110462ದಟ್ಸ್ ಕನ್ನಡಆಕಾಶದಾಗೆ ಯಾರೋ ಮಾಯಗಾರನೆ/column/sham/2007/050107about_us.htmlನೀವೀಗ ಓದಲು ಅಣಿಯಾಗುತ್ತಿರುವುದು ನಮ್ಮ ವೆಬ್‌ಸೈಟ್‌ ಬಗೆಗಿನ About Us. ಅರ್ಥಾತ್‌ ನಮ್ಮ ಬಗ್ಗೆ ಎರಡು ಮಾತು, ನಿಮ್ಮಲ್ಲೊಂದು ನಿವೇದನೆ, ಚಾರಣಿಗರಲ್ಲಿ ವಿನಮ್ರ ಅರಿಕೆ. ಇವೆಲ್ಲವು ನಾವು-ನೀವು ಜತೆಯಾಗಿ ನಡೆಯಲು ನೆರವಾಗುವ ಮಾಹಿತಿ ಸಲಕರಣೆಗಳು!ಪ್ರಿಯ ಬಂಧು,ಸಸ್ನೇಹ ನಮಸ್ಕಾರ.ಕಳೆದ ಹತ್ತು ವರ್ಷಗಳಿಂದ ಅಂತರ್‌ಜಾಲ ತಾಣದಲ್ಲಿ ಅನವರತ ಕಾರ್ಯಮಗ್ನವಾಗಿರುವ ನಮ್ಮ ಆನ್‌ಲೈನ್‌ ಪತ್ರಿಕಾ ಬಳಗದ (www.oneindia.com) ವತಿಯಿಂದ ನಿಮಗೆಲ್ಲ ಮತ್ತೊಮ್ಮೆ 11212http://kannada.oneindia.com/img/2009/11/03-sham7.jpg110462ದಟ್ಸ್ ಕನ್ನಡಟ್ವಿಟ್ಟರ್.ಕಾಂನಲ್ಲಿ ದಟ್ಸ್ ಕನ್ನಡ/column/sham/2008/1230-follow-thatskannada-on-twitter.htmlಅಂತರ್ಜಾಲದ ಬೃಹತ್ ಮರದಲ್ಲಿ ಕುಳಿತು ಇನ್ನೊಂದು ಟೊಂಗೆಯಲ್ಲಿ ಕುಳಿತಿರುವ ಸ್ನೇಹಿತ, ಕುಟುಂಬದ ಸದಸ್ಯ, ಸಹೋದ್ಯೋಗಿಗಳೊಡನೆ ಉಭಯ ಕುಶಲೋಪರಿ ವಿಚಾರಿಸುವ, ನೀವೇನು ಮಾಡುತ್ತಿದ್ದೀರೆಂದು ತಿಳಿಸುವ ಉತ್ತಮ ವೇದಿಕೆ ಈಗ ಟ್ವಿಟ್ಟರ್.ಕಾಂ(www.twitter.com)ನಲ್ಲಿ ಲಭ್ಯವಾಗಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ನಲ್ಲಿ ಕುಳಿತಲ್ಲಿಂದಲೇ ವೆಬ್ ಜಗತ್ತಿನಲ್ಲಿ ಏನೇನಾಗುತ್ತಿದೆ ಎಂದು ಅಷ್ಟೇ ವೇಗವಾಗಿ ತಿಳಿಯಬಹುದು.ಸಂತಸದ ಸಂಗತಿಯೆಂದರೆ, ನಿಮ್ಮ 33786http://kannada.oneindia.com/img/2008/12/30-twitter1e.gif110462ದಟ್ಸ್ ಕನ್ನಡಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ/news/2009/04/30/karnataka-sslc-results2009-on-may1.htmlಬೆಂಗಳೂರು, ಏ.30: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಿದೆ. ಶುಕ್ರವಾರ ಮಧ್ಯಾಹ್ನದ ನಂತರ ಇಲಾಖೆಯ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮೇ 2ರಂದು ಸಂಬಂಧಿಸಿದ ಎಲ್ಲ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರತಿವರ್ಷದಂತೆ ದಟ್ಸ್ ಕನ್ನಡ.