ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡಚರಿಗೆ ಶುಭಾಶಯಗಳು

By Super
|
Google Oneindia Kannada News

=ಅ- ಮ್ಮಂ-ದಿ-ರ ದಿನಾ-ಚ-ರ-ಣೆ, ಅಪ್ಪಂ--ದಿ-ರ ದಿನಾ-ಚ-ರ-ಣೆ, ಮಕ್ಕ-ಳ ದಿನಾ-ಚ-ರ-ಣೆ, ಪ್ರೇಮಿ-ಗ-ಳ ದಿನಾ-ಚ-ರ-ಣೆ ಇತ್ಯಾ-ದಿ-ಗ-ಳ-ನ್ನೇ ಕೇಳಿ-ರು-ವ ಬಹು-ತೇ-ಕ-ರಿ-ಗೆ ಎಡ-ಚ-ರ ದಿನ ಎನ್ನು-ವಂ-ಥ-ದ್ದೊಂ-ದು ಇದೆ ಎನ್ನು-ವು-ದೇ ಗೊತ್ತಿ-ಲ್ಲ . ಈವ-ರೆ-ಗೂ ಈ ದಿನಾ-ಚ-ರ-ಣೆ ಹಿಂದಿ-ನ ಸಾಲಿ-ನ-ಲ್ಲಿ-ಯೇ ಉಳಿ-ದು-ಬಂ-ದಿ-ದೆ. ಆ-ಗ-ಸ್ಟ್‌ 13, ಎಡ-ಚ-ರ ದಿನಾ-ಚ-ರ-ಣೆ.

-ಎಡ-ಚ-ರು ಉಳಿ-ದ-ವ-ರಿ-ಗಿಂ-ತಾ ಭಿನ್ನ-ರೇ? ಬುದ್ಧಿ-ವಂ-ತ-ರೇ? ಹೌದೆ-ನ್ನು-ತ್ತಾ-ರೆ ಎಡ-ಚ-ರು. ಚಾರ್ಲಿ ಚಾ-ಪ್ಲಿ-ನ್‌, -ಡಿ--ಯಾ-ಗೋ ಮರ-ಡೋ-ನಾ, ಫಿಡೆ-ಲ್‌ ಕ್ಯಾ-ಸ್ಟ್ರೋ- ತಂತ-ಮ್ಮ ಕ್ಷೇತ್ರ-ಗ-ಳ-ಲ್ಲಿ ಹೆಸ-ರು-ವಾ-ಸಿ-ಯಾ-ದ- ಇವ-ರೆ-ಲ್ಲಾ ಎಡ-ಚ-ರು. ಇ-ವ-ರ-ಷ್ಟೇ ಏಕೆ, ವಿನ್‌-ಸ್ಟ-ನ್‌ ಚರ್ಚಿ-ಲ್‌, ಆಲ್ಬ-ರ್ಟ್‌ ಐನ್‌-ಸ್ಟೀ-ನ್‌ ಹಾಗೂ ಆ-ಧು-ನಿ-ಕ ಜಗ-ತ್ತಿ-ನ ಕೇಂ-ದ್ರ ವ್ಯಕ್ತಿ-ಗ-ಳಾ--ದ ಬಿಲ್‌ ಕ್ಲಿಂಟ-ನ್‌ ಮತ್ತು ಬಿಲ್‌ ಗೇಟ್ಸ್‌ ಕೂಡ -ಎ-ಡ-ಚ-ರೇ. ಕರ್ನಾ-ಟ-ಕ-ದ ಮಟ್ಟಿ-ಗೆ ಹೇಳು-ವು-ದಾ-ದ-ರೆ ಸಿ-ನಿ-ಮಾ-ದ ಸಾಹ-ಸ- ಸಿಂ-ಹ ವಿಷ್ಣು ವರ್ಧ--ನ್‌, ಕ್ರಿಕೆ-ಟ್‌ ತಾರೆ ಸುನೀ-ಲ್‌ ಜೋ-ಷಿ -ಎ-ಡ-ಚ-ರೇ. ಇವ-ರ-ನ್ನೆ-ಲ್ಲಾ ಅಭಿ-ಮಾ-ನಿ-ಗ-ಳು ಮುದ್ದಿ-ನಿಂ-ದ ಲೊಡ್ಡೆ ಎ--ನ್ನು-ವು-ದುಂ-ಟು. ಈ ಘಟಾ-ನು-ಘ-ಟಿ-ಗ-ಳ-ನ್ನೆ-ಲ್ಲಾ ನೋ-ಡಿ-ದ-ರೆ ಎಡ-ಚ-ರು ಬು-ದ್ಧಿವಂ-ತ-ರೆ-ನ್ನು-ವ ಮಾತು ನಿಜ ಎನಿ-ಸು-ತ್ತ-ದೆ.

