳ | ಝಾರಗ್ರಾಮ |
| 528 | ಪಶ್ಚಿಮ ಬಂಗಾಳ | ಜಾಯ್ ನಗರ |
| 529 | ಪಶ್ಚಿಮ ಬಂಗಾಳ | ಕಂಠಿ |
| 530 | ಪಶ್ಚಿಮ ಬಂಗಾಳ | ಕೋಲ್ಕತಾ ದಕ್ಷಿಣ |
| 531 | ಪಶ್ಚಿಮ ಬಂಗಾಳ | ಕೋಲ್ಕತಾ ಉತ್ತರ |
| 532 | ಪಶ್ಚಿಮ ಬಂಗಾಳ | ಕೃಷ್ಣ ನಗರ |
| 533 | ಪಶ್ಚಿಮ ಬಂಗಾಳ | ಮಾಲ್ಡಾ ದಕ್ಷಿಣ |
| 534 | ಪಶ್ಚಿಮ ಬಂಗಾಳ | ಮಾಲ್ಡಾ ಉತ್ತರ |
| 535 | ಪಶ್ಚಿಮ ಬಂಗಾಳ | ಮಥುರಾಪುರ |
| 536 | ಪಶ್ಚಿಮ ಬಂಗಾಳ | ಮೇದಿನಿ ಪುರ |
| 537 | ಪಶ್ಚಿಮ ಬಂಗಾಳ | ಮುರ್ಶಿದಾಬಾದ್ |
| 538 | ಪಶ್ಚಿಮ ಬಂಗಾಳ | ಪುರುಲಿಯಾ |
| 539 | ಪಶ್ಚಿಮ ಬಂಗಾಳ | ರಾಯಗಂಜ್ |
| 540 | ಪಶ್ಚಿಮ ಬಂಗಾಳ | ರಾನಾಘಾಟ್ |
| 541 | ಪಶ್ಚಿಮ ಬಂಗಾಳ | ಸ್ರೇರಾಂಪುರ |
| 542 | ಪಶ್ಚಿಮ ಬಂಗಾಳ | ಟುಮ್ಲುಕ್ |
| 543 | ಪಶ್ಚಿಮ ಬಂಗಾಳ | ಉಲುಬೆರಿಯಾ |