ಕವಿತೆಯಾದೆಯ ನೀನು ಜ್ಯೋತಿಯಕ್ಕ ?

‘ಜ್ಯೋತಿ’ಗೆSukumar S. Raghuram


Jyothi Mahadevತವರ ಮಳಲಿನ ನೆನಪು ಸಾಗರದ ಸವಿ ಬದುಕು
ಹೃನ್ಮನವನರಳಿಸುವ ಪ್ರಕೃತಿದೇವಿಯ ಮುತ್ತು
ಪಡುವಲದ ಒಡಲಿನಲೆ ಸರಸತಿಗೆ ಮರುಹುಟ್ಟು
?

ಇಳೆಯ ಮಂದಿರಕೀಗ ಹೂಬತ್ತಿಗಳ ಮಾಲೆ
ಝೇಂಕಾರದಾರತಿಗೆ ನೀ ಬರೆದ ಪಲ್ಲವಿಯೆ
ವಸುಮತಿಯ ಹೊಳಪಿನಲು ಹೊಸ ಹಾಡ ಪುಳಕವಿದೆ
?

ನದಿಯ ನೆನಪಿನ ಹಂಗು ಕನಸಿನಲಿ ನವಿರೇನು ?
ಪರಿಮಳದ ಹಾದಿಯಲಿ ಮಲ್ಲಿಗೆಯು ಹೊಸತೇನು ?
ಶಾರದೆಯ ಹರಕೆಯಲಿ ಸಮರಸದ ಲಹರಿಯಲಿ
?

‘ಜ್ಯೋತಿ’ಗೆ ಕವಿತೆಯ ಕುರಿತು ನಿಮ್ಮ ಅಭಿಪ್ರಾಯ ಬರೆಯಿರಿ

Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+