ಎಡ-ಚ-ರು ಬುದ್ಧಿ-ವಂ-ತ-ರೋ, ಅಲ್ಲ-ವೋ ಒಮ್ಮ-ತ-ಕ್ಕೆ ಬರು-ವು-ದು ಕಷ್ಟ . ಬುದ್ಧಿ ಜೀವಿ-ಗ-ಳ -ಪ-ಟ್ಟಿ ಕೊಡು-ವಂ-ತೆ-ಯೇ ಗಮಾ-ರಿ-ಗ-ಳ ಲೆಕ್ಕ-ವ-ನ್ನೂ ಕೊಡ-ಬ-ಹು-ದು. ಆದ-ರೆ, ಎಡ-ಚ-ರು ಬಲ-ಗೈ ಪ್ರಿಯ-ರಿ-ಗಿಂತ ವಿಶಿ-ಷ್ಟ ವ್ಯಕ್ತಿ-ತ್ವ ಉಳ್ಳ-ವ-ರು ಎನ್ನು-ವು-ದಂ-ತೂ ನಿಜ. ತಮಾ-ಷೆ ಗೊತ್ತೇ, ಬಹ-ಳ-ಷ್ಟು ಎಡ-ಚ-ರು ತಮ್ಮ ಬಾಲ್ಯ-ದ-ಲ್ಲಿ ದಡ್ಡ-ರೆಂ-ದು ಹೆಸ-ರಾ-ಗಿ-ರುತ್ತಾ-ರೆ. ಜಗ-ತ್ತಿ-ನ ಸರ್ವ-ಕಾ-ಲಿ-ಕ ಶ್ರೇಷ್ಠ ವಿಜ್ಞಾ-ನಿ-ಗ-ಳ-ಲ್ಲಿ ಒಬ್ಬ-ರೆಂ-ದು ಖ್ಯಾತ-ರಾ-ದ ಐನ್‌-ಸ್ಟೀ-ನ್‌ ಅವ-ರ-ನ್ನು ಕೂಡ ಶಾಲಾ ದಿನ-ಗ-ಳ-ಲ್ಲಿ ಮಾನ-ಸಿ-ಕ ಅಸ್ವ-ಸ್ಥ-ರೆಂ-ದು ಶಾಲೆ-ಯಿಂ-ದ ಹೊರ-ದ-ಬ್ಬ-ಲಾ-ಗಿ-ತ್ತಂ-ತೆ.

ಸಾಮಾಜಿ-ಕ -ಮ-ತ್ತು ಸಾಂಸ್ಕೃ-ತಿ-ಕ ಸಮ-ಸ್ಯೆ : ಎಡ-ಗೈ ಬಳ-ಸು-ವ-ವ-ರ ಬಗೆ-ಗೆ ನಮ್ಮ ಸಮಾ-ಜ-ಕ್ಕೆ ಅಂಥಾ ಗೌರ-ವ-ವೇ-ನೂ ಇಲ್ಲ . ಎಡ-ಗೈ-ಯಿಂ-ದ ಕೆಲ-ಸ ಮಾಡ ಹೊರ-ಡು-ವ ಮಗು-ವ-ನ್ನು ಸಾಮಾ-ನ್ಯ-ವಾ-ಗಿ ಯಾವ ಅಮ್ಮ-ನೂ ಪ್ರೋತ್ಸಾ-ಹಿ-ಸು-ವು-ದಿ-ಲ್ಲ . ಎಡ-ಗೈ-ಯಿಂ-ದ ಪೂಜಾ ಕಾರ್ಯ-ಗ-ಳೂ ನಿ--ಷೇ-ಧ. ದಾನ ಧರ್ಮ-ವೂ ನೀ-ಡು-ವ ಅವ-ಕಾ-ಶ-ವೂ ಬಲ-ಗೈ-ಗೇ-ನೆ. ಒಟ್ಟಿ-ನ-ಲ್ಲಿ ಬಲ-ಗೈ ಮುಂದೆ ಎಡ-ಗೈ ಸದಾ ಹಿಂದು. ಕಾಲಿ-ನ ವಿಷ-ಯ-ದ-ಲ್ಲೂ ಅಷ್ಟೇ, ಎಡಗಾಲಿ-ಗೆ ಎರ-ಡ-ನೇ ಸ್ಥಾನ-ವೇ. ಮ-ನೆ ತುಂಬುವ ಸೊಸೆ ಬಲ-ಗಾ-ಲಿಂ-ದ-ಲೇ ಹೊಸಿ-ಲು ಮೆಟ್ಟ-ಬೇ-ಕು.

ನಮ್ಮ ತಂತ್ರ-ಜ್ಞಾ-ನ ಕೂಡ ಎಡ-ಚರ ಪರವಾ-ಗಿ-ಲ್ಲ . ಎಲ್ಲಾ ಸಾಧ-ನ-, ಸಲ-ಕ-ರ-ಣೆ-ಗ-ಳೂ ಬಲ-ಗೈ -ಪ್ರ-ಧಾ-ನ-ವಾ-ಗಿ ಬಳ-ಸು-ವ-ವ-ರ-ನ್ನು ಗಮ-ನ-ದ-ಲ್ಲಿ-ಟ್ಟು-ಕೊಂ-ಡೇ ತಯಾ-ರಿ-ಸ-ಲಾ-ಗು-ತ್ತ-ದೆ. ಸ್ಕೂೃ ಡ್ರೆೃವ-ರ್‌-ನಿಂ-ದ ಹಿಡಿ-ದು ಕಾರಿ-ನ ಸ್ಟೇರಿಂ-ಗ್‌-ವ-ರೆ-ಗೆ ಎಲ್ಲ-ವೂ ಎಡ-ಚ-ರ ವಿರು-ದ್ಧ-ವೇ. ಲಲಿ-ತ ಕಲೆ-ಗ-ಳ ವಿಷ-ಯ-ದ-ಲ್ಲೂ ಅನ್ಯಾ-ಯ ತಪ್ಪಿ-ದ್ದ-ಲ್ಲ . ಎಲ್ಲಾ ವಾದ್ಯ-ಗ-ಳು ಬಲ-ಗೈ-ಯಿಂ-ದ ಬಾರಿ-ಸ-ಲು ಅನು-ಕೂ-ಲ-ವಾ-ಗಿ-ರು-ವಂ-ತೆ ಇ-ರು-ತ್ತ-ವೆ. ಹೋಗ-ಲಿ ಎಂದ-ರೆ, ಎಡ-ಚ-ರಿ-ಗೆ ಸಂಗೀ-ತ ಕಲಿ-ಸ-ಲು -ನು-ರಿ-ತ ತಜ್ಞ-ರೇ ಸಿಗು-ವು-ದಿ-ಲ್ಲ . ಎಡ-ಚ ವಿದ್ಯಾ-ರ್ಥಿ-ಗ-ಳು ಕೂಡ ಸಮ-ಸ್ಯೆ-ಗಳಿಂ-ದ ಹೊರ-ತಾ-ಗಿ-ಲ್ಲ . ಶಾ-ಲೆ-ಗ-ಳ-ಲ್ಲಿ ನ ಡೆಸ್ಕು-ಗ-ಳ-ಲ್ಲಿ ತಮ್ಮ ಮಿತ್ರ-ರು ಬಲ-ಗೈ-ಯಿಂ-ದ ಸುಲ-ಭವಾ-ಗಿ ಬರೆ-ಯು-ತ್ತಿ-ದ್ದ-ರೆ, ಇವ-ರು ತಿಣು-ಕು-ತ್ತಾ-ರೆ, ಸಹ-ಜ-ವಾ-ಗಿ-ಯೇ -ಪ-ರೀ-ಕ್ಷೆ-ಗ-ಳ-ಲ್ಲಿ ಹಿಂದಾ-ಗು-ತ್ತಾ-ರೆ.

ಪ್ರ-ತಿಶತ 30 ರಷ್ಟು ಎಡ-ಚ-ರಿ-ದ್ದಾ-ರೆ : - ಭಾಗ-ಶಃ ಮತ್ತು ಸಂ-ಪೂ-ರ್ಣ, ಹೀಗೆ ಎಡ-ಚ-ರ-ಲ್ಲಿ ಎರ-ಡು -ಬಗೆ. ಯಾವು-ದಾ-ದ-ರೊಂ-ದು ಕೆಲ-ಸ-ಕ್ಕೆ ಎಡ-ಗೈ- ಕಾಲು ಬಳ-ಸು-ವಂ-ತ-ಹ-ವ-ರ ಸಂಖ್ಯೆ ದೊಡ್ಡ-ದಿ--ದೆ. ನಮ್ಮ ಗಂಗೂ-ಲಿ-ಯ-ನ್ನೇ ನೋಡಿ. ಎ-ಡ-ಗೈ ಬ್ಯಾಟ್ಸ್‌-ಮ-ನ್‌ ಮತ್ತು ಬಲ-ಗೈ ಬೌಲ-ರ್‌. ಇಂಥ-ವ-ರ-ನ್ನೆ-ಲ್ಲಾ ಲೆಕ್ಕ-ಕ್ಕೆ ತಗೊಂ-ಡ-ರೆ ಪ್ರಪಂ-ಚ-ದಲ್ಲಿ ಪ್ರತಿ-ಶ-ತ 30 ರಷ್ಟು ಮಂದಿ ಎಡ-ಚ-ರು ಎಂದು ಸಮೀ-ಕ್ಷೆ-ಯಾಂ-ದು ಹೇಳು-ತ್ತಿ-ದೆ.

-ಎ-ಡ-ಚ-ರಿ-ಗೆ ಶುಭಾ-ಶ-ಯ-ಗ-ಳು : ಈಗ ಪರಿ-ಸ್ಥಿ-ತಿ ಮೊದ-ಲಿ-ನಂ-ತಿ-ಲ್ಲ . ಎ-ಡ-ಚ-ರರನ್ನು ದ್ವಿತೀ-ಯ ದರ್ಜೆ-ಯ-ವರೆಂ-ದು ಪರಿ-ಗ-ಣಿ-ಸು-ವ ಮನೋ-ಭಾ-ವ ಕಡಿ-ಮೆ-ಯಾ-ಗು-ತ್ತಿ-ದೆ. ಎಡ-ಚ-ರ-ರು ಕೂಡ ತಮ್ಮ-ದೇ ಆದ ಸಂಘ-ಟ-ನೆ-ಗ-ಳ-ನ್ನು ಕಟ್ಟಿ-ಕೊಂ-ಡಿ-ದ್ದಾ-ರೆ. ಎಡ-ಚ-ರ ಗಿಟಾರ್‌ ಕ್ಲಬ್‌, ಗಾ-ಲ್ಫ್‌ ಕ್ಲಬ್‌, -ಕ-ಲ್ಚ-ರ-ಲ್‌ ಅಯೋ-ಸಿ-ಯೇ-ಶ-ನ್‌-ಗ-ಳು ಅ-ಸಂ-ಖ್ಯ. ಪ್ರತಿವರ್ಷ ಆಗ-ಸ್ಟ್‌ 13 ರಂದು ಎಡ-ಚ-ರ-ರ ದಿನ-ವ-ನ್ನಾ-ಗಿ ಆಚ-ರಿ-ಸ-ಲಾ-ಗು-ತ್ತಿ-ದೆ. ಇತ-ರ-ರಂ-ತೆ ತಾವೂ- ಶಕ್ತ-ರು ಎನ್ನು-ವ ಮನೋ-ಭಾ-ವ-ವ-ನ್ನು ಬಲಿ-ಸು-ವು-ದು ಈ ದಿನಾ-ಚ-ರ-ಣೆ-ಯ ಉದ್ದೇ-ಶ. ಎಡ-ಚ-ರ-ರಿ-ಗೆ ಶುಭಾ-ಶ-ಯ-ಗ-ಳು.

ಕೊನೆ-ಯ-ದಾ-ಗಿ ಮತ್ತ-ಷ್ಟು ಪ್ರಸಿ-ದ್ಧ-ನಾ-ಮ ಎಡ-ಚ-ರ ಪಟ್ಟಿ :

ಹಿಂದಿ ಸಿನಿ-ಮಾ-ದ ಬಿಗ್‌-ಬಿ, ಲಂಬೂ ಅಮಿ-ತಾ-ಭ್‌ ಬಚ್ಚ-ನ್‌- ಟೆ-ನಿ-ಸ್‌ ಆಟ-ಗಾ-ರರಾ-ದ ಮೋನಿ-ಕಾ ಸೆಲೆ-ಸ್‌, ಮಾರ್ಟಿ-ನಾ ನವ್ರಾ-ತಿ-ಲೋ-ವಾ ಹಾಗೂ ಗೊರಾ-ನ್‌ -ಇ-ವಾ-ನಿ-ಸೆ-ವಿ-ಚ್‌, ಜಾನ್‌ ಮೆಕೆ-ನ್ರೋ, ಮಸ್ಟ-ರ್‌, ಜಿಮ್ಮಿ ಕಾನ-ರ್ಸ್‌ - - ಕ್ರಿಕೆ-ಟ್‌ ಆಟ-ಗಾ-ರ-ರಾ-ದ ಗ್ಯಾರಿ ಸೋಬರ್ಸ್‌, ಜಯ-ಸೂ-ರ್ಯ, -ಅಲ-ನ್‌ ಬಾ-ರ್ಡ-ರ್‌, ಕ್ಲೈವ್‌ ಲಾಯ್ಡ್‌ .

English summary
Its world left handers day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X