ಕಾಂ ಈ ಬಾರಿ ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ತನ್ನ ವೆಬ್ 36309http://kannada.oneindia.com/img/2009/04/30-kseeb2.jpg110462ದಟ್ಸ್ ಕನ್ನಡಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ/news/2009/05/01/karnataka-sslc-results2009-know-it-online.htmlಬೆಂಗಳೂರು, ಮೇ.1: ಮಾರ್ಚ್, ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿವೆ. ಎಸ್ಸೆಸ್ಸಿಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಎಂದಿನಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ನಡೆದ ಕೇವಲ ಮೂರು ವಾರಗಳಲ್ಲಿಯೇ ಫಲಿತಾಂಶ ನೀಡಿರುವುದು ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಇತಿಹಾಸದಲ್ಲಿ ಹೊಸ ದಾಖಲೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ | Karnataka SSLCresults now availableಉಡುಪಿ 36336http://kannada.oneindia.com/img/2009/05/01-kseeb2.jpg110462ದಟ್ಸ್ ಕನ್ನಡಎಸ್ಸೆಸ್ಸೆಲ್ಸಿ ಫಲಿತಾಂಶ, ಜಿಲ್ಲಾವಾರು ವಿವರ/news/2009/05/01/karnataka-sslc-results2009-district-wise-table.htmlಬೆಂಗಳೂರು, ಮೇ.1: 2009ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಾರ್ಚ್ 30 ರಿಂದ ಏ.6 ರವರೆಗೆ ರಾಜ್ಯಾದ್ಯಂತ ಒಟ್ಟು 2762 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟು 8,58,391 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ 219 ಕೇಂದ್ರಗಲ್ಲಿ ನಡೆಸಲಾಯಿತು. ಸುಮಾರು 43,000 ಮೌಲ್ಯಮಾಕರು ಈ ಕಾರ್ಯವನ್ನು ಏ.19ರಂದು ಪೂರ್ಣಗೊಳಿಸಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ| Karnataka 36344http://kannada.oneindia.com/img/2009/05/01-sslc-exams.jpg153387ಜೋಗಿಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ/movies/hero/2009/02/19-shivrajkumars-100th-film-jogayya.htmlಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರಕ್ಕೆ 'ಜೋಗಯ್ಯ' ಎಂದು ನಾಮಕರಣ ಮಾಡಲಾಗಿದೆ. ಪ್ರೇಮ್ ನಿರ್ದೇಶನ, ನಿರ್ಮಾಣದಲ್ಲಿ ಜೋಗಯ್ಯ ಸೆಟ್ಟೇರಲಿದೆ. ಈಚಿತ್ರದ ಮೂಲಕ ಪ್ರೇಮ್ ನಿರ್ಮಾಪಕರಾಗಿ ಹೊಸ ಜವಾಬ್ದಾರಿ ಹೊತ್ತಿದ್ದಾರೆ. ಪ್ರೇಮ್ ತಮ್ಮ ಪತ್ನಿ ರಕ್ಷಿತಾರೊಂದಿಗೆ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಜೋಗಯ್ಯನನ್ನು ನೋಡಬೇಕಾದರೆ ಶಿವಣ್ಣನ ಅಭಿಮಾನಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. ಕಾರಣ ಶಿವಣ್ಣನ 34754http://kannada.oneindia.com/img/2009/02/19-shivaraj8.jpg153387ಜೋಗಿಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'/movies/hero/2009/04/20-jogi-2-in-prem-shivrajkumar-combination.htmlಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕತ್ವದಲ್ಲಿ 'ಜೋಗಿ ಭಾಗ 2' ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಪ್ರೇಮ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಜೆನ್ನಿಫರ್ ಕೊತ್ವಾಲ್ ಸೇರಿದಂತೆ ಜೋಗಿ ಚಿತ್ರದಲ್ಲಿ ನಟಿಸಿದ್ದ ಬಹುತೇಕ ತಾರಾಗಣ 'ಜೋಗಿ ಭಾಗ 2' ರಲ್ಲೂ ಇರುತ್ತದೆ. ಆದರೆ ನಿರ್ಮಾಪರು ಮಾತ್ರ ಬದಲಾಗಿದ್ದಾರೆ. ಪ್ರೇಮ್ ಪತ್ನಿ ಮತ್ತು ನಟಿ ರಕ್ಷಿತಾ ಈ ಚಿತ್ರದ 36072http://kannada.oneindia.com/img/2009/04/20-shivrajkumar-jogi2.jpg153387ಜೋಗಿಆಷಾಢದ ಗಾಳಿಗೆ ಮೈಯೊಡ್ಡಿದ ಕವಿತೆ/literature/poem/2009/0730-ashada-masa-wind-by-jogi.htmlಹೊರಗೆ ಬೀಸುತ್ತಿರುವುದುಆಷಾಢದ ಗಾಳಿಯೇ?ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ.ಸಿಂಹಾಸನ ಉರುಳಿದಾಗಶ್ರಾವಣ ಎಂದೂದೇವಾಲಯ ನಡುಗಿದಾಗಮಾರ್ಗಶಿರ ಎಂದೂಕವಿತೆಯನ್ನೂ ಎಂದೂ ಓದದಶ್ರೀಮಂತನಿಗೆ ಹೊಟ್ಟೆನೋವು ಬಂದಾಗಸುಗ್ಗಿಯೆಂದೂ ಸಂಭ್ರಮಿಸಿದವರು ನಾವು.ಮೊನ್ನೆ ಮಳೆಗಾಲದಲ್ಲಿನಮ್ಮೂರ ಗುಡಿಯಗರುಡಗಂಭಕ್ಕೆ ಸಿಡಿಲು ಬಡಿಯಿತು.ಒಣ ಮರದ ಕಂಬ ಅಲ್ಲಾಡಲಿಲ್ಲ.ದೇವರುಗಳ ರಾಜ್ಯದಲ್ಲಿತಿರುಕರೇ ಎಲ್ಲಾ.ಇದ್ದವರೂ ಬೇಡುವರು, ಇಲ್ಲದವರೂ.ಇದ್ದವರಿಗೆ ದೇವರು ನೀಡುವರು.ಇಲ್ಲದವರು ನಾಳೆಗಾಗಿ ಕಾಯುವರು.ಭತ್ತವೊಂದು ಬಿತ್ತವಾಗಿಬಿತ್ತಿದ್ದು ತೆನೆಯಾಗಿ ಮತ್ತೆ ಭತ್ತವಾಗಿಹೊಟ್ಟು ಕಳಚಿಕೊಂಡು ಹೊಟ್ಟೆಗೆ ಹಿಟ್ಟಾಗುವಪವಾಡಕ್ಕೆ ನಾವು ಕಾಯುತ್ತಾ ಕೂತೆವು.ದೇವರ 38312http://kannada.oneindia.com/img/2009/07/30-winter-wind1.jpg153387ಜೋಗಿಸುಚಿತ್ರದಲ್ಲಿ ಶ್ರೀನಿಧಿ, ಸುಶ್ರುತ ಜುಗಲ್ ಬಂದಿ/literature/book/2009/0804-shreenidhi-sushrutha-book-release-at-suchitra.htmlಬೆಂಗಳೂರು, ಆ. 4 : ಪತ್ರಕರ್ತ ಡಿ ಎಸ್ ಶ್ರೀನಿಧಿ ಅವರ 'ಹೂವು ಹೆಕ್ಕುವ ಮುನ್ನ' ಕವನ ಸಂಕಲನ ಹಾಗೂ ಸುಶ್ರುತ ದೊಡ್ಡೇರಿ ಅವರ 'ಹೊಳೆಬಾಗಿಲು' ಲಲಿತ ಪ್ರಬಂಧ ಸಂಕಲನ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 9 ರಂದು ನಗರದ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ, ಸಾಹಿತಿ ಹಾಗೂ 38410http://kannada.oneindia.com/img/2009/08/04-sushruta-dodderi1.jpg153387ಜೋಗಿಸುಚಿತ್ರಾದಲ್ಲಿ ಪ್ರಣತಿಯ ಐದನೇ ಕನಸು ನನಸು/literature/book/2009/0811-shreenidhi-sushrutha-book-release-pranati.htmlಪ್ರಣತಿ ಆಯೋಜಿಸಿದ್ದ ಸುಶ್ರುತ ದೊಡ್ಡೇರಿಯ ಹೊಳೆಬಾಗಿಲು ಲಲಿತ ಪ್ರಬಂಧಗಳು ಮತ್ತು ಶ್ರೀನಿಧಿ ಡಿ ಎಸ್ ರ ಹೂವು ಹೆಕ್ಕುವ ಸಮಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಆಗಸ್ಟ್ 9 ರಂದು ನಡೆಯಿತು. ನಗರದ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗತಿಹಳ್ಳಿ ಚಂದ್ರಶೇಖರ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ಜೋಗಿ ಭಾಗವಹಿಸಿದ್ದರು.ಸುಶ್ರುತ ದೊಡ್ಡೇರಿಯ ಹೊಳೆಬಾಗಿಲು ಬಿಡುಗಡೆ ಮಾಡಿ ಮಾತನಾಡಿದ 38548http://kannada.oneindia.com/img/2009/08/11-pranati-book-release1.jpg33273ಕನ್ನಡ ಕವನಇ-ಸರ್ವಜ್ಞನ ವಚನಗಳು/literature/poem/2004/151104esarvagna.html* ಐತಾಳ ಇ-ಮೇಲ್‌ಗಳನು Send/Receive ಮಾಡದಿದ್ದರೆ ಫಲವೇನುಎತ್ತು ಗಾಣವನು ಹೊತ್ತು ತಾನಿತ್ಯದಲಿ ಸುತ್ತಿಬಂದಂತೆ ಇ-ಸರ್ವಜ್ಞ ।।1।।Project Deadline Extendಮಾಡದ PMಮ್ಮು, ಹಗಲೆಲ್ಲ ಕಾಡುವ Client ಉಇಮೇಲ್‌ಗಳಿಗೆ ರಿಪ್ಲೈ ಮಾಡದ ಗೆಳೆಯರುಶುದ್ಧ ವೈರಿಗಳು ಇ-ಸರ್ವಜ್ಞ ।।2।। ಬೆಂಗಳೂರಿನ ಐಟಿ ಕಂಪನಿಯಲಿ SoftwareEngineer ಆಗಿ ಕೆಲಸವಿರಲುಕುಡಿದು-ತಿಂದು-ಮಜಾ ಮಾಡುವಷ್ಟು ಸಂಬಳವಿರಲುಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಇ-ಸರ್ವಜ್ಞ ।।3।।ತಂದೆ ನೀನು, ತಾಯಿ ನೀನು,ಬಂಧು ನೀನು, 7384http://kannada.oneindia.com/img/2009/10/15-poetry1.jpg33273ಕನ್ನಡ ಕವನಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg33273ಕನ್ನಡ ಕವನಮತ್ತೆ ಬರುವನು ಚಂದಿರ/literature/poem/2008/1217-moon-always-lures-poets-chandina.html'ಚಂದಿನ" ಅವರ ಪದ್ಯಗಳನ್ನು ಕುತೂಹಲದಿಂದ ಓದಿದ್ದೇನೆ. ಒಂದು ಸದಸದ್ ವಿವೇಕದ ಮನಸ್ಸು ಇಲ್ಲಿ ಕಾರ್ಯಶೀಲವಾಗಿದೆ. ಈ ಲೇಖಕರು ಲೋಕಾಂತ ಮತ್ತು ಏಕಾಂತ ಎರಡಕ್ಕೂ ಸೂಕ್ಷವಾಗಿ ಸ್ಪಂದಿಸಬಲ್ಲರು. ಹಾಡಬಹುದಾದ 'ಚಂದಿನ" ಅವರ ಅನೇಕ ರಚನೆಗಳು ಭಾಷೆಯ ಬಳಕೆಯ ದೃಷ್ಟಿಯಿಂದ ವಿಶೇಷವಾದ ಮುಕ್ತತೆಯನ್ನು ತೋರಿಸುತ್ತವೆ. ಒತ್ತಾಯದ ಪ್ರಾಸಕ್ಕೆ ಅವರು ಹಾತೊರೆಯಬೇಕಾಗಿಲ್ಲ. ಕೆಲವು ಕಡೆ ಅವರ ರಚನೆಗಳು ಸಹಜವಾಗಿಯೇ ತಮ್ಮನ್ನು ಕಟ್ಟಿಕೊಳ್ಳುತ್ತವೆ. 33516http://kannada.oneindia.com/img/2008/12/chandrashekar-etv1.jpg33273ಕನ್ನಡ ಕವನಮತ್ತೆ ಮರೆಯಾಗುತ್ತೇನೆಂದು/literature/poem/2008/1223-daily-new-and-old-mahesh-hegade.htmlದಾಟಿ ಹೋಗುತ್ತೇನೆಅಂಗಳದ ಮುಂದೆಹೆಜ್ಜೆಗಳ ಜೊತೆಯಾಗಿನೆನಪುಗಳ ನಡಿಗೆನೆರಳುಗಳ ಹಂಗಿಲ್ಲ ಬೆಳಕಿನ್ನೂ ಹುಟ್ಟಿರದೆಕಡುಗಪ್ಪು ಹಾದಿಸುಳಿಗಾಳಿ, ಹೆಜ್ಜೆ ಸಪ್ಪಳಕ್ಕೆಸುಮ್ಮನಿರಲೇಳಿನಾನೂ ಮೌನಿಯಾಗುತ್ತೇನೆ.ಮಾತುಗಳ ಮಳೆಯಿಲ್ಲ ಮತ್ತೆ ಹುಟ್ಟುವ ಸೂರ್ಯಕಿಟಕಿಯೊಳಗಿಂದ ತಲುಪಿಮೈಮುರಿದು ಎಚ್ಚೆತ್ತುನೀ ಕಣ್ತೆರೆಯುವಷ್ಟರಲ್ಲಿನಾ ಕಾಲಿಯಾಗುತ್ತೇನೆಕಣ್ಣುಗಳ ಮಿಲನವಿಲ್ಲ ಕತ್ತಲು ಬೆಳಕೆರಡೂಬರುವ ಹೋಗುವನಿತ್ಯದ ಹೊಂದಾಣಿಕೆಗೆಮನಸೋತುಮಾತು ಕೊಟ್ಟಿದ್ದೇನೆನೀವು ಸಂಧಿಸುವ ಸಮಯಕ್ಕೆಸರಿಯಾಗಿ ಹಾಜರಿರುತ್ತೇನೆಂದು ಮತ್ತೆ ಮರೆಯಾಗುತ್ತೇನೆಂದು..ಚಿತ್ರ ಕೃಪೆ ; ನೆರಳು ಬೆಳಕು33660http://kannada.oneindia.com/img/2008/12/23-sun-shadow1.jpg33273ಕನ್ನಡ ಕವನಬಾಗಿಲನು ತೆರೆದು ಸೇವೆಯನು ಕೊಡೊ/literature/articles/2008/1223-poetry-and-criticism-not-our-cup-of-tea.htmlಕನ್ನಡದಲ್ಲಿ ಕವನಗಳನ್ನು ಬರೆಯುವವರು ಹೆಚ್ಚು. ಓದುವವರು ಕಡಿಮೆ. ಅಲ್ಪಾಹಾರದ ನಂತರ ಏಕಾಗ್ರತೆಯಿಂದ ಕವನ ಓದಿ ಅದರ ರಸ ಹೀರಿಕೊಳ್ಳುವವರ ಸಂಖ್ಯೆ ಬಹಳೇ ಕಡಿಮೆ ಎನಬಹುದು. ಆದರೂ ಕೂಡ ಹಠಬಿಡದ ಆಂಟುಲೆಯಂತೆ ಕನ್ನಡದ ಮಾಧ್ಯಮಗಳು ಕಾಯಾ ವಾಚಾ ಮನಸಾ ಕವನಗಳನ್ನು ಅಚ್ಚು ಮಾಡುತ್ತಲೇ ಬರುತ್ತಿರುವುದು ಮಾನ್ಯ ಕವನ ಕರ್ತಾರರಿಗೆ ಗೊತ್ತಿರದ ಸಂಗತಿಯೇನಲ್ಲ. ಕವನದ ಗಂಧಗಾಳಿ ಗೊತ್ತಿಲ್ಲದಿದ್ದರೂ ಕವನಗಳನ್ನು ಪ್ರಕಟಿಸುತ್ತಲೇ 33667http://kannada.oneindia.com/img/2008/12/23-kanakadasa1.jpgnews"> ಆಷಾಢದ ಗಾಳಿಗೆ ಮೈಯೊಡ್ಡಿದ ಕವಿತೆ | Ashadha|Winter|Jogi|Kannada poetry| ಆಷಾಢದ ಗಾಳಿಗೆ ಮೈಯೊಡ್ಡಿದ ಕವಿತೆ - Kannada Oneindia

