ನಮ್ಮ ನಡುವಿನ ನಿತ್ಯ ಸುಮಂಗಲಿಯರು!
ಮನಕೆ ಹತ್ತಿರವಾದ, ಜೀವನಕ್ಕೆ ಹತ್ತಿರವಾದ ಕವನಗಳಿಂದ ಕತ್ತಲ ಬದುಕಿನ ಮೇಲೆ ಬೆಳಕು ಚೆಲ್ಲಬೇಕೆಂಬ ನಮ್ಮ ಈ ಪ್ರಯತ್ನಕ್ಕೆ ಎಂದೂ ಕಾಣದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕತ್ತಲಿಲ್ಲದೆ ಬೆಳಕಿಲ್ಲ, ಬೆಳಕಿಲ್ಲದೆ ಕತ್ತಲೆಯಿಲ್ಲ. ಪಾಂಡಿಚೇರಿಯ ಪ್ರೇಮಶೇಖರ ಅವರು ಕತ್ತಲ ಲೋಕವನ್ನು ತಮ್ಮ ಕವನದಲ್ಲಿ ಹಿಡಿದಿಟ್ಟಿದ್ದಾರೆ. ಇತರರಿಗೂ ಸ್ವಾಗತ.
ಪದ್ಯ 4 : ಅಭಿಸಾರಿಕೆ
- ಪ್ರೇಮಶೇಖರ, ಪಾಂಡಿಚೆರಿ
[email protected]
ನೀರಿಗಿಳಿದ ಮೇಲೆ...
ಮಿಣುಕು ಬತ್ತಿಯ
ಬದುಕು
ನಲುಗುತ್ತದೆ ನರಳುತ್ತದೆ
ನಸುಗಾಳಿಗೂ ಬೆದರಿ
ಬಾಗುತ್ತದೆ
ಉದ್ದೋ ಉದ್ದಕ್ಕೆ ಮಲಗಿಬಿಡುತ್ತದೆ
ನಿಸ್ಸಹಾಯಕವಾಗಿ...
ಹಿಂದೆಂದೋ ಕಂಡ ಕನಸುಗಳು
ಚದುರಿಹೋದ ಮುಗಿಲುಗಳು
ಒಡಲು ಬಟಾಬಯಲು
ಬಾಲಿವುಡ್ ತಾರೆ
ಬಾರ್ ಗರ್ಲ್ ಆಗಿ
ಬದುಕು ನಲುಗಿ
ಅದೂ ಅಲುಗಿ
ಅಂಧೇರಿಯ ಕತ್ತಲೆಯಲ್ಲಿ
ಮೂರು ಕಾಸಿನ...
ಓಹ್ ಬೇಡ ಬಿಡಿ
ಅಲ್ಲಿ ನೋಡಿ
ಕಣ್ಣು ಹೆಣ್ಣು
ಎಲ್ಲವೂ ಒದ್ದೆ ಒದ್ದೆ
ಸೂರ್ಯನೇ ನೀರಿಗಿಳಿದ
ಮೇಲೆ ಇನ್ನೇನು ಬಿಡಿ
More From
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications