ಹಿರಿಯ ಜೀವಿ: ಪ್ರೊ . ವೆಂಕಟಸುಬ್ಬಯ್ಯ 99ನೇ ಹುಟ್ಟುಹಬ್ಬ

ಸಮಾರಂಭದಲ್ಲಿ ಜಿವಿ ಅವರ ಕುರಿತಾದ ಮಹತ್ವದ ಫೋಟೋಗಳ ಪ್ರದರ್ಶನವೂ ನಡೆಯಲಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ಉದ್ಘಾಟಿಸಲಿದ್ದಾರೆ. 'ನನಸಾಗಬೇಕಾದ ಜಿ.ವಿ. ಕನಸು' ಕುರಿತು ವಿಚಾರಗೋಷ್ಠಿ ನಡೆಯಲಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೊ. ಜಿ. ವಿ ವಹಿಸಿದ್ದರು.












Click it and Unblock the Notifications