ಆಷಾಢದ ಗಾಳಿಗೆ ಮೈಯೊಡ್ಡಿದ ಕವಿತೆ

Ashada masa poem by Jogi
ಹೊರಗೆ ಬೀಸುತ್ತಿರುವುದು

ಆಷಾಢದ ಗಾಳಿಯೇ?

ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ.

ಸಿಂಹಾಸನ ಉರುಳಿದಾಗ

ಶ್ರಾವಣ ಎಂದೂ

ದೇವಾಲಯ ನಡುಗಿದಾಗ

ಮಾರ್ಗಶಿರ ಎಂದೂ

ಕವಿತೆಯನ್ನೂ ಎಂದೂ ಓದದ

ಶ್ರೀಮಂತನಿಗೆ ಹೊಟ್ಟೆನೋವು ಬಂದಾಗ

ಸುಗ್ಗಿಯೆಂದೂ ಸಂಭ್ರಮಿಸಿದವರು ನಾವು.

ಮೊನ್ನೆ ಮಳೆಗಾಲದಲ್ಲಿ

ನಮ್ಮೂರ ಗುಡಿಯ

ಗರುಡಗಂಭಕ್ಕೆ ಸಿಡಿಲು ಬಡಿಯಿತು.

ಒಣ ಮರದ ಕಂಬ ಅಲ್ಲಾಡಲಿಲ್ಲ.

ದೇವರುಗಳ ರಾಜ್ಯದಲ್ಲಿ

ತಿರುಕರೇ ಎಲ್ಲಾ.

ಇದ್ದವರೂ ಬೇಡುವರು, ಇಲ್ಲದವರೂ.

ಇದ್ದವರಿಗೆ ದೇವರು ನೀಡುವರು.

ಇಲ್ಲದವರು ನಾಳೆಗಾಗಿ ಕಾಯುವರು.

ಭತ್ತವೊಂದು ಬಿತ್ತವಾಗಿ

ಬಿತ್ತಿದ್ದು ತೆನೆಯಾಗಿ ಮತ್ತೆ ಭತ್ತವಾಗಿ

ಹೊಟ್ಟು ಕಳಚಿಕೊಂಡು ಹೊಟ್ಟೆಗೆ ಹಿಟ್ಟಾಗುವ

ಪವಾಡಕ್ಕೆ ನಾವು ಕಾಯುತ್ತಾ ಕೂತೆವು.

ದೇವರ ಮುಂದಿಟ್ಟ ನೈವೇದ್ಯಕ್ಕೆ

ಒಂದು ದಳ ಶ್ರೀತುಲಸಿ

ಬಿಂದು ಗಂಗೋದಕ ಸಾಕು

ಪರಮಾತ್ಮನ ಮುಟ್ಟುವುದಕ್ಕೆ.

ಹೊರಗಡೆ ಬೀಸುತ್ತಿರುವುದು

ಆಷಾಢದ ಗಾಳಿಯೇ.

ಎಂದೂ ಕವಿತೆಯನ್ನೇ ಓದದ

ಶ್ರೀಮಂತರು ಸುಖವಾಗಿದ್ದಾರೆ.

ಕವಿತೆಯೆಂದರೆ ಏನೆಂದು ಅರಿಯದ

ಬಡವನೂ ಸುಖಿ.

ಕವಿತೆ ಹೆಣ್ಣು, ಪೃಥಿವಿ, ಆಕಾಶ, ಸೂರ್ಯ

ಹೋರಾಟ, ಕೆಂಡದ ಮಳೆ, ಗಾಢಪ್ರೇಮ

ಅವ್ವನ ಹಣೆಯ ಸುಕ್ಕು,

ತಂಗಿ ಕಳಕೊಂಡ ಯೌವನ,

ಸಿರಿಯಜ್ಜಿನ ಕಂಠ, ತಿಮ್ಮಕ್ಕನ ಸಾಲುಮರ

ಎಂದುಕೊಂಡು

ಹಗಲು ಬೆಳಕಾರುತ್ತಿದೆ.

ಹೊರಗೆ ಬೀಸಿದ್ದು

ಆಷಾಢದ

ಗಾಳಿಯೇ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+